ನೀನು ನನ್ನ ಗೆಳತಿ, ಮಾರ್ಗದರ್ಶಕಿ :ನಟ ಗಣೇಶ್…

444
firstsuddi

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರು ಫೆ.11 ರಂದು ತಮ್ಮ 11ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು, ಗಣೇಶ್ ಅವರು ಟ್ವಿಟ್ ಮೂಲಕ ನೀನು ನನ್ನ ಗೆಳತಿ, ನನ್ನ ಮಾರ್ಗದರ್ಶಕಿ, ನನ್ನ ಪ್ರೀತಿ. ಹ್ಯಾಪಿ ಆ್ಯನಿವರ್ಸರಿ ಮೈ ಲವ್ ಎಂದು ತಮ್ಮ ಪತ್ನಿ ಶಿಲ್ಪಿ ಜೊತೆಗಿರುವ ಫೋಟೊ ಜೊತೆ ಬರೆದುಕೊಂಡಿದ್ದಾರೆ.