120 ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಸನ್ಯಾಸಿ.
ಹರಿಯಾಣ- ಸುಮಾರು 120 ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಸನ್ಯಾಸಿಯನ್ನು ಹರಿಯಾಣ ಪೊಲೀಸರು ಬಂಧಿಸಿದ್ದು, ಬಾಬಾ ಬಾಲಕನಾಥ್ ದೇವಸ್ಥಾನದ ಬಾಬಾ ಅಮರ್ ಪುರಿ ಬಂಧಿತ ಆರೋಪಿ. ಈತನನ್ನು ಫತೇಬಾದ್ ನ...
ಭಾಷಣ ಮುಗಿಯುತ್ತಿದ್ದಂತೆ ಪ್ರಧಾನಿ ಮೋದಿಯನ್ನು ಆಲಿಂಗಿಸಿ, ಕಣ್ಣು ಹೊಡೆದ ರಾಹುಲ್ ಗಾಂಧಿ…
ನವದೆಹಲಿ: ಲೋಕಸಭೆಯಲ್ಲಿ ಅವಿಶ್ವಾಸ ಚರ್ಚೆ ವೇಳೆ ಭಾಷಣದುದ್ದಕ್ಕೂ ಮೋದಿಯನ್ನು ಟೀಕಿಸಿದ ರಾಹುಲ್ ಗಾಂಧಿ ಅವರು ನಾನು ನಿಮಗೆ ಪಪ್ಪು ಇರಬಹುದು. ಆದರೆ ಕಾಂಗ್ರೆಸ್ ಪಕ್ಷ ದೇಶ ಕಟ್ಟಿದೆ., ನಿಮ್ಮನ್ನೂ ಕಾಂಗ್ರೆಸ್ಸಿಗರನ್ನಾಗಿ ಮಾಡುವೆ ಎಂದು...
ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ…
ನವದೆಹಲಿ- ಅವಿಶ್ವಾಸ ನಿರ್ಣಯ ಮಂಡನೆ ಕುರಿತಂತೆ ಲೋಕಸಭೆಯ ಚರ್ಚೆ ವೇಳೆ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅಪಾರ ಪ್ರಮಾಣದ ಅವ್ಯವಹಾರವಾಗಿದೆ. ಇದಕ್ಕೆ ಮೋದಿ ಅವರು ಉತ್ತರ...
ಟಿಡಿಪಿ- ಬಿಜೆಪಿ ನಡುವಿನ ಯುದ್ದವಲ್ಲ, ಆಂದ್ರ ಪ್ರದೇಶದ ಜನರ ಧರ್ಮ ಯುದ್ದವಾಗಿದೆ.- ಗಲ್ಲಾ ಜಯದೇವ್…
ನವದೆಹಲಿ- ಸಂಸತ್ ಕಲಾಪದಲ್ಲಿ ಅವಿಶ್ವಾಸ ನಿರ್ಣಯದ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಟಿಡಿಪಿ ಸಂಸದ ಗಲ್ಲಾ ಜಯದೇವ್ ಅವರು ಮೋದಿ ಸರ್ಕಾರ 2014ರ ಚುನಾವಣೆ ವೇಳೆ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ...
ಉತ್ತರಾಖಂಡ : ಪ್ರಪಾತಕ್ಕೆ ಉರುಳಿ ಬಿದ್ದ ಬಸ್, 14ಜನರ ಸಾವು, 18 ಜನರ ಸ್ಥಿತಿ ಗಂಭೀರ…
ಉತ್ತರಾಖಂಡ - ಹೃಶಿಕೇಶ್-ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೂರ್ಯಧರ್ ಬಳಿ ಆಯತಪ್ಪಿ 250 ಅಡಿ ಆಳದ ಪ್ರಪಾತಕ್ಕೆ ಬಸ್ ಉರುಳಿ ಬಿದ್ದ ಪರಿಣಾಮ ಘಟನೆಯಲ್ಲಿ14 ಜನ ಮೃತಪಟ್ಟಿದ್ದು, 18 ಜನ ಗಂಭೀರ ಗಾಯಗೊಂಡಿದ್ದು, 6...
ಶಬರಿಮಲೆ ದೇವಸ್ಥಾನದಕ್ಕೆ ಇನ್ನು ಮುಂದೆ ಮಹಿಳೆಯರೂ ಪ್ರವೇಶಿಸಬಹುದು : ಸುಪ್ರೀಂ ಕೋರ್ಟ್ ಆದೇಶ…
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಿರುವುದಕ್ಕೆ ಸಂಬಂಧಿಸಿದಂತೆ ಬುಧವಾರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಾಧೀಶರಾದ ಆರ್.ಎಫ್.ನಾರಿಮನ್, ಎ.ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ ಅವರಿದ್ದ ಸಂವಿಧಾನ ಪೀಠ ಆದೇಶಿಸಿದ್ದು. ದೇವಾಸ್ಥಾನಕ್ಕೆ ಮಹಿಳೆಯರನ್ನು...
ದೇಶದ 22 ಭಾಷೆಗಳಲ್ಲಿ ಯಾವ ಭಾಷೆಯಲ್ಲಾದರು ರಾಜ್ಯಸಭೆ ಸದಸ್ಯರು ಮಾತನಾಡಬಹುದು- ಎಂ.ವೆಂಕಯ್ಯನಾಯ್ಡು.
ನವದೆಹಲಿ- ಇಂದಿನಿಂದ ಆರಂಭವಾದ ಸಂಸತ್ ಮುಂಗಾರು ಅಧಿವೇಶನದಲ್ಲಿ ಮಾತನಾಡಿದ ರಾಜ್ಯಸಭೆ ಸಭಾದ್ಯಕ್ಷ ಎಂ.ವೆಂಕಯ್ಯನಾಯ್ಡು ಅವರು ಈ ಹಿಂದೆ ರಾಜ್ಯಸಭೆಯಲ್ಲಿ 17 ಭಾಷೆಯಲ್ಲಿ ಮಾತನಾಡುವ ಅವಕಾಶವಿತ್ತು, ಆದರೆ ಈಗ ಹೆಚ್ಚುವರಿಯಾಗಿ 5 ಭಾಷೆಯನ್ನು ಸೇರಿಸಲಾಗಿದ್ದು,...
ವಾಯುಸೇನೆಯ ಮಿಗ್-25 ವಿಮಾನ ಪತನ…
ಹಿಮಾಚಲ ಪ್ರದೇಶ- ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಭಾರತೀಯ ವಾಯುಪಡೆಯ ಮಿಗ್ 21 ಯುದ್ಧ ವಿಮಾನ ಪತನಗೊಂಡಿದ್ದು, ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಯಿಂದ ಹೊರಟಿದ್ದ ಈ ವಿಮಾನವು ಪಟ್ಟಾ ಜಟ್ಟಿಯಾನ್ ಗ್ರಾಮದ ಕೃಷಿ...
ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ.
ನವದೆಹಲಿ- ಸಂಸತ್ ನ ಮುಂಗಾರು ಅಧಿವೇಶನ ಇಂದಿನಿಂದ ಆರಂಭಗೊಂಡಿದ್ದು, ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಗದ್ದಲದ ನಡುವೆಯೂ ಕಲಾಪ ಆರಂಭಗೊಂಡಿದ್ದು, ವಿರೋಧ ಪಕ್ಷಗಳ ಸದಸ್ಯರು ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿದ್ದು,ಹಾಗೂ...
ಥೈಲ್ಯಾಂಡ್ ನ ಗುಹೆಯಲ್ಲಿ ಸಿಲುಕಿದ್ದ 13 ಜನರನ್ನು ರಕ್ಷಿಸಲಾಗಿದೆ…
ಥೈಲ್ಯಾಂಡ್ ನ ಚಿಯಾಂಗ್ ರಾಯ್ ಬಳಿಯ ಗುಹೆಯಲ್ಲಿ ಸಿಲುಕಿದ್ದ ಜ್ಯೂನಿಯರ್ ಫುಟ್ಬಾಲ್ ತಂಡದ 12 ಬಾಲಕರು ಹಾಗೂ ಒಬ್ಬ ಕೋಚ್ ಸೇರಿದಂತೆ 13 ಮಂದಿಯನ್ನು ಉಳಿಸಲು ಮಳೆಯ ನಡುವೆಯೂ ಜೀವದ ಹಂಗನ್ನೂ ತೊರೆದು...












