ಯಾರು ಏನ್ ಬೇಕಾದರೂ ಮಾಡಲಿ, ಸಿಡಿಗೂ ನನಗೂ ಸಂಬಂಧವಿಲ್ಲ : ಡಿಕೆಶಿ.

122
firstsuddi

ರಾಯಚೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಮುದಗಲ್ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಯಾರು ಏನ್ ಬೇಕಾದರೂ ಮಾಡಲಿ, ಸಿಡಿಗೂ ನನಗೂ ಸಂಬಂಧವಿಲ್ಲ. ಅವರು ಒತ್ತಡದಲ್ಲಿದ್ದಾರೆ. ಸಿಡಿ ಲೇಡಿಗೂ ನನಗೂ ಯಾವುದೇ ಸಂಬಂಧವಿಲ್ಲ. ಅವರ ಬಳಿ ಸಾಕ್ಷ್ಯಗಳಿದ್ರೆ ತನಿಖೆಯಾಗಲಿ ಎಂದರು.