ಚಿಕ್ಕಮಗಳೂರು :ಗಾಳಿ – ಮಳೆ ಹಿನ್ನೆಲೆ ಐದು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ
ಚಿಕ್ಕಮಗಳೂರು :ಮಲೆನಾಡಲ್ಲಿ ಮುಂದುವರೆದ ಗಾಳಿ- ಮಳೆ ಹಿನ್ನೆಲೆ ಕಳಸ, ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಹಾಗೂ ಚಿಕ್ಕಮಗಳೂರು ತಾಲೂಕಿನ ಆಹುತಿ, ಜಾಗರ, ವಸ್ತಾರೆ. ಅಲ್ದೂರು, ಖಾಂಡ್ಯ ಹೋಬಳಿಯ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ...
ಬಹುಉಪಯೋಗಿ ಬಿದಿರು ಕಳಲೆ…
ಬಿದಿರಿನ ತವರು ಪೂರ್ವ ಹಾಗೂ ಪಶ್ಚಿಮ ಏಷ್ಯಾ ಚಿಗುರೊಡೆದು ಒಂದು ವಾರದ ಒಳಗೆ ಬಿದಿರನ್ನು ಕಳಲೆಯ ರೂಪದಲ್ಲಿ ಆಹಾರ ಖಾದ್ಯಗಳಲ್ಲಿ ಬಳಸಲಾಗುತ್ತದೆ.ಕಳಲೆಯ ರುಚಿಕರವಾದ ಆಹಾರ ಪದಾರ್ಥಗಳು ಸ್ವಾದದೊಂದಿಗೆ ಬಹಳಷ್ಟು ಔಷಧಿ ಗುಣಗಳನ್ನು ಹೊಂದಿದೆ.
ಹೃದಯ...
ಮೂಡಿಗೆರೆ : ಭಾರಿ ಮಳೆ ಹಾಗೂ ಭೂಮಿಯೊಳಗಿನ ವಿಚಿತ್ರ ಶಬ್ದಕ್ಕೆ ಭಯಭೀತರಾದ ಮಲೆನಾಡಿಗರು…
ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು, ಮೂಡಿಗೆರೆ, ಶೃಂಗೇರಿ, ಕೊಪ್ಪ ಹಾಗೂ ಕಳಸ ಭಾಗಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ಥವ್ಯಸ್ಥಗೊಂಡಿದ್ದು, ಜೀವನದಿಗಳಾದ ಹೇಮಾವತಿ, ತುಂಗಾಭದ್ರಾ ನದಿಗಳು ಮೈತುಂಬಿ...
ಕಾಫಿ ಬೆಳೆಗಾರರ ಗಾಯದ ಮೇಲೆ ಉಪ್ಪು ಹಾಕಿದ ವರುಣ ದೇವ….!
ರಾಘವೇಂದ್ರ ಕೆಸವಳಲು
ಮೂಡಿಗೆರೆ : ಮಳೆ ಬಂದಾಗ ಆಗೋದು ಕಷ್ಟ ನಿಂತ ಮೇಲೆ ಗೊತ್ತಾಗೋದು ನಷ್ಟ ಎಂಬ ಮಾತಿನ ಅರ್ಥ ಈ ವರ್ಷ ಮಲೆನಾಡಿನ ಕಾಫಿ ಬೆಳೆಗಾರರಿಗೆ ಚೆನ್ನಾಗಿ ಅರಿವಾಗಿದೆ. ಬೆಳೆ-ಬೆಲೆ ಎರಡೂ...
ಡ್ಯಾನ್ಸ್ ದಿವಾನಿ ಕಾರ್ಯಕ್ರಮದಲ್ಲಿ ಹಾಡಿ, ಕುಣಿಯುತ್ತಿರೋ ಮೂಡಿಗೆರೆ ಯ ಕಿಶನ್ ಅಶೋಕ್ ಬಿಳಗಲಿ.
ರಾಘವೇಂದ್ರ ಕೆಸವಳಲು
ಮೂಡಿಗೆರೆ : ಮಲೆನಾಡಿನ ಕಾಫಿ ಸಾಹುಕಾರರ ಮಕ್ಕಳು ಕಾಫಿ ಪ್ಲಾಂಟರ್ಗಳೇ ಆಗ್ತಾರೆ ಅನ್ನೋ ಮಾತನ್ನ ಮಲೆನಾಡಿಗರು ಸುಳ್ಳಾಗಿಸ್ತಿದ್ದಾರೆ. ಕಾಫಿ ಪ್ಲಾಂಟರ್ಗಳ ಮಕ್ಕಳು ಹೊರರಾಜ್ಯದಲ್ಲಿ ವಿವಿಧ ಕಲೆಗಳ ಮೂಲಕ ಮಲೆನಾಡಿನ ಕಾಫಿಯ...
“ಓ ಮಲೆನಾಡಿನ ಮೈ ಸಿರಿಯೇ”…
ಮುಂಗಾರಿನ ಅಭಿಷೇಕದೊಂದಿಗೆ ಮುದಗೊಂಡ ಮಲೆನಾಡು ಹಸುರಿನ ಸೊಬಗನ್ನು ಮೈತುಂಬಿಕೊಂಡ ಮದುವಣಗಿತ್ತಿಯಂತೆ ಶೋಭಿಸುತ್ತಿರುವ ಈ ಸಮಯದಲ್ಲಿ ಕವಿವಾಣಿಯು ಮತ್ತಷ್ಟು ಅರ್ಥಪೂರ್ಣವಾಗಿ ತೋರುತ್ತಿದೆ.
ಹೌದು, ಆಷಾಢದ ದಿಡ್ಡಿ ಬಾಗಿಲನ್ನು ತೆರೆದು ಮುಂಗಾರು ಮತ್ತೆ ರೈತರ ಪಾಲಿನ ಭಾಗ್ಯನಿಧಿಯಾಗಿ...
ಮೂಡಿಗೆರೆ : ಗದ್ದೆಗೆ ಹತ್ತಿದ ಮೀನನ್ನು ಹಿಡಿದು ಎಂಜಾಯ್ ಮಾಡಿದ ಕೊಟ್ಟಿಗೆಹಾರ ಯುವಕರು…
https://www.youtube.com/watch?v=8rfRpKV_KXo
ಮೂಡಿಗೆರೆ : ಮಲೆನಾಡು ಭಾಗದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನಿನ್ನೆ ಬೆಳಿಗ್ಗೆಯಿಂದ ಸುರಿದ ಧಾರಾಕಾರ ಮಳೆಗೆ ಹೇಮಾವತಿಯ ಉಪಾನದಿಯಾದ ಸೋಮಾವತಿ ನದಿಯ ನೀರಿನ ಹರಿವಿನ ಮಟ್ಟ ಹೆಚ್ಚಾಗಿದ್ದು, ಕೊಟ್ಟಿಗೆಹಾರ ಸಮೀಪ ನದಿಯಲ್ಲಿ ಇದ್ದ...
ರಸ್ತೆ ಕುಸಿತದ ಸ್ಥಳಕ್ಕೆ ಕೆಜಿಎಪ್ ರಾಜ್ಯಾಧ್ಯಕ್ಷ ಬಿದರಹಳ್ಳಿ ಜಯರಾಂ ಬೇಟಿ…
ಕೊಟ್ಟಿಗೆಹಾರ:ಜಾವಳಿ ಸಮೀಪದ ಕೆಂಪುಮೋರಿ ಸಮೀಪ ಕೊಟ್ಟಿಗೆರಹಾರ ಕುದುರೆಮುಖ ಮೂಲಕ ಮಂಗಳೂರು ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕುಸಿತವಾದ ಸ್ಥಳಕ್ಕೆ ಕರ್ನಾಟಕ ಬೆಳೆಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಜಯರಾಂ ಬಿದರಹಳ್ಳಿ ಬೇಟಿ ನೀಡಿ ಪರಿಶೀಲನೆ ನಡೆಸಿದರು.ಈ...
ಮೂಡಿಗೆರೆ: ರಾ.ಹೆ.173 ರಸ್ತೆಯ ಕಳಪೆ ಮಟ್ಟದ ಕಾಮಗಾರಿ : ಸಾರ್ವಜನಿಕರಿಂದ ತೀವ್ರಗೊಂಡ ಆಕ್ರೋಶ.
ಫಸ್ಟ್ ಸುದ್ದಿ, ಸ್ಥಳೀಯವಾರ್ತೆ. ಸುಧೀರ್ ಮೊದಲಮನೆ.
ಮೂಡಿಗೆರೆ : ರಾ.ಹೆ.173 ರಸ್ತೆ ಬಿಳಗುಳದಿಂದ ಹ್ಯಾಂಡ್ ಹ್ಯಾಂಡ್ ಪೋಸ್ಟ್ ವರೆಗಿನ ರಸ್ತೆಗಳಲ್ಲಿ ಮಾರುದ್ದದ ಗುಂಡಿಗಳು ಬಿದ್ದಿದ್ದು, ಫಸ್ಟ್ ಸುದ್ದಿ ಸೇರಿದಂತೆ ಕೆಲವು ರಾಜ್ಯಮಟ್ಟದ ಪತ್ರಿಕೆಗಳಲ್ಲಿ...
42 ದಿನಗಳಲ್ಲಿ 13 ನೇ ಬಾರಿ ಮುಳುಗಡೆಯಾದ ಹೆಬ್ಬಾಳ ಸೇತುವೆ …
ಚಿಕ್ಕಮಗಳೂರು- ಕಾಫಿ ನಾಡಿನಲ್ಲಿ ಮುಂದುವರೆದ ಮಳೆಯ ರೌದ್ರನರ್ತನ ಕಳಸ ಹೆಬ್ಬಾಳ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಕಳೆದ 42 ದಿನಗಳಲ್ಲಿ 13 ನೇ ಬಾರಿ ಸೇತುವೆ ಮುಳುಗಡೆಯಾಗಿದ್ದು, ಹೊರನಾಡು, ಕಳಸ ಸಂಪರ್ಕ ಕಡಿತವಾಗಿದ್ದು, ಮಾರ್ಗ...












