ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಲಯನ್ ವಿಮಾನ ನಾಪತ್ತೆ…

334
firstsuddi

ಜಕಾರ್ತ:ಇಂಡೋನೇಷ್ಯಾದ ಜಕಾರ್ತದಿಂದ ಬ್ಯಾಂಗ್ಕಾ ದ್ವೀಪದ ಪ್ರಮುಖ ನಗರ ಪಂಗ್ಕಲ್ ಪಿನಾಂಗ್ ಕಡೆ ತೆರಳುತ್ತಿದ್ದ ಲಯನ್ ವಿಮಾನ ಟೇಕ್ ಆಫ್ ಆದ 13 ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡಿತ್ತು, ಬಳಿಕ ಸಮುದ್ರಕ್ಕೆ ಪತನಗೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ ಎಂದು ಇಂಡೋನೇಷ್ಯಾ ವಿಮಾನ ಅಧಿಕಾರಿಗಳು ತಿಳಿಸಿದ್ದು, ವಿಮಾನದಲ್ಲಿ 188 ಮಂದಿ ಪ್ರಯಾಣಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.