ಮೂಡಿಗೆರೆ: ರಾ.ಹೆ.173 ರಸ್ತೆಯ ಕಳಪೆ ಮಟ್ಟದ ಕಾಮಗಾರಿ : ಸಾರ್ವಜನಿಕರಿಂದ ತೀವ್ರಗೊಂಡ ಆಕ್ರೋಶ.

ಫಸ್ಟ್ ಸುದ್ದಿ, ಸ್ಥಳೀಯವಾರ್ತೆ. ಸುಧೀರ್ ಮೊದಲಮನೆ. ಮೂಡಿಗೆರೆ :  ರಾ.ಹೆ.173 ರಸ್ತೆ ಬಿಳಗುಳದಿಂದ ಹ್ಯಾಂಡ್ ಹ್ಯಾಂಡ್ ಪೋಸ್ಟ್ ವರೆಗಿನ ರಸ್ತೆಗಳಲ್ಲಿ ಮಾರುದ್ದದ ಗುಂಡಿಗಳು ಬಿದ್ದಿದ್ದು, ಫಸ್ಟ್ ಸುದ್ದಿ ಸೇರಿದಂತೆ ಕೆಲವು ರಾಜ್ಯಮಟ್ಟದ ಪತ್ರಿಕೆಗಳಲ್ಲಿ...

ಚಿಕ್ಕಮಗಳೂರಿನ ಆರ್.ಟಿ.ಓನಲ್ಲಿ ದಲ್ಲಾಳಿಗಳೇ ಅಧಿಕಾರಿಗಳು…? ಅಧಿಕಾರಿಗಳು ಲೆಕ್ಕಕ್ಕಷ್ಟೆ…… ?

  ಚಿಕ್ಕಮಗಳೂರು : ಚಿಕ್ಕಮಗಳೂರಿನ ಆರ್.ಟಿ.ಓ. ಕಚೇರಿಯಲ್ಲಿ ಅಧಿಕಾರಿಗಳು ಹೆಸರಿಗಷ್ಟೆ. ಇಲ್ಲಿ ಎಲ್ಲಾ ನಡೆಯೋದು ದಲ್ಲಾಳಿಗಳಿಂದಲೇ. ಆರ್.ಟಿ.ಓ. ಕಚೇರಿಯಲ್ಲಿ ಮುಖವಾಡ ಹಾಕಿಕೊಂಡಿರೋ ಸಂಘಟನೆಗಳ ಮುಖ್ಯಸ್ಥರು ದಲ್ಲಾಳಿಗಳೇ ಆಗಿದ್ದಾರೆ. ಅವರು ನಿಜವಾಗಲೂ ಸಂಘಟನೆಗಳ ಮುಖ್ಯಸ್ಥರೋ...

ಚಿಕ್ಕಮಗಳೂರು: ಭಕ್ತಿ ಹಾಗೂ ನಂಬಿಕೆ ಎದುರು ವರುಣದೇವನೂ ಶರಣಾದ, ಬರೀಗಾಲಲ್ಲಿ ಬೆಟ್ಟ ಹತ್ತಿದ್ರು ಸಾವಿರಾರು ಜನ…

ಚಿಕ್ಕಮಗಳೂರು : ಕಾಲಲ್ಲಿ ಚಪ್ಪಲಿ ಇಲ್ಲ. ನಡೆಯೋಕೆ ದಾರಿ ಇಲ್ಲ. ಆದರೂ ಬೆಟ್ಟದ ತಾಯಿಯನ್ನ ನೋಡೋ ಕಾತರ. ಬೆಟ್ಟದ ತುದಿಯಲ್ಲಿರೋ ಚಿಕ್ಕಮಗಳೂರಿನ ದೇವಿರಮ್ಮನ ದರ್ಶನಕ್ಕಾಗಿ ಬಂದ ಭಕ್ತರ ಸಂಖ್ಯೆ ಸಾವಿರಾರು. 3800 ಅಡಿಯಷ್ಟು...

ಮೂಡಿಗೆರೆ : ಭಾರಿ ಗಾಳಿ ಮಳೆಗೆ ಮನೆಯ ಮೇಲೆ ಬಿದ್ದ ಮರ…

ಮೂಡಿಗೆರೆ : ನಾಲ್ಕು ದಿನಗಳಿಂದ ತಾಲ್ಲೂಕಿನಾಧ್ಯಂತ ಭಾರಿ ಗಾಳಿ-ಮಳೆ ಸುರಿಯುತ್ತಿದ್ದು, ಇಂದು ತಾಲ್ಲೂಕಿನ ಮತ್ತಿಕಟ್ಟೆ ಗ್ರಾಮದ ಮಾರ್ಟೀನ್ ಎಸ್ಟೇಟ್‍ನ ಕಾರ್ಮಿಕರು ವಾಸ ಇದ್ದ ಮನೆಯ ಮೇಲೆ ಮರ ಬಿದ್ದಿರುವ ಘಟನೆ ನಡೆದಿದ್ದು, ಅಸ್ಸಾಂ...

ಚಿಕ್ಕಮಗಳೂರು:ದೇವೀರಮ್ಮನಿಗೂ ತಟ್ಟಿದ ಕ್ಯಾರ್ ಚಂಡಮಾರುತದ ಬಿಸಿ…

https://www.youtube.com/watch?v=u8uGZ1Xwnh8&t=3s ಚಿಕ್ಕಮಗಳೂರು : ಕಾಫಿನಾಡಿನ ಐತಿಹಾಸ ಪ್ರಸಿದ್ಧ ದೇವಿರಮ್ಮನಿಗೂ ಕ್ಯಾರ್ ಚಂಡಮಾರುತದ ಎಫೆಕ್ಟ್ ತಟ್ಟಿದ್ದು, ದೇವರ ದರ್ಶನಕ್ಕೆ ಮಧ್ಯರಾತ್ರಿ ಬೆಟ್ಟ ಹತ್ತುವ ಭಕ್ತರಿಗೆ ಜಿಲ್ಲಾಡಳಿತ ನಿರ್ಭಂದ ಹೇರಿದೆ. ಶನಿವಾರ ಮಧ್ಯರಾತ್ರಿ ಬೆಟ್ಟ ಹತ್ತುವ ಬದಲು,...

ಮೂಡಿಗೆರೆ : ಭಾರಿ ಗಾಳಿ-ಮಳೆಗೆ ಜನಜೀವನ ಸಂಪೂರ್ಣ ಅಸ್ಥವ್ಯಸ್ಥ…

ಮೂಡಿಗೆರೆ : ಮೂರು ದಿನಗಳಿಂದ ಮಲೆನಾಡು ಹಾಗೂ ಬಯಲುಸೀಮೆಯ ಭಾಗದಲ್ಲಿ ಅಲ್ಲಲ್ಲೇ ಸುರಿಯುತ್ತಿದ್ದ ವರುಣದೇವ ಕಳೆದ ಎರಡು ದಿನದಿಂದ ಮಲೆನಾಡಿನಾದ್ಯಂತ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಕಡೂರು, ತರೀಕೆರೆ, ಮೂಡಿಗೆರೆ, ಕೊಪ್ಪ ಹಾಗೂ ಎನ್.ಆರ್.ಪುರದಲ್ಲಿ ಧಾರಾಕಾರ...

ಮೂಡಿಗೆರೆ : ಬಿರುಗಾಳಿ ಆರ್ಭಟಕ್ಕೆ ಹಾರಿ ಹೋದ ಕೊಟ್ಟಿಗೆಹಾರ ಪ್ರೌಢ ಶಾಲೆಯ ಹಂಚುಗಳು…

ಮೂಡಿಗೆರೆ : ಅರಬ್ಬೀ ಸಮುದ್ರ ಮತ್ತು ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಪ್ರಭಾವ ಮಲೆನಾಡಿನ ಹಲವೆಡೆ ಭಾರಿ ಗಾಳಿ ಮಳೆ ಆಗುತ್ತಿದ್ದು, ಇಂದು ಮಧ್ಯಾಹ್ನ ಬಿರುಗಾಳಿಯ ಆರ್ಭಟಕ್ಕೆ ಕೊಟ್ಟಿಗೆಹಾರ ಪ್ರೌಢ ಶಾಲೆಯ...

ಚಿಕ್ಕಮಗಳೂರು : ಹೊರನಾಡು, ಶೃಂಗೇರಿ, ಕಳಸ ಮಾರ್ಗ 3 ಗಂಟೆ ಬಂದ್….!

ಚಿಕ್ಕಮಗಳೂರು :ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸೇತುವೆಯಲ್ಲಿ 3 ಗಂಟೆ ವಾಹನ ಸಂಚಾರ ನಿಷೇಧ ಮಾಡಿ ಜಿಲ್ಲಾಧಿಕಾರಿ  ಬಗಾದಿ ಗೌತಮ್ ಅವರು  ಆದೇಶ ಹೊರಡಿಸಿದ್ದಾರೆ. ಅಕ್ಟೋಬರ್ 23ರಂದು ಬೆಳಗ್ಗೆ 10.30...

ಚಿಕ್ಕಮಗಳೂರು:ಭಾರಿ ಮಳೆಗೆ ಮನೆಯೊಳಗೆ ನೀರು ನುಗ್ಗಿ ಪೀಠೋಪಕರಣಗಳು ಜಲಾವೃತ.

ಚಿಕ್ಕಮಗಳೂರು : ನಗರದಲ್ಲಿ ಸುರಿದ ಭಾರಿ ಮಳೆಗೆ ಮನೆಯೊಳಗೆ ನೀರು ನುಗ್ಗಿ ಪೀಠೋಪಕರಣಗಳು ಜಲಾವೃತವಾಗಿರುವ ಘಟನೆ  ಅಯ್ಯಪ್ಪ ನಗರ,ವಿಜಯನಗರ,ಟಿಪ್ಪು ನಗರ ,ಬಡಾವಣೆಯಲ್ಲಿ ನಡೆದಿದೆ. ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್ ಕಾರು ನೀರಿನಲ್ಲಿ ಮುಳುಗಡೆಯಾಗಿದ್ದು...

ಮೂಡಿಗೆರೆ : ಹೊಕ್ಕಳ್ಳಿ ಕೊಪ್ಪದಲ್ಲಿ ನೀರಿನ ರಭಸಕ್ಕೆ ಕಣ್ಣೆದುರೇ ಕೊಚ್ಚಿಹೋದ ಸೇತುವೆ…

https://www.youtube.com/watch?v=nGkRkJc_7sE ಮೂಡಿಗೆರೆ : ತಾಲ್ಲೂಕಿನ ಹಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಇಂದು ಸುರಿದ ಭಾರಿ ಮಳೆಗೆ ಸೇತುವೆ ಮೋರಿ ಸಮೇತ ಕೊಚ್ಚಿ ಹೋಗಿರುವ ಘಟನೆ ಹೊರನಾಡು ಸಮೀಪದ ಹೊಕ್ಕಳ್ಳಿ ಕೊಪ್ಪದಲ್ಲಿ ನಡೆದಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ...
error: Content is protected !!