ಹೊಸದಾಗಿ ಮದುವೆ ಆದ ಹಳ್ಳಿ ಹುಡ್ಗಿಗೆ ಗಂಡ ಲ್ಯಾಪ್ ಟಾಪ್ ತೆಕ್ಕೊಟ್ಟ, ಆ ಹಳ್ಳಿ ಹುಡ್ಗಿ ಏನ್ ಮಾಡಿದ್ಲು ಗೊತ್ತಾ ?

857

ಬೆಂಗಳೂರು : ಇಂಟರ್ನೆಟ್, ಸೋಶಿಯಲ್ ಮೀಡಿಯಾ ಎಷ್ಟರ ಮಟ್ಟಿಗೆ ಜನರ ಜೀವನವನ್ನ ಆಕ್ರಮಿಸಿದೆ ಎಂದು ಹೊಸದಾಗಿ ಹೇಳಬೇಕಿಲ್ಲ. ಅಂದ್ರ ಪ್ರದೇಶ ಮೂಲದ ಶ್ರೀನಿವಾಸ್ ಎಂಬ ವ್ಯಕ್ತಿ ಬೆಂಗಳೂರಿನ ಒಂದು ದೊಡ್ಡ ಕಂಪನಿಯಲ್ಲಿ ಸಾಫ್ಟವೆರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ.ತನ್ನ ಮನೆಯವರ ಇಚ್ಛೆಯ ಮೆರವ ಒಂದು ಹಳ್ಳಿ ಹುಡುಗಿಯನ್ನ ಮದುವೆಯಾಗಿ ಬೆಂಗಳೂರಿಗೆ ಕರೆದುಕೊಂಡು ಬಂದ, ತಾನು ಕೆಲಸಕ್ಕೆ ಹೋದಾಗ ಆಕೆಗೆ ಮನೆಯಲ್ಲಿ ಬೇಜಾರು ಆಗುತ್ತೆ ಅಂತ ಹೆಂಡತಿಗೆ ಒಂದು ಲ್ಯಾಪ್ ಟಾಪ್ ಖರೀದಿ ಮಾಡಿ ಕೊಟ್ಟ.ಮನೆಗೆ ಇಂಟೆರ್ನೆರ್ ಕನೆಕ್ಷನ್ ತಗೆದುಕೊಂಡ ಶ್ರೀನಿವಾಸ್ ಅದನ್ನು ಹೇಗೆ ಉಪಯೋಗಿಸಬೇಕೆಂದು ಹೆಂಡತಿಗೆ ಹೇಳಿ ಕೊಟ್ಟ, ಕೆಲವು ದಿನ ಇಬ್ಬರ ಸಂಬಂಧ ಚನ್ನಾಗಿಯೇ ಇತ್ತು ಅನಂತರ ಹೆಂಡತಿಯ ನಡವಳಿಕೆಯಲ್ಲಿ ಕೆಲವು ವ್ಯತ್ಯಾಸಗಳು ಕಂಡು ಬಂದವು.ಶ್ರೀನಿವಾಸ್ ತನ್ನ ಹೆಂಡತಿಯ ಹತ್ತಿರ ಸೇರುತ್ತಿದ್ದಾರೆ ಆಕೆ ದೂರ ಸರಿಯುತಿದ್ದಳು, ಹುಡುಗಿಯರು ಹೀಗೆ ಎಂದು ಸುಮ್ಮನಿದ್ದನು ಶ್ರೀನಿವಾಸ್. ಒಂದು ದಿನ ಸಾಯಂಕಾಲ ಕೆಲಸ ಮುಗಿಸಿ ಮನೆಗೆ ಬಂದ ಶ್ರೀನಿವಾಸ್ ಗೆ ಶಾಕ್ ಕಾದಿತ್ತು, ಒಂದು ಲೆಟರ್ ಬರೆದ ಹೆಂಡತಿ ಬೇರೆ ಹುಡುಗನ ಜೊತೆ ಓಡಿ ಹೋಗಿದ್ಲು.ಪೊಲೀಸರಿಗೆ ದೂರು ಕೊಡಲು ಹಿಂದೇಟು ಹಾಕಿದ ಶ್ರೀನಿವಾಸ್ ಆ ಯಾಕೆ ಹೀಗೆ ಮಾಡಿದಳು ಎಂದು ಲ್ಯಾಪ್ ಟಾಪ್ ಓಪನ್ ಮಾಡಿ ನೋಡಿದಾಗ ಕಂಪ್ಯೂಟರ್ ತುಂಬಾ ಬರಿ ಬ್ಲೂ ಫಿಲಂ ವಿಡಿಯೋ ಗಳೆ ಇದ್ದವು, ಅಕ್ಕ ಪಕ್ಕದ ಮನೆಯವರನ್ನ ವಿಚಾರಿಸಿದಾಗ ನೀನು ಆಫೀಸ್ ಗೆ ಹೋದಮೇಲೆ ಪಕ್ಕದ ಮನೆಯ ಒಬ್ಬ ಹುಡುಗ ನಿಮ್ಮ ಮನೆಗೆ ಹೋಗುತಿದ್ದ ಎಂದು ಶ್ರೀನಿವಾಸ್ ಗೆ ಹೇಳಿದರು ಅಲ್ಲಿಯ ಜನ.ಪಕ್ಕದ ಮನೆಯ ಹುಡುಗನನ್ನ ವಿಚಾರಿಸಿದಾಗ ಅವನು ನಾಪತ್ತೆಯಾಗಿರುದು ಗೊತ್ತಾಯಿತು, ಕೊನೆಗೆ ಪೊಲೀಸರಿಗೆ ದೂರು ಕೊಟ್ಟನು ಶ್ರೀನಿವಾಸ್.

LEAVE A REPLY

Please enter your comment!
Please enter your name here