ಬೆಂಗಳೂರು-ವಿಧಾನ ಸಭೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ಉಪನಾಯಕ ಗೋವಿಂದ ಕಾರಜೋಳ ಅವರು ಸಮ್ಮಿಶ್ರ ಸರ್ಕಾರವನ್ನು ಕುರುಡ ಹಾಗೂ ಕುಂಟರ ದೋಸ್ತಿ ಸರ್ಕಾರ, 80 ಜನ ಇದ್ದವರು ಕುರುಡರು, 38 ಜನ ಇದ್ದವರು ಕುಂಟರು ಹಾಗೂ ಕುರುಡರು ಕುಂಟರನ್ನು ಮೇಲೆತ್ತಿಕೊಂಡು ಹೋಗುತ್ತಿದ್ದಾರೆ. ಎಂದು ಸಮ್ಮಿಶ್ರ ಸರ್ಕಾರದ ವಿರುದ್ದ ಟೀಕಿಸಿದ್ದಾರೆ










