ಚಿಕ್ಕಮಗಳೂರು- ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣ ತಗ್ಗಿದ್ದು, ಕಾಫಿ ನಾಡಿನಲ್ಲಿ ಭೂ ಕುಸಿತವಾಗುತ್ತಿದ್ದು, ಇಂದು ಕೂಡ ಎನ್ ಆರ್ ಪುರ ತಾಲೂಕಿನ ಮೇಲ್ಪಾಲ್ ಗ್ರಾಮದಲ್ಲಿ ಹಳಸೆ ಶಿವಣ್ಣ ಅವರಿಗೆ ಸೇರಿದ ಒಂದು ಎಕ್ಕರೆಗೂ ಆಧಿಕ ಕಾಫಿ, ಮೆಣಸು, ಬೆಳೆ ನಾಶವಾಗಿದ್ದು, ಭೂ ಕುಸಿತದಿಂದ ಮಲೆನಾಡಿನಲ್ಲಿ ಆತಂಕ ಹೆಚ್ಚಾಗಿದೆ.