ಚಿಕ್ಕಮಗಳೂರು : ಹೊರನಾಡು, ಶೃಂಗೇರಿ, ಕಳಸ ಮಾರ್ಗ 3 ಗಂಟೆ ಬಂದ್….!
ಚಿಕ್ಕಮಗಳೂರು :ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸೇತುವೆಯಲ್ಲಿ 3 ಗಂಟೆ ವಾಹನ ಸಂಚಾರ ನಿಷೇಧ ಮಾಡಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು ಆದೇಶ ಹೊರಡಿಸಿದ್ದಾರೆ. ಅಕ್ಟೋಬರ್ 23ರಂದು ಬೆಳಗ್ಗೆ 10.30...
ಚಿಕ್ಕಮಗಳೂರು:ಭಾರಿ ಮಳೆಗೆ ಮನೆಯೊಳಗೆ ನೀರು ನುಗ್ಗಿ ಪೀಠೋಪಕರಣಗಳು ಜಲಾವೃತ.
ಚಿಕ್ಕಮಗಳೂರು : ನಗರದಲ್ಲಿ ಸುರಿದ ಭಾರಿ ಮಳೆಗೆ ಮನೆಯೊಳಗೆ ನೀರು ನುಗ್ಗಿ ಪೀಠೋಪಕರಣಗಳು ಜಲಾವೃತವಾಗಿರುವ ಘಟನೆ ಅಯ್ಯಪ್ಪ ನಗರ,ವಿಜಯನಗರ,ಟಿಪ್ಪು ನಗರ ,ಬಡಾವಣೆಯಲ್ಲಿ ನಡೆದಿದೆ. ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್ ಕಾರು ನೀರಿನಲ್ಲಿ ಮುಳುಗಡೆಯಾಗಿದ್ದು...
ಮೂಡಿಗೆರೆ : ಹೊಕ್ಕಳ್ಳಿ ಕೊಪ್ಪದಲ್ಲಿ ನೀರಿನ ರಭಸಕ್ಕೆ ಕಣ್ಣೆದುರೇ ಕೊಚ್ಚಿಹೋದ ಸೇತುವೆ…
https://www.youtube.com/watch?v=nGkRkJc_7sE
ಮೂಡಿಗೆರೆ : ತಾಲ್ಲೂಕಿನ ಹಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಇಂದು ಸುರಿದ ಭಾರಿ ಮಳೆಗೆ ಸೇತುವೆ ಮೋರಿ ಸಮೇತ ಕೊಚ್ಚಿ ಹೋಗಿರುವ ಘಟನೆ ಹೊರನಾಡು ಸಮೀಪದ ಹೊಕ್ಕಳ್ಳಿ ಕೊಪ್ಪದಲ್ಲಿ ನಡೆದಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ...
ಮೂಡಿಗೆರೆ : ಆಟೋ ಮೇಲೆ ಉರುಳಿ ಬಿದ್ದ ತೆಂಗಿನ ಮರ, ಚಾಲಕ ಪ್ರಾಣಾಪಾಯದಿಂದ ಪಾರು…
ಮೂಡಿಗೆರೆ : ಇಂದು ಮಧ್ಯಾಹ್ನ ಸುರಿದ ಭಾರಿ ಮಳೆ-ಗಾಳಿಗೆ ತೆಂಗಿನ ಮರ ನಿಂತಿದ್ದ ಆಟೋ ಮೇಲೆ ಬಿದ್ದಿರುವ ಘಟನೆ ಜನ್ನಾಪುರ ಆಟೋ ನಿಲ್ದಾಣದಲ್ಲಿ ನಡೆದಿದೆ. ಆಟೋ ಸಂಪೂರ್ಣ ಜಖಂ ಆಗಿದ್ದು, ಅದೃಷ್ಟಾವಶಾತ್ ಚಾಲಕ...
ಚಿಕ್ಕಮಗಳೂರು :ದಂಡ ಕಟ್ಟಿ ರಶೀದಿ ಕೇಳಿದ ಬೈಕ್ ಸವಾರನ ಮೇಲೆ ಪೊಲೀಸ್ ದರ್ಪ .
ಚಿಕ್ಕಮಗಳೂರು : ದಂಡ ಕಟ್ಟಿ ರಶೀದಿ ಕೇಳಿದ ಬೈಕ್ ಸವಾರನಿಗೆ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಪೊಲೀಸರ ವರ್ತನೆಗೆ ಬೈಕ್ ಸವಾರ ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ಆತನನ್ನ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿರೋ...
ಕಾಫಿ ಬೆಳೆಗಾರರ ಗಾಯದ ಮೇಲೆ ಉಪ್ಪು ಹಾಕಿದ ವರುಣ ದೇವ….!
ರಾಘವೇಂದ್ರ ಕೆಸವಳಲು
ಮೂಡಿಗೆರೆ : ಮಳೆ ಬಂದಾಗ ಆಗೋದು ಕಷ್ಟ ನಿಂತ ಮೇಲೆ ಗೊತ್ತಾಗೋದು ನಷ್ಟ ಎಂಬ ಮಾತಿನ ಅರ್ಥ ಈ ವರ್ಷ ಮಲೆನಾಡಿನ ಕಾಫಿ ಬೆಳೆಗಾರರಿಗೆ ಚೆನ್ನಾಗಿ ಅರಿವಾಗಿದೆ. ಬೆಳೆ-ಬೆಲೆ ಎರಡೂ...
ಚಿಕ್ಕಮಗಳೂರು: ಸಾಹಿತ್ಯ ಕ್ಷೇತ್ರಕ್ಕೆ ಜಿಲ್ಲೆಯ ಸಾಹಿತಿಗಳು ಮತ್ತು ಲೇಖಕರ ಕೊಡುಗೆ ಅಪಾರವಾಗಿದ್ದು: ಡಾ|| ಡಿ.ಎಲ್.ವಿಜಯಕುಮಾರ್
ಚಿಕ್ಕಮಗಳೂರು : ನಗರದ ಎಂ.ಎಲ್.ಎಂ.ಎನ್ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಪುಸ್ತಕ ಓದು ಮತ್ತು ವಿಮರ್ಶಾ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಜಿಲ್ಲೆಯ ಲೇಖಕರ ಕೃತಿಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾಯಿತು.
ಸಾಹಿತಿ...
ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಸೌಂದರ್ಯಕ್ಕೆ ಮನಸೋತ ಪ್ರವಾಸಿಗರು…
ಚಿಕ್ಕಮಗಳೂರು :ಸ್ವರ್ಗವನ್ನ ಧರೆಗಿಳಿಸಿದ ಕಾಫಿನಾಡು, ಪಶ್ಚಿಮ ಘಟ್ಟದಲ್ಲಿ ಕಂಡುಬಂತು ಪ್ರಕೃತಿಯೇ ನಾಚುವ ಸೌಂದರ್ಯ. ಈ ಅಂದವನ್ನ ವರ್ಣಿಸಲು ಪದಪುಂಜಗಳೇ ಸಾಲದು.. ಹೌದು, ಮುಳ್ಳಯ್ಯನಗಿರಿಯಲ್ಲಿ ಅತ್ಯಾಪರೂಪದ ಪ್ರಕೃತಿ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ. ಮುಳ್ಳಯ್ಯನಗಿರಿ...
ಬಂದ ಭಕ್ತರನ್ನ ಬರೀಗೈಲಿ ಹಿಂದಿರುಗಿಸಲ್ಲ ಕಾಫಿನಾಡ ಈ ಗೌರಮ್ಮ…
ಚಿಕ್ಕಮಗಳೂರು : ಗೌರಿ-ಗಣೇಶ ಹಬ್ಬ ಅಂದ್ರೆ, ಅಲ್ಲಿ ಗಣೇಶನಿಗೆ ಅಗ್ರಸ್ಥಾನ. ಆದ್ರೆ, ಈ ಊರಲ್ಲಿ ಮಾತ್ರ ಗೌರಿಗೆ ಅಗ್ರಸ್ಥಾನ. ಎಲ್ಲಾ ಕಡೆ ಗೌರಿ ವಿಗ್ರಹ ಚಿಕ್ಕದಿದ್ರೆ, ಇಲ್ಲಿ ಗಣೇಶನ ವಿಗ್ರಹ ಚಿಕ್ಕದ್ದು. ವಿವಿಧ...
ಮೂಡಿಗೆರೆ : ವರ್ಷಾಂತ್ಯಕ್ಕೆ 39.08 ಲಕ್ಷ ಲಾಭ ಗಳಿಸಿದ ಬಿ. ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ…
ಮೂಡಿಗೆರೆ : ಬಿ. ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2018-19ನೇ ಸಾಲಿನ ಸರ್ವೆ ಸದಸ್ಯರ ವಾರ್ಷಿಕ ಮಹಾಸಭೆ ಒ.ಜಿ ರವಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ 2018-19ನೇ ಸಾಲಿನ ವಾರ್ಷಿಕ...












