ಕಳಸ ಹೋಬಳಿಯಾದ್ಯಂತ ಪುನರ್ವಸು ಮಳೆಯ ಆರ್ಭಟ…
ಕಳಸ:ಹೋಬಳಿಯಾದ್ಯಂತ ಪುನರ್ವಸು ಮಳೆಯ ಆರ್ಭಟ ಜೋರಾಗಿದ್ದು,ಭದ್ರಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಜನಜೀವ ಅಸ್ತವ್ಯಸ್ತವಾಗಿದೆ. ಕಳೆದ ಒಂದು ವಾರಗಳಿಂದ ಮಳೆಯ ಪ್ರಮಾಣ ಕಡಿಮೆಗೊಂಡಿತ್ತು.ಆದರೆ ಶುಕ್ರವಾರದ ರಾತ್ರಿಯಿಂದ ಒಂದೇ ಸಮನೆ ಮಳೆ ಸುರಿಯುತ್ತಿರುವ...
ಚಿಕ್ಕಮಗಳೂರು ಜಿಲ್ಲೆಯ ಮಳೆ ವಿವರ…
ಚಿಕ್ಕಮಗಳೂರು ಜಿಲ್ಲೆಯ ಮಳೆ ವಿವರ...
ಶೃಂಗೇರಿ : 170.2 ಮಿ.ಮೀ
ಕೊಪ್ಪ : 109.2 ಮಿ.ಮೀ
ಮೂಡಿಗೆರೆ : 74.7 ಮಿ.ಮೀ
ಎನ್.ಆರ್.ಪುರ : 49.3 ಮಿ.ಮೀ
ಚಿಕ್ಕಮಗಳೂರು : 32.8 ಮಿ.ಮೀ
ತರೀಕೆರೆ : 4.0 ಮಿ.ಮೀ
ಕಡೂರು : 2.3...
ಮೂಡಿಗೆರೆ ತಾಲೂಕಿನಾದ್ಯಂತ ಧಾರಾಕಾರ ಮಳೆ…
https://www.youtube.com/watch?v=zBj469cQh6M&feature=youtu.be
ಮೂಡಿಗೆರೆ- ಶುಕ್ರವಾರದಿಂದಲೂ ಧಾರಾಕಾರ ಮಳೆ ಸುರಿಯುತ್ತಿದ್ದು ಮೂಡಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿ, ಕಳಸ, ಕುದುರೆಮುಖ, ಭಾಗದಲ್ಲಿ ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಪಾಯದ ಮಟ್ಟ ಮೀರಿ ತುಂಗಾ, ಭದ್ರಾ,ಹೇಮಾವತಿ ನದಿಗಳು ಹರಿಯುತ್ತಿದ್ದು.ಹೊರನಾಡು ಸಮೀಪದ...
ಆಲ್ದೂರ್ ಸಮೀಪ ಕಾರ್ ಹಾಗೂ ಬಸ್ ನಡುವೆ ಮುಖಮುಖಿ ಡಿಕ್ಕಿ, ಮೂವರ ಸ್ಥಿತಿ ಗಂಭೀರ…
ಚಿಕ್ಕಮಗಳೂರು- ತಾಲೂಕಿನ ಹಕ್ಕಿಮಕ್ಕಿ ಸಮೀಪ ಕಾರ್ ಹಾಗೂ ಬಸ್ ನಡುವೆ ಮುಖಮುಖಿ ಡಿಕ್ಕಿಯಾಗಿದ್ದು ಮೂವರ ಸ್ಥಿತಿ ಗಂಭೀರವಾಗಿದ್ದು ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಘಾತದಿಂದ ಚಿಕ್ಕಮಗಳೂರು ಬಾಳೆಹೊನ್ನೂರು ರಸ್ತೆ ಸಂಚಾರದಲ್ಲಿ ವ್ಯತ್ಯಯವಾಗಿದ್ದು ಅಪಾಘಾತದಲ್ಲಿ ಗಾಯಗೊಂಡವರನ್ನು...
ಚಾರ್ಮಾಡಿ ಘಾಟ್ ನಲ್ಲಿ ಮತ್ತೆ ಟ್ರಾಫಿಕ್ ಜಾಮ್…
ಮೂಡಿಗೆರೆ- ಚಾರ್ಮಾಡಿ ಘಾಟಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಕೆಟ್ಟು ನಿಂತ ಪರಿಣಾಮ ಒಂದು ಗಂಟೆಗೂ ಹೆಚ್ಚು ಸಮಯದಿಂದ ಟ್ರಾಫಿಕ್ ಜಾಮ್ ನಿಂದ ನೂರಾರು ವಾಹನಗಳು ಘಾಟಿಯಲ್ಲಿ ಸಿಲುಕಿದ್ದು, ಮಂಗಳೂರು ಬೆಂಗಳೂರು ತಲುಪಲು ಪ್ರಯಾಣಿಕರು ಹರಸಾಹಸ...
ಪೂರ್ಣಕುಂಬ ಕಲಶದೊಂದಿಗೆ ಪಾವನಕೀರ್ತಿ ಜೈನ ಮುನಿಯನ್ನು ಸಂಸೆ ಗ್ರಾಮಸ್ಥರು ಅದ್ದೂರಿಯಿಂದ ಗ್ರಾಮಕ್ಕೆ ಬರ ಮಾಡಿಕೊಂಡರು.
ಕಳಸ- ಚಾತುರ್ಮಾಸವನ್ನು ಆಚರಿಸಲು ಪಾವನಕೀರ್ತಿ ಜೈನ ಮುನಿಗಳು ಇಲ್ಲಿಯ ಸಂಸೆ ಗ್ರಾಮಕ್ಕೆ ಬಂದಿದ್ದು, ಇಲ್ಲಿಯ ಜೈನ ಬಾಂದವರು ಅದ್ದೂರಿಯಾಗಿ ಪೂರ್ಣಕುಂಬದೊಂದಿಗೆ ಸ್ವಾಗತಿಸಿದರು.ಶ್ರವಣ ಬೆಳಗೊಳದಲ್ಲಿ ಬಾಹುಬಲಿ ಮಸ್ತಕಾಭಿಷೇಕ ನೆರವೇರಿದ ನಂತರ ಸಂಸೆಯ ದೇವರಮನೆಯ ಪದ್ಮಾವತಿ...
ಗ್ರಾಮೀಣ ಶೈಲಿಯಲ್ಲಿ ನುಡಿಸುವ ವಾದ್ಯಕ್ಕೆ ತಕ್ಕಂತೆ ಡ್ಯಾನ್ಸ್ ಮಾಡಿದ -ಶಾಸಕ ಸಿ.ಟಿ ರವಿ
https://www.youtube.com/watch?v=5oiEAgZTWA8&feature=youtu.be
ಚಿಕ್ಕಮಗಳೂರಿನ ಇಂದಾವರದಲ್ಲಿ ಶಾಸಕ ಸಿ.ಟಿ.ರವಿ ಕುಣಿದು ಕುಪ್ಪಳಿಸಿದ್ದಾರೆ. ಹಬ್ಬದ ನಿಮಿತ್ತ ನಿನ್ನೆ ಸಂಜೆ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಸಿ.ಟಿ ರವಿ, ರಾಜಕೀಯ ಚಟುವಟಿಕೆಯ ಬ್ಯುಸಿ ಮಧ್ಯೆಯೂ ಗ್ರಾಮಸ್ಥರೊಂದಿಗೆ ಸಮಯ ಕಳೆದ್ರು. ಅಷ್ಟೇ...
ಕಾಡಿನಿಂದ ನಾಡಿಗೆ ಬಂದ ಗಜರಾಜ ಹಲಸಿನ ಹಣ್ಣನ್ನು ಕೀಳಲು ಮರವೇರುತ್ತಿರುವ ದೃಶ್ಯ…
https://www.youtube.com/watch?v=_ahkar6noMY&feature=youtu.be
ಆಹಾರ ಹರಸಿ ಕಾಡಿನಿಂದ ನಾಡಿಗೆ ಬಂದ ಗಜರಾಜ ತೋಟ ಒಂದರಲ್ಲಿ ಹಲಸಿನ ವಾಸನೆಗೆ ಮನಸೋತು ಮರವೇರಿ ಹಲಸು ಭಕ್ಷಿಸುತ್ತಿರುವ ದೃಶ್ಯ ಅರಣ್ಯ ಸಿಬ್ಬಂದಿಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಬೋಗಸೆ ಗ್ರಾಮದ...
ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ವರ್ಷಧಾರೆ. ಆಗುಂಬೆಯ ಏಳನೇ ತಿರುವಿನಲ್ಲಿ ಮಣ್ಣು ಕುಸಿತ.
https://www.youtube.com/watch?v=DhwmX5H1K88
ಬಹುಉಪಯೋಗಿ ಬಿದಿರು ಕಳಲೆ…
ಬಿದಿರಿನ ತವರು ಪೂರ್ವ ಹಾಗೂ ಪಶ್ಚಿಮ ಏಷ್ಯಾ ಚಿಗುರೊಡೆದು ಒಂದು ವಾರದ ಒಳಗೆ ಬಿದಿರನ್ನು ಕಳಲೆಯ ರೂಪದಲ್ಲಿ ಆಹಾರ ಖಾದ್ಯಗಳಲ್ಲಿ ಬಳಸಲಾಗುತ್ತದೆ.ಕಳಲೆಯ ರುಚಿಕರವಾದ ಆಹಾರ ಪದಾರ್ಥಗಳು ಸ್ವಾದದೊಂದಿಗೆ ಬಹಳಷ್ಟು ಔಷಧಿ ಗುಣಗಳನ್ನು ಹೊಂದಿದೆ.
ಹೃದಯ...











