ಭಾರೀ ಗಾಳಿ ಮಳೆ ನಡುವೆಯೂ ಸೈಕಲ್ ರ್ಯಾಲಿ ಯಲ್ಲಿ ಭಾಗವಹಿಸಿದ ಎಸ್.ಪಿ ಅಣ್ಣಾಮಲೈ…

ಚಿಕ್ಕಮಗಳೂರು: ಭಾರೀ ಗಾಳಿಯೊಂದಿಗೆ ಮಲೆನಾಡಲ್ಲಿ ಧಾರಾಕಾರ ಮಳೆಯಾಗ್ತಿದೆ. ಆದ್ರೆ, ಈ ಮಳೆಯಲ್ಲೇ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಸೈಕ್ಲಿಂಗ್ ಮಾಡಿದ್ದಾರೆ. ಮಂಗಳೂರು ಮತ್ತು ಚಿಕ್ಕಮಗಳೂರು ಸೈಕ್ಲಿಂಗ್ ಕ್ಲಬ್ ನಿಂದ ಆಯೋಜನೆಗೊಂಡು ನಿನ್ನೆ ನಡೆದ ಮೂರನೇ...

ಕುಟುಂಬಸ್ಥರ ಮೇಲೆ ಮನಬಂದಂತೆ ಮಚ್ಚು ಬೀಸಿದ ವ್ಯಕ್ತಿ.

ಚಿಕ್ಕಮಗಳೂರು: ಈತ ಮಾನಸಿಕ ಅಸ್ವಸ್ಥನೋ ಅಥವ ಕುಟುಂಬಸ್ಥರ ಮೇಲೆ ಈತನಿಗೆ ರಚ್ಚೋ ಗೊತ್ತಿಲ್ಲ. ಕೂಲಿಗೆ ಹೋದವರು ಹಿಂದಿರುಗಿ ಮನೆಗೆ ಬಂದ ಕೂಡಲೇ ಮಚ್ಚಿನಿಂದ ಮನಬಂದಂತೆ ಬೀಸಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗುಡ್ಡೆತೋಟದ...

ಚಿಕ್ಕಮಗಳೂರು ವರುಣನ ಅಬ್ಬರಕ್ಕೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು.

ಚಿಕ್ಕಮಗಳೂರು : ಸರಿಸುಮಾರು ಒಂದು ತಿಂಗಳು. ಅದ್ರಲ್ಲೂ ಕಳೆದ 9 ದಿನಗಳಿಂದತೂ ಮಲೆನಾಡಲ್ಲಿ ಸೂರ್ಯನ ಕಿರಣಗಳು ನೆಲ್ಲಕ್ಕೆ ಬೀಳದಂತೆ ಮೋಡಗಟ್ಟಿ ಸುರಿಯುತ್ತಿರೋ ವರುಣನ ಅಬ್ಬರಕ್ಕೆ ಅಕ್ಷರಶಃ ಮಲೆನಾಡು ತತ್ತರಿಸಿ ಹೋಗಿದೆ. ತನ್ನ ಅಸ್ತಿತ್ವವನ್ನೇ...

ಕೊಪ್ಪದ ಬಸ್ತಿಹಳ್ಳದಲ್ಲಿ ಕೊಚ್ಚಿ ಹೋದ ಯುವಕನ ಮೃತದೇಹ ಹುಡುಕಲು ಬಂದಿದ್ದ ಎನ್.ಡಿ.ಆರ್.ಎಫ್ ತಂಡ ಕಾರ್ಯಚರಣೆಯನ್ನು ಅರ್ಧಕ್ಕೆ ಕೈಬಿಟ್ಟಿದೆ.

ಚಿಕ್ಕಮಗಳೂರು - ಚಿಕ್ಕಮಗಳೂರಲ್ಲಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಹುಡುಕುತ್ತಿದ್ದ ಎನ್.ಡಿ.ಆರ್.ಎಫ್ ತಂಡ ಕಾರ್ಯಚರಣೆಯನ್ನ ಅರ್ಧಕ್ಕೆ ಕೈಬಿಟ್ಟಿದೆ. ಭಾರೀ ಮಳೆ, ವೇಗವಾಗಿ ಹರಿಯುತ್ತಿರೋ ನೀರಿನಲ್ಲಿ ಕಾರ್ಯಾಚರಣೆ ನಡೆಸಲಾಗದೆ ವಾಪಸ್ಸಾಗಿದ್ದಾರೆ. ಮುಂದುವರೆದಂತೆ ಸ್ಥಳಿಯರು,...

ಎಲ್ಲಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು- ಅಲ್ತಾಫ್ ಬಿಳಗುಳ

ಮೂಡಿಗೆರೆ- ದೆಹಲಿಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣವೊಂದರ ಆರೋಪಿಗಳಿಗೆ ನ್ಯಾಯಲಯವು ಗಲ್ಲು ಶಿಕ್ಷೆ ವಿಧಿಸಿದ್ದು, ಸ್ವಾಗತರಹ  ಎಲ್ಲಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಮೂಡಿಗೆರೆ ತಾಲೂಕು ಕಛೇರಿ ಎದುರು ಪೀಸ್ ಅಂಡ್ ಅವೇರ್ನೆಸ್ ...

ರಾಜ್ಯದ ಬಜೆಟ್ ಇದೊಂದು ಸುಳ್ಳಿನ ಬಜೆಟ್. – ಶೋಭಾ ಕರಂದ್ಲಾಜೆ

https://www.youtube.com/watch?v=9MRHe1_vvww ಚಿಕ್ಕಮಗಳೂರು: ಕುಮಾರಸ್ವಾಮಿ ನಾಟ್ ಮೈ ಸಿಎಂ ಅನ್ನೋದು ಕೇವಲ ಕರಾವಳಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಹಾಗೇ ಅನ್ಸಿದೆ. ಸಾಲ ಮನ್ನಾ ಮಾಡ್ತೀನಿ, ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ ಸಾಲ ಹಾಗೂ ಖಾಸಗಿ ಸಾಲವನ್ನೂ...

ಬಾಳೆಹೊನ್ನೂರಿನಲ್ಲಿ ನಾಲ್ಕು ವರ್ಷಗಳ ಬಳಿಕ ತುಂಬಿದ ತಾವರೆಕೆರೆ ಬಿರುಕು.

https://www.youtube.com/watch?v=fZnUG2jFtCw ಚಿಕ್ಕಮಗಳೂರು : ಮಲೆನಾಡಿನಲ್ಲಿ ನಿನ್ನೆ ಸಂಜೆ ನಾಲ್ಕು ಗಂಟೆಗೆ ಆರಂಭವಾದ ವರುಣನ ಅಬ್ಬರ ಇನ್ನೂ ನಿಂತಿಲ್ಲ. ನಿನ್ನೆ ಇಡೀ ದಿನ ಬಿಡುವು ನೀಡಿದ್ದ ಮಳೆರಾಯ ಮಲೆನಾಡಿನ ಶೃಂಗೇರಿ, ಕೊಪ್ಪ, ಕಳಸ, ಕುದುರೆಮುಖ...

ಕೊಪ್ಪದ ಬಸ್ತಿಹಳ್ಳದಲ್ಲಿ ಕೊಚ್ಚಿ ಹೋದ ಯುವಕನ ಮೃತದೇಹಕ್ಕಾಗಿ ಬೆಳಗ್ಗೆಯಿಂದ ನೀರಿನಲ್ಲಿ ಶೋಧ ನಡೆಸುತ್ತಿರುವ ಎನ್.ಡಿ.ಆರ್.ಎಫ್ ತಂಡ.

https://www.youtube.com/watch?v=84Rt_9lzGj0 ಚಿಕ್ಕಮಗಳೂರು- ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದ 24 ವರ್ಷದ ಅಶೋಕ್ ಸೇತುವೆ ಮೇಲೆ ಸಂಚರಿಸುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆಂದು ಶಂಕಿಸಲಾಗಿದ್ದು ಬೈಕನಲ್ಲಿ ಕೊಗ್ರೆ ಗ್ರಾಮಕ್ಕೆ ಹೋಗುವಾಗ ಅಶೋಕ್ ಬಸ್ತಿಹಳ್ಳದಲ್ಲಿ...

ಹೊರನಾಡಿಗೆ ತೆರಳುತ್ತಿದ್ದ ಕಾರು ಪಲ್ಟಿ.

ಮೂಡಿಗೆರೆ- ಗುಂಡಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಬಾಳೂರು ಪೊಲೀಸ್ ಕ್ವಾಟ್ರಸ್ ಬಳಿ ಪಲ್ಟಿಯಾಗಿದ್ದು, ನೆಲಮಂಗಲದಿಂದ ಹೊರನಾಡಿಗೆ ಹೋಗುತ್ತಿದ್ದ ನಾಲ್ವರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ...

ಗುಡ್ಡ ಕುಸಿದು ಹಿರೇಬೈಲು, ಬಾಳೆಹೊಳೆ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಕಳೆದ ರಾತ್ರಿ ಮೂಡಿಗೆರೆ ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ತಾಲೂಕಿನ ಕನ್ನಹಡ್ಲು ಗ್ರಾಮದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಭಾರೀ ಮಳೆಗೆ ಗುಡ್ಡದ ಜೊತೆ ಬೃಹತ್ ಮರವೊಂದು ರಸ್ತೆ...
error: Content is protected !!