ಹಾಸನ : ಎ ಮಂಜು ಪರ ಚುನಾವಣಾ ಪ್ರಚಾರಕ್ಕಾಗಮಿಸಿದ ಮಾಳವಿಕ…

178
firstsuddi

ಹಾಸನ : ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ ಮಂಜು ಅವರ ಪರ ಚುನಾವಣಾ ಪ್ರಚಾರಕ್ಕಾಗಿ ನಟಿ, ಬಿಜೆಪಿ ನಾಯಕಿ ಮಾಳವಿಕ ಅವರು ಹಾಸನಕ್ಕೆ ಆಗಮಿಸಿದ್ದು, ಹಾಸನದ ಬಸವೇಶ್ವರ ದೇವಾಲಯದಲ್ಲಿ ಅಭ್ಯರ್ಥಿ ಮಂಜು ಜೊತೆಗೆ ಮಾಳವಿಕ ಅವರು ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದರು. ರುದ್ರಾಕ್ಷಿ ಮಾಲೆ ತೊಟ್ಟು ಪ್ರಚಾರದಲ್ಲಿ ಮಾಳವಿಕ ಅವರು ಭಾಗಿಯಾಗಿದ್ದು, ಹಾಸನದ ರಾಜಕುಮಾರ ನಗರ,ಪೆನ್ಷನ್ ಮೊಹಲ್ಲಾ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.