ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ- ಪರಶುರಾಮ್ ಬಂಧನ.

397
firstsuddi

ಬೆಂಗಳೂರು– ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆ ಸಿಂಧಗಿ ಮೂಲದ ಪರಶುರಾಮ್(26) ವರ್ಷ ಅವರನ್ನು ಬಂಧಿಸಲಾಗಿದೆ. ಪರಶುರಾಮ್ ನನ್ನು ಮೂರನೇ ಎ.ಸಿ.ಎಂ.ಎಂ ಕೋರ್ಟ್‍ಗೆ ಹಾಜರುಪಡಿಸಿದ್ದು, ಎಸ್.ಐ.ಟಿ 14 ದಿನ ಕಸ್ಟಡಿ ಗೆ ನೀಡುವಂತೆ ಮನವಿ ಮಾಡಿದೆ.