ಬಿಜೆಪಿಯೇತರ ಸರ್ಕಾರ/ ಪಕ್ಷಗಳ ವಿರುದ್ಧ CBI, IT, ED ಗಳೇ ಚುನಾವಣಾ ಅಸ್ತ್ರಗಳೇನು? : ಕಾಂಗ್ರೆಸ್ ಟ್ವೀಟ್…

156
firstsuddi

ಬೆಂಗಳೂರು: ಬಿಜೆಪಿ ವಿರುದ್ಧ ಕಾಂಗ್ರೆಸ್ ಟ್ವೀಟ್ ಮಾಡಿದೆ. ಬಿಜೆಪಿಯೇತರ ಸರ್ಕಾರ/ ಪಕ್ಷಗಳ ವಿರುದ್ಧ CBI, IT, ED ಗಳೇ ಚುನಾವಣಾ ಅಸ್ತ್ರಗಳೇನು? ಸ್ವಾಯತ್ತ ಸಂಸ್ಥೆಗಳ ದುರುಪಯೋಗ ಇತಿಹಾಸದಲ್ಲೇ ಅತಿ ಹೆಚ್ಚು ನರೇಂದ್ರ ಮೋದಿ ಅವರಿಂದ ಆಗಿದೆ. ಮೈತ್ರಿ ಸರ್ಕಾರದ ನಾಯಕರುಗಳ ವಿರುದ್ಧ ವೈಫಲ್ಯದ ನಾಯಕ ನರೇಂದ್ರ ಮೋದಿಯವರ ದುಸ್ಸಾಹಸಕ್ಕೆ ಕರ್ನಾಟಕದ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಕರ್ನಾಟಕ ಟ್ವೀಟ್ ಮಾಡಿದೆ.