ಧಾರವಾಡ – ರಾಜ್ಯ ಇಬ್ಬಾಗವಾದರೆ ಯಾವುದೇ ಪ್ರಯೋಜನವಿಲ್ಲ.ಇದರಿಂದ ನಷ್ಟವೇ ಜಾಸ್ತಿ.ರಾಜ್ಯ ಇಬ್ಬಾಗವಾದರೆ ಆಂದ್ರ,ತೆಲಂಗಾಣ ಆದಂತಾಗುತ್ತದೆ.ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿರುವುದು ಸತ್ಯ ಆದರೆ ಅದಕ್ಕೆ ರಾಜ್ಯದ ಪ್ರತ್ಯೇಕ ಬೇಡಿಕೆ ಇಡುವುದು ತಪ್ಪು. ಇದಕ್ಕೆ ನಮ್ಮ ಬೆಂಬಲವಿಲ್ಲ ಎಂದು ತಿಳಿಸಿದ್ದು. ಈ ಭಾಗದಲ್ಲಿ ಸುಮಾರು 100 ಜನ ಶಾಸಕರಿದ್ದಾರೆ . ಉತ್ತರಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಎಂದು ಪಾಟೀಲ ಪುಟ್ಟಪ್ಪ ಅವರು ತಿಳಿಸಿದ್ದಾರೆ.