ಮಂಗಳೂರು ಎಸ್.ಡಿ.ಎಂ ಕಾನೂನು ಕಾಲೇಜು ಪಾರ್ಕಿಂಗ್ ನಲ್ಲಿ ಬೆಂಕಿಗೆ ಆಹುತಿಯಾದ ಕೆಟಿಎಮ್ ಬೈಕ್…

311

ಮಂಗಳೂರು- ನಗರದ ಎಸ.ಡಿ.ಎಂ ಕಾನೂನು ಕಾಲೇಜು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕೆಟಿಎಮ್ ಬೈಕ್ ನೋಡು ನೊಡುತ್ತಲೇ ಬೆಂಕಿ ಹತ್ತಿಕೊಂಡ ಘಟನೆ ನಡೆದಿದ್ದು, ವಿದ್ಯಾರ್ಥಿ ಬೈಕ್ ಪಾರ್ಕ್ ಮಾಡಿ ಕಾಲೇಜು ಒಳಗೆ ಹೋಗಿದ್ದ ವೇಳೆ ಘಟನೆ ನಡೆದಿದ್ದು ಬೈಕ್ ನಿಲ್ಲಿಸಿದ ಸ್ವಲ್ಪ ಹೊತ್ತಿನಲ್ಲೇ ಧಗಧಗನೇ ಉರಿದಿದ್ದು ಪೆಟ್ರೋಲ್ ಟ್ಯಾಂಕ್ ಗೆ ಬೆಂಕಿ ಹತ್ತಿ ಸಂಪೂರ್ಣ ಬೈಕ್ ಸುಟ್ಟುಹೋಗಿದೆ.