ಸೆಕ್ಸ್ ಕೇವಲ ದೇಹದ ಸುಖಕ್ಕಾಗಿ ಅಷ್ಟೆ ಅಲ್ಲ. ದಿನಂಪ್ರತಿ ಸೆಕ್ಸ್ ಮಾಡೋದ್ರಿಂದ ಆಗೋ ಉಪಯೋಗಗಳು ಅನೇಕ. ಸಂಶೋಧಕರ ಪ್ರಕಾರ ಪ್ರತಿದಿನ ಲೈಂಗಿಕ ಕ್ರಿಯೆ ಮಾಡೋದ್ರಿಂದ ಶಾರೀರಿಕವಾಗಿ ಹೆಲ್ತಿಯಾಗಿರೋದ್ರ ಜೊತೆ ಅನೇಕ ರೋಗಗಳು ನಿಮ್ಮ ಹತ್ತಿರವೂ ಸುಳಿಯೋದಿಲ್ಲ. ಎಷ್ಟೋ ಜನಕ್ಕೆ ಈ ಸತ್ಯ ಗೊತ್ತಿಲ್ಲ. ಲೈಂಗಿಕ ಕ್ರಿಯೆ ಮನುಷ್ಯ ಕಂಡು ಹಿಡಿದಿರೋ ಔಷಧಿ https://espanolviagra.net/comprar-kamagra/. ಈ ಔಷಧಿಯನ್ನ ದಿನ ತೆಗೆದುಕೊಂಡರೇ ದೇಹಕ್ಕಾಗೋ ಲಾಭ ಅಷ್ಟಿಷ್ಟಲ್ಲ. ಹಾಗಾಗಿ ದಂಪತಿಗಳು ಅದ್ರಲ್ಲೂ ಪುರುಷರು ಪ್ರತಿದಿನ ಸೆಕ್ಸ್ ಮಾಡೋದು ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ….
ಮೂಳೆ ಹಾಗೂ ಮಾಂಸ ಖಂಡಗಳ ಬಲಗೊಳುತ್ವೆ : ಸೆಕ್ಸ್ ವ್ಯಾಯಾಮದ ಒಂದು ಒಳ್ಳೆ ವಿಧಾನ. ಅಷ್ಟೆ ಅಲ್ಲ ಅದೊಂದು ಶಾರೀರಿಕ ಕ್ರಿಯೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಶರೀರದಲ್ಲಿ ಆಗುವಂತಹಾ ಬದಲಾವಣೆಗಳು ವರ್ಕ್‌ಔಟ್ ಮಾಡುವಾಗಲೂ ಆಗುತ್ತದೆ. ಅಂದ್ರೆ ಸೆಕ್ಸ್ ಹಾಗೂ ವರ್ಕ್ ಔಟ್ ಒಂದೇ ನಾಣ್ಯದ ಎರಡು ಮುಖಗಳು. ಪ್ರತಿದಿನ ಸೆಕ್ಸ್ ಮಾಡೋದ್ರಿಂದ ದೇಹಕ್ಕೆ ಒಂದು ಒಳ್ಳೆ ವ್ಯಾಯಾಮ. ಜೊತೆಗೆ ಮೂಳೆ ಹಾಗೂ ಮಾಂಸ ಖಂಡಗಳು ಬಲಗೊಳ್ಳುತ್ತವೆ. ಸೆಕ್ಸ್ ಮಾಡೋದರಿಂದ ಮೂಳೆಗಳು ಗಟ್ಟಿಯಾಗುವುದಲ್ಲದೆ ಮಾಂಸಖಂಡಗಳೂ ಬಲಗೊಳ್ಳುತ್ತವೆ.
ಸೆಕ್ಸ್ ನೋವು ನಿವಾರಣೆಯ ಶಕ್ತಿ : ಇವತ್ತಾ… ಇವತ್ತು ನನಗೆ ತುಂಬಾ ತಲೆ ನೋವು, ಮೈಕೈ ನೋವು ಇವತ್ತು ಬೇಡ ನಾಳೆ ಮಾಡೋಣ ಅನ್ನೋ ಮಾತೇ ಬರೋದಿಲ್ಲ. ಯಾಕಂದ್ರೆ, ಲೈಂಗಿಕ ಕ್ರಿಯೇಯ ವೇಳೆ ಗಂಡು ಹಾಗೂ ಹೆಣ್ಣಿನ ದೇಹದಲ್ಲಿ ಇಂಡಾರ್ಫಿನ್ ಎಂಬ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಅದು ನೋವು ನಿವಾರಕ ಶಕ್ತಿಯಾಗಿ ದೇಹದಲ್ಲಿ ಕೆಲಸ ಮಾಡುತ್ತದೆ. ಅಲ್ಲದೇ ಪ್ರತಿ ದಿನ ಸೆಕ್ಸ್ ಮಾಡೋದ್ರಿಂದ ಮಹಿಳೆಯರಿಗೆ ಹೆಚ್ಚಿನ ಲಾಭ. ಮಹಿಳೆಯರು ಪ್ರತಿ ದಿನ ಹಾಸಿಗೆ ಮೇಲೆ ಸೆಕ್ಸ್ ಎಂಬ ವ್ಯಾಯಾಮ ಮಾಡುದ್ರೆ ಫರ್ಟಿಲಿಟಿ ಪವರ್ ಹೆಚ್ಚುತ್ತದೆ.
ಫ್ರಸ್ಟೆಟ್ನ ಸುರಕ್ಷೆ : ದಂಪತಿಗಳು ಲೈಂಗಿಕ ಕ್ರಿಯೆಯಲ್ಲಿದ್ದಾಗ ಉತ್ಪತ್ತಿಯಾಗುವ ದ್ರವವು ಬಹುತೇಕ ಫ್ರಸ್ಟೆಟ್ ಗ್ರಂಥಿಯಿಂದ ಬಿಡುಗಡೆಗೊಳ್ಳುತ್ತೆ. ಇಂತಹಾ ಸಂದರ್ಭದಲ್ಲಿ ಇಜೈಕ್ಯುಲೇಶನ್ ಪ್ರಕ್ರಿಯೆ ನಿಂತು ಹೋದರೆ ಆ ದ್ರವ ಗ್ರಂಥಿಗಳಲ್ಲಿಯೇ ಉಳಿಯುತ್ತದೆ.
ಒತ್ತಡದಿಂದ ಮುಕ್ತಿ : ಒತ್ತಡದಲ್ಲಿರುವವರಿಗೆ ಸೆಕ್ಸ್ ರಾಮಬಾಣ. ದಿನಾಲೂ ಲೈಂಗಿಕ ಕ್ರಿಯೆ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ ಎಂಬ ಮಾತಿದೆ. ಸೆಕ್ಸ್ ವೇಳೆ ಶರೀರದಲ್ಲಿ ಡೋಪಮೈನ್ ಎನ್ನುವ ಪದಾರ್ಥ ಉತ್ಪತ್ತಿಯಾಗುತ್ತದೆ. ಅದು ದೇಹದಲ್ಲಿ ಒತ್ತಡವನ್ನ ತರುವ ಹಾರ್ಮೋನ್‌ಗಳ ಜೊತೆ ಗುದ್ದಾಡುತ್ತದೆ. ಸಾಲದಕ್ಕೆ ಸೆಕ್ಸ್ ಟೈಂನಲ್ಲಿ ಇಂಟ್ರಾಫಿನ್ ಹಾಗೂ ಆಕ್ಸಿಟಾಕ್ಸಿನ್ ಎನ್ನುವ ಹಾರ್ಮೋನ್ ಬಿಡುಗಡೆಯಾಗೋದ್ರಿಂದ ಅದು ದೇಹ ಹಾಗೂ ಮಾನಸಿಕ ಒತ್ತಡವನ್ನ ಕಡಿಮೆ ಮಾಡುತ್ತದೆ.