ಕೊಪ್ಪದ ಬಸ್ತಿಹಳ್ಳದಲ್ಲಿ ಕೊಚ್ಚಿ ಹೋದ ಯುವಕನ ಮೃತದೇಹಕ್ಕಾಗಿ ಬೆಳಗ್ಗೆಯಿಂದ ನೀರಿನಲ್ಲಿ ಶೋಧ ನಡೆಸುತ್ತಿರುವ ಎನ್.ಡಿ.ಆರ್.ಎಫ್ ತಂಡ.

https://www.youtube.com/watch?v=84Rt_9lzGj0 ಚಿಕ್ಕಮಗಳೂರು- ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದ 24 ವರ್ಷದ ಅಶೋಕ್ ಸೇತುವೆ ಮೇಲೆ ಸಂಚರಿಸುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆಂದು ಶಂಕಿಸಲಾಗಿದ್ದು ಬೈಕನಲ್ಲಿ ಕೊಗ್ರೆ ಗ್ರಾಮಕ್ಕೆ ಹೋಗುವಾಗ ಅಶೋಕ್ ಬಸ್ತಿಹಳ್ಳದಲ್ಲಿ...

ಹೊರನಾಡಿಗೆ ತೆರಳುತ್ತಿದ್ದ ಕಾರು ಪಲ್ಟಿ.

ಮೂಡಿಗೆರೆ- ಗುಂಡಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಬಾಳೂರು ಪೊಲೀಸ್ ಕ್ವಾಟ್ರಸ್ ಬಳಿ ಪಲ್ಟಿಯಾಗಿದ್ದು, ನೆಲಮಂಗಲದಿಂದ ಹೊರನಾಡಿಗೆ ಹೋಗುತ್ತಿದ್ದ ನಾಲ್ವರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ...

ಗುಡ್ಡ ಕುಸಿದು ಹಿರೇಬೈಲು, ಬಾಳೆಹೊಳೆ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಕಳೆದ ರಾತ್ರಿ ಮೂಡಿಗೆರೆ ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ತಾಲೂಕಿನ ಕನ್ನಹಡ್ಲು ಗ್ರಾಮದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಭಾರೀ ಮಳೆಗೆ ಗುಡ್ಡದ ಜೊತೆ ಬೃಹತ್ ಮರವೊಂದು ರಸ್ತೆ...

ಕೊಪ್ಪದ ಬಸ್ತಿಹಳ್ಳದಲ್ಲಿ ಕೊಚ್ಚಿ ಹೋದ ಯುವಕನ ಮೃತದೇಹದ ಪತ್ತೆಗಾಗಿ 30 ಜನರ ಎನ್.ಡಿ.ಆರ್.ಎಫ್ ತಂಡದಿಂದ ಶೋಧ ಕಾರ್ಯಚರಣೆ.

https://www.youtube.com/watch?v=84Rt_9lzGj0&t=54s ಚಿಕ್ಕಮಗಳೂರು- ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿರೋ ಮಳೆಗೆ ಮಳೆ ನೀರಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಹುಡುಕಲು 30 ಜನರ ಎನ್.ಡಿ.ಆರ್.ಎಫ್ ತಂಡ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿಗೆ ಆಗಮಿಸಿದ್ದು. ಕೊಪ್ಪ ತಾಲೂಕಿನ...

ಚಿಕ್ಕಮಗಳೂರು ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಉರಿದ ಬಟ್ಟೆ ಅಂಗಡಿ.

https://www.youtube.com/watch?v=QnN00RzApbU ಚಿಕ್ಕಮಗಳೂರು- ನಗರದ ಎಂ.ಜಿ. ರಸ್ತೆಯಲ್ಲಿರುವ ಕಾಟನ್ ಎಕ್ಸ್ಪೊಸೆಲ್ ಬಟ್ಟೆ ಅಂಗಡಿಗೆ ಮದ್ಯ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗಲಿದ್ದು, ಲಕ್ಷಾಂತರ ಮೌಲ್ಯದ ಬಟ್ಟೆಗಳು ಬೆಂಕಿಗೆ ಅಹುತಿಯಾಗಿದ್ದು...

ಮೂಡಿಗೆರೆ ಪುನರ್ವಸು ಮಳೆಯ ಆರ್ಭಟ ಜನಜೀವ ಅಸ್ತವ್ಯಸ್ತ …

https://youtu.be/zqJ-W_w_Gkg ಮೂಡಿಗೆರೆ : ಕಳಸ ಹೋಬಳಿಯಾದ್ಯಂತ ಪುನರ್ವಸು ಮಳೆಯ ಆರ್ಭಟ ಮುಂದುವರೆದಿದ್ದು,ಭದ್ರಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಜನಜೀವ ಅಸ್ತವ್ಯಸ್ತವಾಗಿದೆ. ಕಳೆದ ನಾಲ್ಕು ದಿನಗಳಿಂದ ಒಂದೇ ಸಮನೆ ಮಳೆ ಸುರಿಯುತ್ತಿತ್ತು.ಆದರೆ ಬುಧವಾರ...

ಪತಿ ಆತ್ಮಹತ್ಯೆಯಿಂದ ಮನನೊಂದು ಪತ್ನಿ ಆತ್ಮಹತ್ಯೆಗೆ ಶರಣು.

ಚಿಕ್ಕಮಗಳೂರು- ಪತಿ ಆತ್ಮಹತ್ಯೆಯಿಂದ ಮನನೊಂದು ಪತ್ನಿ ಚಾಂದಿನಿ ನೇಣು ಬಿಗಿದುಕೊಂಡು, ಆತ್ಮಹತ್ಯೆ ಗೆ ಶರಣಾಗಿರುವ ಘಟನೆ ತಾಲೂಕಿನ ಕಬ್ಬಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಳೆದ ತಿಂಗಳು ತನ್ನ ಪತಿ ಪೊಲೀಸ್ ಪೇದೆ ಅನಿಲ್ ಆತ್ಮಹತ್ಯೆಗೆ...

ಡ್ಯಾನ್ಸ್ ದಿವಾನಿ ಕಾರ್ಯಕ್ರಮದಲ್ಲಿ ಹಾಡಿ, ಕುಣಿಯುತ್ತಿರೋ ಮೂಡಿಗೆರೆ ಯ ಕಿಶನ್ ಅಶೋಕ್ ಬಿಳಗಲಿ.

ರಾಘವೇಂದ್ರ ಕೆಸವಳಲು ಮೂಡಿಗೆರೆ : ಮಲೆನಾಡಿನ ಕಾಫಿ ಸಾಹುಕಾರರ ಮಕ್ಕಳು ಕಾಫಿ ಪ್ಲಾಂಟರ್ಗಳೇ ಆಗ್ತಾರೆ ಅನ್ನೋ ಮಾತನ್ನ ಮಲೆನಾಡಿಗರು ಸುಳ್ಳಾಗಿಸ್ತಿದ್ದಾರೆ. ಕಾಫಿ ಪ್ಲಾಂಟರ್ಗಳ ಮಕ್ಕಳು ಹೊರರಾಜ್ಯದಲ್ಲಿ ವಿವಿಧ ಕಲೆಗಳ ಮೂಲಕ ಮಲೆನಾಡಿನ ಕಾಫಿಯ...

ಚಿಕ್ಕಮಗಳೂರು ಇನಾಂ ದತ್ತಾತ್ರಯ ಪೀಠದ ಮಾರ್ಗದಲ್ಲಿ ಗುಡ್ಡ ಕುಸಿತ ಪ್ರವಾಸಿಗರ ಪರದಾಟ.

https://www.youtube.com/watch?v=oBeri75dWUk ಚಿಕ್ಕಮಗಳೂರು- ಪಶ್ಚಿಮಘಟ್ಟ ಸಾಲಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಇನಾಂ ದತ್ತಾತ್ರಯ ಪೀಠದ ಮಾರ್ಗದಲ್ಲಿ ಕವಿಕಲ್ ಗಂಡಿ ಬಳಿ ರಸ್ತೆಗೆ ಅಡ್ಡವಾಗಿ ಗುಡ್ಡ ಕುಸಿತಗೊಂಡಿದ್ದು, ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ದತ್ತಾತ್ರಯ...

ಕಳಸ, ಬಾಳೆಹೊನ್ನೂರು, ಶೃಂಗೇರಿ ಹಾಗೂ ಕುದುರೆಮುಖ ಭಾಗದಲ್ಲಿ ವರುಣನ ರೌದ್ರ ನರ್ತನ…

https://www.youtube.com/watch?v=UlMdYUM-X2w ಚಿಕ್ಕಮಗಳೂರಿನ ಮಲೆನಾಡು ಭಾಗದ ಕೆಲವೆಡೆ ವರುಣನ ಅಬ್ಬರ ಮುಂದುವರೆದಿದೆ. ಜಿಲ್ಲೆಯ ಕಳಸ, ಬಾಳೆಹೊನ್ನೂರು, ಶೃಂಗೇರಿ ಹಾಗೂ ಕುದುರೆಮುಖ ಭಾಗದಲ್ಲಿ ವರುಣನ ರೌದ್ರ ನರ್ತನ ಮುಂದುವರೆದಿದ್ರೆ, ಕಳೆದ ಮೂರು ದಿನಗಳಿಂದ ಭಾರೀ ಮಳೆಯಿಂದ ಕಂಗಾಲಾಗಿದ್ದ...
error: Content is protected !!