ಫೇಸ್ ಬುಕ್ ಪ್ರಿಯಕರನೊಂದಿಗೆ ಮಗಳು ಪರಾರಿ, ಮಾನಕ್ಕೆ ಅಂಜಿ ಮೊಮ್ಮಗನನ್ನು ಕೆರೆಗೆ ತಳ್ಳಿ ಅಜ್ಜಿ ಆತ್ಮಹತ್ಯೆಗೆ ಯತ್ನ…
ಮಂಡ್ಯ : ಮಗಳು ಫೇಸ್ ಬುಕ್ ಪ್ರಿಯನೊಂದಿಗೆ ಓಡಿ ಹೋದಳು ಎಂಬ ಕಾರಣಕ್ಕೆ ಮನನೊಂದ ಅಜ್ಜಿ ಮೊಮ್ಮಗನನ್ನು ಕೆರೆಗೆ ತಳ್ಳಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ...
ಫೇಸ್ಬುಕ್ ಗೆಳೆಯನಿಂದ ಮಸಣ ಸೇರಿದಳು ಗುಳಿಕೆನ್ನೆ ಸುಂದರಿ…!
ರಾಘವೇಂದ್ರ ಕೆ.ಪಿ
ಮೂಡಿಗೆರೆ : ಅವಳದ್ದು ಮುಗ್ಧ ಪ್ರೀತಿ. ಮುಗ್ಧತೆಯಲ್ಲೂ ಹುಚ್ಚು ಪ್ರೇಮ. ಎಷ್ಟು ಅಂದ್ರೆ, ಇನಿಯನೊಟ್ಟಿಗಿದ್ರೆ ಪ್ರಪಂಚವೇ ಶೂನ್ಯದಷ್ಟು. ಅವಳ ಹುಚ್ಚು ಪ್ರೇಮವೇ ಕಾಮಾಂಧನ ಮೂಲ ಬಂಡವಾಳ. ಆಕೆಯ ನಿಸ್ವಾರ್ಥ ಪ್ರೇಮದಲ್ಲಿ...
ಪತ್ನಿಯನ್ನು ಕೊಂದು ಮೃತದೇಹವನ್ನು 12 ತುಂಡುಗಳಾಗಿ ಕತ್ತರಿಸಿದ ಪತಿ…
ನವದೆಹಲಿ : ಪತಿ ತನ್ನ ಪತ್ನಿಯನ್ನು ಕೊಂದು ಮೃತದೇಹವನ್ನು 12 ತುಂಡುಗಳನ್ನಾಗಿ ಕತ್ತರಿಸಿರುವ ಘಟನೆ ದೆಹಲಿಯ ಪ್ರೇಮ್ ನಗರದಲ್ಲಿ ನಡೆದಿದೆ. ರೋಹಿಣಿ ಕೊಲೆಯಾದ ಪತ್ನಿ ಎಂದು ಗುರುತಿಸಲಾಗಿದ್ದು, ಪತಿ ರಜನಿ ತನ್ನ ಪತ್ನಿಗೆ...
ವೃದ್ದರೊಬ್ಬರ ತಲೆ ಕಡಿದು ಪೊಲೀಸ್ ಠಾಣೆಗೆ ತಂದ ಯುವಕರು…!
ಮೈಸೂರು : ಕುಲ್ಲಕ ಕಾರಣಕ್ಕೆ ವೃದ್ದರೊಬ್ಬರ ತಲೆಯನ್ನು ಕಡಿದು ಬಳಿಕ ಯುವಕರು ರುಂಡವನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿರುವ ಘಟನೆ ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೆಂಪೇಗೌಡ(65) ಹತ್ಯೆಯಾದ...
ಚಿಕ್ಕಮಗಳೂರು : ಯುವತಿಗೆ ಚಾಕು ಇರಿದಿದ್ದ ಭಗ್ನ ಪ್ರೇಮಿ ಮಿಥುನ್ ಶರಣಾಗತಿ…
ಚಿಕ್ಕಮಗಳೂರು : ಪ್ರೇಯಸಿಗೆ ಚಾಕು ಇರಿದು ಪರಾರಿಯಾಗಿದ್ದ ಭಗ್ನ ಪ್ರೇಮಿ ಮಿಥುನ್ ಇಂದು ನೇರವಾಗಿ ನ್ಯಾಯಾಧೀಶರ ಮುಂದೆ ಶರಣಾಗಿದ್ದು, ಬಿಂಧು ಎಂಬಾಕೆಗೆ ಖಾಂಡ್ಯ ಹೋಬಳಿಯ ಮಾಲಗೋಡುವಿನ ಭದ್ರಾನದಿ ತೀರದಲ್ಲಿ ಮಾತನಾಡುತ್ತಾ ಕುಳಿತಿದ್ದ ವೇಳೆ...
ಮಚ್ಚಿನಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ…
ಕಲಬುರಗಿ : ಯುವಕನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ರಸ್ತೆಯ ಖರ್ಗೆ ಕಾಲೋನಿಯಲ್ಲಿ ನಡೆದಿದೆ. ಪ್ರಶಾಂತ್ ಕೊಟರಗಿ(28) ಮೃತ ಯುವಕ ಎಂದು ಗುರುತಿಸಲಾಗಿದ್ದು, ಪ್ರಶಾಂತ್ ಅವರು ಕಳೆದ...
ಬಾಳೆಹೊನ್ನೂರು : ಭಗ್ನ ಪ್ರೇಮಿಯಿಂದ ಯುವತಿಗೆ ಚಾಕು ಇರಿತ, ಆರೋಪಿ ಮಿಥುನ್ ಪರಾರಿ…
ಚಿಕ್ಕಮಗಳೂರು : ಪ್ರೇಯಸಿಗೆ ಚಾಕು ಇರಿದು ಭಗ್ನಪ್ರೇಮಿ ಪರಾರಿಯಾಗಿರೋ ಘಟನೆ ಮೂಡಿಗೆರೆ ತಾಲೂಕಿನ ಮಾಲಗೋಡುವಿನಲ್ಲಿ ನಡೆದಿದೆ. ಬಿಂದು ಎಂಬಾಕೆಗೆ ಮಿಥುನ್ ಎಂಬಾತ ಕುತ್ತಿಗೆ ಹಾಗೂ ಹೊಟ್ಟೆಯ ಭಾಗಕ್ಕೆ ಚಾಕು ಇರಿದು ಎಸ್ಕೇಪ್ ಆಗಿದ್ದಾನೆ....
ಮದುವೆಯಾಗುವುದಾಗಿ ನಂಬಿಸಿ ವಿಧವೆಗೆ ವಂಚಿಸಿದ ಶಿಕ್ಷಕ…
ಬೆಂಗಳೂರು : ವಿಧವೆಯೊಂದಿಗೆ ವಿವಾಹವಾಗುವುದಾಗಿ ನಂಬಿಸಿ ಒಂದು ವರ್ಷದಿಂದ ದೈಹಿಕ ಸಂಬಂಧ ಬೆಳೆಸಿ ಹಣ ಹಾಗೂ ಚಿನ್ನಾಭರಣನ್ನು ಪಡೆದು ಶಿಕ್ಷಕನೊಬ್ಬ ವಂಚಿಸಿರುವ ಘಟನೆ ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು,...
ಪುತ್ತೂರು : ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರ ಬಂಧನ…
ಮಂಗಳೂರು: ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರನ್ನು ಪುತ್ತೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಂಧಿತರನ್ನು ಸುಳ್ಯ ಸಂಪಾಜೆ ಗ್ರಾಮದ ನಿವಾಸಿ ಚರಣ್ (25 ವರ್ಷ), 2) ಪುತ್ತೂರು ಕೆಮ್ಮಿಂಜೆ ಗ್ರಾಮದ ನಿವಾಸಿ ಅರುಣ್ ಕುಮಾರ್...
ಪತಿ ದುಡಿಯಲು ಹೋಗುತ್ತಿಲ್ಲ ಎಂಬ ಕಾರಣಕ್ಕೆ ತನ್ನ ಒಂದೂವರೆ ವರ್ಷದ ಮಗುವನ್ನೇ ಉಸಿರುಗಟ್ಟಿಸಿ ಕೊಂದ ತಾಯಿ…
ಕೊಪ್ಪಳ : ಕೌಟುಂಭಿಕ ಕಲಹ ಹಿನ್ನೆಲೆ, ತಾಯಿಯೊಬ್ಬರು ತನ್ನ ಒಂದೂವರೆ ವರ್ಷದ ಮಗುವನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮದಲ್ಲಿ ನಡೆದಿದೆ. ಕವಿತಾ ಮಗುವನ್ನು ಕೊಂದ ತಾಯಿ...












