ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಹಾರಂಗಿ ನಾಲೆಗೆ ಮಾರುತಿ ವ್ಯಾನ್ ಬಿದ್ದು ಒಂದೇ ಕುಟುಂಬದ ಪಳನಿಸ್ವಾಮಿ, ಪತ್ನಿ ಸಂಜು, ಪುತ್ರ ನಿಖಿತ್ ಮತ್ತು ಪುತ್ರಿ ಪೂರ್ಣಿಮಾ ನಾಲ್ವರು ಮೃತಪಟ್ಟಿಟ್ಟಿದ್ದು,ದೊಡ್ಡ ಕಮರಹಳ್ಳಿ ಬಳಿ ಘಟನೆ ನಡೆದಿದ್ದು, ಮೃತರು ಕೊಡಗು ಜಿಲ್ಲೆಯ ನಾಪೋಕ್ಲು ಗ್ರಾಮದವರು ಎಂದು ತಿಳಿದು ಬಂದಿದೆ.