ಸಿದ್ದಗಂಗಾ ಶ್ರೀಗಳ ಆರೋಗ್ಯ ಸ್ಥಿರವಾಗಿದೆ :ಡಾ. ಪರಮೇಶ್​…

221
firstsuddi

ತುಮಕೂರು: ಸಿದ್ದಗಂಗಾ ಶ್ರೀಗಳ ಆರೋಗ್ಯ ಸ್ಥಿರವಾಗಿದೆ ಎಂದು ಡಾ. ಪರಮೇಶ್​ ಅವರು ತಿಳಿಸಿದ್ದಾರೆ. ಹೆಲ್ತ್​ಬುಲೆಟಿನ್​ ಬಿಡುಗಡೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶ್ರೀಗಳ ಆರೋಗ್ಯದಲ್ಲಿ ಯಾವುದೇ ಏರುಪೇರಾಗಿಲ್ಲ.ನಿನ್ನೆ ರಾತ್ರಿ ಅವರ ಬಿಪಿ ಹಾಗೂ ಹೃದಯ ಬಡಿತದಲ್ಲಿ ಸ್ವಲ್ಪ ಏರುಪೇರಾಗಿತ್ತು. ಶ್ರೀಗಳ ದೇಹದಲ್ಲಿ ಪ್ರೊಟೀನ್​ ಉತ್ಪತ್ತಿಯಾಗಬೇಕು. ಹಾಗಾದರೆ ಶೀಘ್ರವೇ ಚೇತರಿಕೆಯಾಗುತ್ತದೆ. ಶ್ರೀಗಳಿಗೆ ಎಲ್ಲ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.