ಕಾಂಗ್ರೆಸ್ ಮಹಿಳಾ ಘಟಕ ಬಲಪಡಿಸಲು ಇಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ…

300
firstsuddi

ನವದೆಹಲಿ-2019ರ ಲೋಕಸಭಾ ಚುನಾವಣೆಯ ಹಿನ್ನಲೆ ರಾಹುಲ್ ಗಾಂದಿ ಅವರು ಕಾಂಗ್ರೆಸ್ ಮಹಿಳಾ ಘಟಕವನ್ನು ಬಲಪಡಿಸುವ ಉದ್ದೇಶದಿಂದ ಎಲ್ಲಾ ರಾಜ್ಯದ ಮಹಿಳಾ ಘಟಕದ ಅಧ್ಯಕ್ಷರು,ಪದಾದಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರುಗಳನ್ನು ಸಭೆಗೆ ಕರೆಯಲಾಗಿದ್ದು,ಸಭೆಯಲ್ಲಿ ರಾಜ್ಯದ ಲಕ್ಷ್ಮಿ ಹೆಬ್ಬಾಳ್ಕರ್,ಮೋಟಮ್ಮ,ಸೌಮ್ಯಾ ರೆಡ್ಡಿ,ನಯನ ಮೋಟಮ್ಮ, ಅಂಜಲಿ ನಿಂಬಾಳ್ಕರ್, ಉಪಸ್ಥಿತರಿದ್ದರು.