ಬಿಜೆಪಿ ಸಂಭವನೀಯ ಅಭ್ಯರ್ಥಿಗಳ ಮೊದಲ ಪಟ್ಟಿ ಇಲ್ಲಿದೆ.
- ಶಿಕಾರಿಪುರ- ಯಡಿಯೂರಪ್ಪ
- ಹುಬ್ಬಳಿ ಧಾರವಾಡ ಸೆಂಟ್ರಲ್ – ಜಗದೀಶ್ ಶೆಟ್ಟರ್
- ಪದ್ಮನಾಭನಗರ- ಆರ್.ಅಶೋಕ್
- ಅಥಣಿ – ಲಕ್ಷ್ಮಣ್ ಸವದಿ
- ಅರಬಾವಿ- ಬಾಲಚಂದ್ರ ಜಾರಕಿಹೊಳಿ
- ನಿಪ್ಪಾಣಿ- ಶಶಿಕಲಾ ಜೊಲ್ಲೆ
- ಬೈಲಹೊಂಗಲ- ವಿಶ್ವನಾಥ್ ಪಾಟೀಲ್
- ಸವದತ್ತಿ- ಆನಂದ್ ಮಾಮನಿ
- ಬೆಳಗಾವಿ ಗ್ರಾಮಾಂತರ ಸಂಜಯ್ ಪಾಟೀಲ್
- ಕಾಗವಾಡ- ಭರಮಗೌಡ ಕಾಗೆ
- ಹುಕ್ಕೇರಿ- ಉಮೇಶ್ ಕತ್ತಿ
- ಕುಡಚಿ- ಪಿ.ರಾಜೀವ್
- ರಾಯಭಾಗ- ಧುರ್ಯೋಧನ ಐಹೊಳೆ
- ಮುಧೋಳ- ಗೋವಿಂದ ಕಾರಜೋಳ
- ಬೀಳಗಿ- ಮುರುಗೇಶ್ ನಿರಾಣಿ
- ಔರಾದ್ – ಪ್ರಭು ಚವ್ಹಾಣ್
- ಸಿಂದಗಿ- ರಮೇಶ್ ಭೂಸನೂರು
- ಗುಲ್ಬರ್ಗಾ ದಕ್ಷಿಣ- ದತ್ತಾತ್ರೇಯ ಪಾಟೀಲ್ ರೇವೂರ್
- ದೇವದುರ್ಗ- ಶಿವನಗೌಡ ನಾಯಕ್
- ರಾಯಚೂರು ಗ್ರಾಮಾಂತರ- ತಿಪ್ಪರಾಜು
- ರಾಯಚೂರು ನಗರ – ಡಾ.ಶಿವರಾಜ್ ಪಾಟೀಲ್
- ಲಿಂಗಸಗೂರು- ಮಾನಪ್ಪ ವಜ್ಜಲ್
- ಶಿಗ್ಗಾಂವ್ – ಬಸವರಾಜ್ ಬೊಮ್ಮಾಯಿ
- ಕುಷ್ಟಗಿ- ದೊಡ್ಡನಗೌಡ ಪಾಟೀಲ್
- ಕಂಪ್ಲಿ- ಸುರೇಶ್ ಬಾಬು
- ಮೊಳಕಾಲ್ಮೂರು- ತಿಪ್ಪೇಸ್ವಾಮಿ
- ಚಿತ್ರದುರ್ಗ- ತಿಪ್ಪಾರೆಡ್ಡಿ
- ತುಮಕೂರು ಗ್ರಾಮಾಂತರ- ಸುರೇಶ್ ಗೌಡ
- ಕೆಜಿಎಫ್ – ಸಂಪಂಗಿ
- ಮಾಲೂರು- ಕೃಷ್ಣಯ್ಯ ಶೆಟ್ಟಿ
- ಚನ್ನಪಟ್ಟಣ- ಸಿ.ಪಿ.ಯೋಗೇಶ್ವರ್
- ಕಾರ್ಕಳ- ಸುನೀಲ್ ಕುಮಾರ್
- ಶೃಂಗೇರಿ- ಜೀವರಾಜ್
- ಚಿಕ್ಕಮಗಳೂರು- ಸಿ.ಟಿ.ರವಿ
- ಶಿರಸಿ- ವಿಶ್ವೇಶ್ವರ ಹೆಗಡೆ ಕಾಗೇರಿ
- ಹುಬ್ಬಳ್ಳಿ ಧಾರವಾಡ ಪಶ್ಚಿಮ – ಅರವಿಂದ್ ಬೆಲ್ಲದ್
- ಹಿರೇಕೆರೂರು – ಯು.ಬಿ.ಬಣಕಾರ್
- ಕುಂದಾಪುರ – ಹಾಲಾಡಿ ಶ್ರೀನಿವಾಸ ಶೆಟ್ಟಿ
- ಸೊರಬ- ಕುಮಾರ್ ಬಂಗಾರಪ್ಪ
- ಮುದ್ದೇಬಿಹಾಳ – ಎ.ಎಸ್.ಪಾಟೀಲ್ ನಡಹಳ್ಳಿ
- ಬಬಲೇಶ್ವರ – ವಿಜುಗೌಡ ಪಾಟೀಲ್
- ಹೊನ್ನಾಳಿ- ರೇಣುಕಾಚಾರ್ಯ
- ಮಲ್ಲೇಶ್ವರಂ – ಸಿ.ಅಶ್ವಥ್ ನಾರಾಯಣ್
- ದಾಸರಹಳ್ಳಿ- ಮುನಿರಾಜ್
- ಬಸವನಗುಡಿ – ರವಿಸುಬ್ರಮಣ್ಯ
- ರಾಜಾಜಿನಗರ – ಸುರೇಶ್ ಕುಮಾರ್
- ಬೊಮ್ಮನಹಳ್ಳಿ- ಸತೀಶ್ ರೆಡ್ಡಿ
- ಸಿ.ವಿ.ರಾಮನ್ ನಗರ- ರಘು
- ಜಯನಗರ – ವಿಜಯಕುಮಾರ್
- ಬೆಂಗಳೂರು ದಕ್ಷಿಣ – ಕೃಷ್ಣಪ್ಪ
- ಶಿವಾಜಿನಗರ – ಕಟ್ಟಾ ಸುಬ್ರಹ್ಮಣ್ಯ ನಾಯ್ಡು
- ಹೆಬ್ಬಾಳ- ನಾರಾಯಣಸ್ವಾಮಿ
- ಯಲಹಂಕ – ಎಸ್.ಆರ್.ವಿಶ್ವನಾಥ್
- ಮಹದೇವಪುರ- ಅರವಿಂದ ಲಿಂಬಾವಳಿ
- ಸುಳ್ಯ- ಎಸ್. ಅಂಗಾರ
- ಶಹಾಪುರ- ಗುರುಪಾಟೀಲ್
- ಸುರಪುರ- ರಾಜೂಗೌಡ
- ಆನೇಕಲ್ – ನಾರಾಯಣಸ್ವಾಮಿ
- ಶ್ರೀರಂಗಪಟ್ಟಣ ನಂಜುಂಡೇಗೌಡ
- ಹನೂರು- ಪ್ರೀತಂ
- ಕೊಳ್ಳೇಗಾಲ – ಜಿ.ಎನ್.ನಂಜುಂಡಸ್ವಾಮಿ
- ಹರಪನಹಳ್ಳಿ – ಕರುಣಾಕರ ರೆಡ್ಡಿ
- ನವಲಗುಂದ – ಶಂಕರಪಾಟೀಲ್ ಮುನೇನಕೊಪ್
- ಹಾನಗಲ್ – ಸಿ.ಎಂ.ಉದಾಸಿ
- ನರಗುಂದ – ಸಿ.ಸಿ.ಪಾಟೀಲ್
- ಬಾಗಲಕೋಟೆ – ವೀರಣ್ಣ ಚರಂತಿಮಠ
- ಚನ್ನಗಿರಿ- ಮಾಡಾಳು ವಿರೂಪಾಕ್ಷಪ್ಪ
- ಬಳ್ಳಾರಿ ನಗರ- ಗಾಲಿ ಸೋಮಶೇಖರ ರೆಡ್ಡಿ
- ತಿಪಟೂರು- ಬಿ.ಸಿ.ನಾಗೇಶ್
- ಜಗಳೂರು – ರಾಮಚಂದ್ರ
- ಹೊಸಪೇಟೆ – ಗವಿಯಪ್ಪ
- ತೇರದಾಳ – ಸಿದ್ದು ಸವದಿ
- ಚಿಂಚೋಳ್ಳಿ – ಸುನೀಲ್ ವಲ್ಯಾಪುರೆ
- ಕುಮಟಾ – ದಿನಕರ ಶೆಟ್ಟಿ
- ಭಟ್ಕಳ – ಜೆ.ಡಿ.ನಾಯಕ್
- ಹುನಗುಂದ – ದೊಡ್ಡನಗೌಡ ಪಾಟೀಲ್
- ತೀರ್ಥಹಳ್ಳಿ- ಅರಗ ಜ್ಞಾನೇಂದ್ರ
- ಸಿರಗುಪ್ಪ – ಸೋಮಲಿಂಗಪ್ಪ
- ಮೂಡಿಗೆರೆ ಎಂ.ಪಿ.ಕುಮಾರಸ್ವಾಮಿ