ನಮ್ಮವರು ಬಿಜೆಪಿಗೆ ಹೋಗೋದಿಲ್ಲ: ಸಿದ್ದರಾಮಯ್ಯ…

231
firstsuddi

ಹಾವೇರಿ : ನರಸೀಪುರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು  ನಮ್ಮವರು ಬಿಜೆಪಿಗೆ ಹೋಗೋದಿಲ್ಲ. ಬಿಜೆಪಿಯವರು ಆರು ತಿಂಗಳಿಂದಲೂ ಹೇಳುತ್ತಲೇ ಇದ್ದಾರೆ, ಆದರೆ ಸರ್ಕಾರ ಸುಭದ್ರವಾಗಿದೆ. ಆರ್.ಶಂಕರ್​​ ಕಾಂಗ್ರೆಸ್​​ನವರಲ್ಲ. ಅವರು ಪಕ್ಷೇತರರು ಅವರ ಬಗ್ಗೆ ಮಾತನಾಡೋದಿಲ್ಲ ಎಂದಿದ್ದಾರೆ.