ಬಾಳೇಹೊನ್ನೂರು,ನಗರ ಪ್ರದೇಶದಲ್ಲಿ ಪ್ರವಾಹ ಭೀತಿ.

496

 

ಚಿಕ್ಕಮಗಳೂರು- ಮಲೆನಾಡಿನಲ್ಲಿ ಮುಂದುವರೆದ ಭಾರಿ ಮಳೆ ಹಿನ್ನಲೆ ಬಾಳೇಹೊನ್ನೂರು,ನಗರ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಭದ್ರ ನದಿ ನೀರು ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದ್ದು,ದಿನಸಿ ಅಂಗಡಿಗಳು ಸಂಪೂರ್ಣ ಜಲಾವೃತಗೊಂಡಿದ್ದು,ಲಕ್ಷಾಂತರ ರೂ ನಷ್ಟವಾಗಿದ್ದು, ಉಳಿದ ಸಾಮಾಗ್ರಿಗಳನ್ನು ರಕ್ಷಿಸಲು ಅಂಗಡಿ ಮಾಲೀಕರು ಹರ ಸಾಹಸ ಪಡುತ್ತಿದ್ದಾರೆ.