ಚಿಕ್ಕಮಗಳೂರು ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಉರಿದ ಬಟ್ಟೆ ಅಂಗಡಿ.

648

ಚಿಕ್ಕಮಗಳೂರು- ನಗರದ ಎಂ.ಜಿ. ರಸ್ತೆಯಲ್ಲಿರುವ ಕಾಟನ್ ಎಕ್ಸ್ಪೊಸೆಲ್ ಬಟ್ಟೆ ಅಂಗಡಿಗೆ ಮದ್ಯ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗಲಿದ್ದು, ಲಕ್ಷಾಂತರ ಮೌಲ್ಯದ ಬಟ್ಟೆಗಳು ಬೆಂಕಿಗೆ ಅಹುತಿಯಾಗಿದ್ದು ಅಂಗಡಿಯಲ್ಲಿ ಮಲಗಿದ್ದ ಆರು ಜನ ಕೆಲಸಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ . ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.