ರಮೇಶ್ ಜಾರಕಿಹೊಳಿ ನನ್ನ ಬೆಸ್ಟ್ ಫ್ರೆಂಡ್.- ಡಿ.ಕೆ.ಶಿವಕುಮಾರ್ …

448
firstsuddi

ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ ರಮೇಶ್ ಜಾರಕಿಹೊಳಿ ನನ್ನ ಆತ್ಮೀಯ ಮಿತ್ರ. ರಮೇಶ್ ಕಷ್ಟದಲ್ಲಿದ್ದಾಗ ನಾನು ಅವರ ಜೊತೆ ಕಲ್ಲು ಬಂಡೆಯ ಹಾಗೆ ನಿಂತಿದ್ದೆ. ನಾನು ಈಗಲೂ ಕೂಡ ರಮೇಶ್ ಜಾರಕಿಹೊಳಿ ಜೊತೆ ಇದ್ದೀನಿ. ಅವರ ಹತ್ತಿರ ನಾನೇ ಮಾತನಾಡುತ್ತೇನೆ. ಈಗ ಸ್ವಲ್ಪ ಬ್ಯುಸಿ ಇದ್ದೇನೆ. ಬಿಡುವು ಮಾಡಿ ನಾನೇ ಅವರ ಮನೆಗೆ ಹೋಗುತ್ತೇನೆ ಎಂದಿದ್ದಾರೆ.