ಕೇವಲ 69 ದಿನಗಳಲ್ಲಿ ಬರೋಬ್ಬರಿ 10 ಲಕ್ಷ ಕಾಂಡೋಂಗಳು ಖಾಲಿ! ಕಾಂಡೋಂ ಖರೀದಿಯಲ್ಲಿ ಕರ್ನಾಟಕ ನಂ.2
ಬೆಂಗಳೂರು: ಅಂಗಡಿಗೆ ಹೋಗಿ ಕಾಂಡೋಂ ಖರೀದಿಸಲು ಸಂಕೋಚ ಪಟ್ಟುಕೊಳ್ಳುವ ದೇಶದ ಜನರು ಆನ್ಲೈನ್ ಮೂಲಕ ಉಚಿತವಾಗಿ ಸಿಗುವ ಕಾಂಡೋಂ ಖರೀದಿಗೆ ಮುಗಿಬಿದ್ದಿರುವ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ. ಇ-ಮೇಲ್ ಅಥವಾ ಫೋನ್ ಮೂಲಕ...
ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ : ಕೆಜಿ ಈರುಳ್ಳಿ 70 ರೂ ಗೆ ಏರಿಕೆಯಾಗಿದ್ದು ಯಾಕೆ ಗೊತ್ತಾ...
ನವದೆಹಲಿ : ಭಾರತದ ಈರುಳ್ಳಿ ಈ ವರ್ಷದ ಏಪ್ರಿಲ್-ಜುಲೈನಲ್ಲಿ ಶೇ. 56 ಕ್ಕೆ ಏರಿಕೆಯಾಗಿತ್ತು. ಈಗ ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದೇಶದ ಬಹುತೇಕ ರಾಜ್ಯಗಳ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ...
ಮ್ಯಾರೇಜಸ್ ಆರ್ ಮೇಡ್ ಇನ್ ಹೆವಿನ್ ಎಂಬಂತೆ ಅಪರೂಪದ ಮದುವೆಗೆ ಸಾಕ್ಷಿಯಾಯಿತು ಚಿಕ್ಕಮಗಳೂರು
ಚಿಕ್ಕಮಗಳೂರು : ಮ್ಯಾರೇಜಸ್ ಆರ್ ಮೇಡ್ ಇನ್ ಹೆವಿನ್ ಅನ್ನೋದು ಅಕ್ಷರಶಃ ಸತ್ಯ ಅನ್ಸತ್ತೆ. ಎಲ್ಲಿಯದ್ದೋ ಹೆಣ್ಣು, ಮತ್ತೆಲ್ಲಿಯದ್ದೋ ಗಂಡು ಒಂದಾಗುವ ಸಮಯದಲ್ಲಿ ಎಲ್ಲಾ ಋಣಾನುಬಂಧ ಅಂತಾರೆ ದೊಡ್ಡವರು. ಆದ್ರೆ, ಈ ಮದುವೆ...
ಶ್ರೀರಾಮಸೇನೆಯಿಂದ ಚಿಕ್ಕಮಗಳೂರಲ್ಲಿ ದತ್ತಮಾಲಾ ಅಭಿಯಾನಕ್ಕೆ ಚಾಲನೆ
ಚಿಕ್ಕಮಗಳೂರು : ಶ್ರೀರಾಮಸೇನೆ ನೇತೃತ್ವದಲ್ಲಿ ಇಂದಿನಿಂದ ಏಳು ದಿನಗಳ ಕಾಲ ನಡೆಯೋ ದತ್ತಮಾಲಾ ಅಭಿಯಾನಕ್ಕೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ. ಶ್ರೀರಾಮಸೇನೆಯ 50ಕ್ಕೂ ಹೆಚ್ಚು ಕಾರ್ಯಕರ್ತರು ಇಂದು ಚಿಕ್ಕಮಗಳೂರಿನ ಕಾಮಧೇನು ಗಣಪತಿ ದೇವಾಲಯದಲ್ಲಿ...
ಗಿನ್ನಿಸ್ ದಾಖಲೆ ಸೇರಲಿರುವ ತ್ರಿವಿಧ ದಾಸೋಹಿ, ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಅನನ್ಯ ಸೇವೆ
ತುಮಕೂರು : ಶ್ರೀ ಸಿದ್ದಗಂಗಾ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾದ, ಜಗತ್ತು ಕಂಡ ಅದ್ಭುತ ಸಂತ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಡಾ.ಶ್ರೀ ಶಿವಕುಮಾರಸ್ವಾಮೀಜಿಗಳ ಸೇವೆ ಅಜರಾಮರ. ಅವರ ಸಾಧನೆ ಗಿನ್ನಿಸ್ ದಾಖಲೆ ಸೇರಲಿದೆ....
ಗ್ರಾಮಲೆಕ್ಕಿಗರ ಹುದ್ದೆ ನೇರ ನೇಮಕಾತಿಗೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಸಲು ಡಿ. 6 ಕೊನೆಯ ದಿನ
ಹಾಸನ : ಜಿಲ್ಲೆಯ ಕಂದಾಯ ಘಟಕದಲ್ಲಿ ಬರುವ ತಾಲ್ಲೂಕುಗಳಲ್ಲಿ ಖಾಲಿ ಇರುವ 31 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಗ್ರಾಮಲೆಕ್ಕಿಗ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ಅಭ್ಯರ್ಥಿಗಳು...
ಕೇಂದ್ರ ಸರ್ಕಾರದ ನೋಟ್ ಬ್ಯಾನ್ ಖಂಡಿಸಿ ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಮೋಟಮ್ಮ ನೇತೃತ್ವದಲ್ಲಿ ಪ್ರತಿಭಟನೆ
ಮೂಡಿಗೆರೆ : ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ 500 ಹಾಗೂ 1000 ಮುಖಬೆಲೆಯನ್ನು ಬ್ಯಾನ್ ಮಾಡಿ ಇಂದಿಗೆ ವರ್ಷ ಕಳೆದಿದ್ದು, ಅದರ ವಿರುದ್ದ ದೇಶದ್ಯಾಂತ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕರೆ ನೀಡಿರುವ...
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರು ಗ್ರಾಮವಾಸ್ತವ್ಯವಿದ್ದ ಮನೆಯಲ್ಲಿ ಏನ್ ತಿಂಡಿ ತಿಂದ್ರು ಗೊತ್ತಾ ?
ಚಿಕ್ಕಮಗಳೂರು : ಬೆಳಗ್ಗಿನ ಜಾವ 4.30ಕ್ಕೆ ಚಿಕ್ಕಮಗಳೂರಿಗೆ ಆಗಮಿಸಿದ ಕುಮಾರಪರ್ವ ಯಾತ್ರೆಗೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭವ್ಯ ಸ್ವಾಗತ ದೊರಕಿತ್ತು. ಚಿಕ್ಕಮಗಳೂರು ತಾಲೂಕಿನ ಮುಗುಳುವಳ್ಳಿಯ ಧರ್ಮಪಾಲ್ ಮನೆಯಲ್ಲಿನ ಗ್ರಾಮವಾಸ್ತವ್ಯಕ್ಕೆ ಎಂಟು ಗಂಟೆಗೆ ಬರ್ತೀನಿ ಅಂದಿದ್ದ...
ಸಚಿವ ಎಂ.ಬಿ.ಪಾಟೀಲ್‍ರವರ ಫೋನ್ ಕದ್ದಾಲಿಕೆ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಏನ್ ಹೇಳಿದ್ರು ಗೊತ್ತಾ ?
ಚಿಕ್ಕಮಗಳೂರು : ಸಚಿವ ಎಂ.ಬಿ.ಪಾಟೀಲ್‍ರವರ ಫೋನ್ ಕದ್ದಾಲಿಕೆಯನ್ನ ಸೆಂಟ್ರಲ್ ಏಜೆನ್ಸ್‍ಗಳು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಆರೋಪಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಿಬಿಐ ಹಾಗೂ ಇನ್‍ಕಂ ಟ್ಯಾಕ್ಸ್‍ನ ದುರುಪಯೋಗ...
ಚಿಕ್ಕಮಗಳೂರಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ನೇತೃತ್ವದಲ್ಲಿ ಮನೆ ಮನೆಗೆ ಕಾಂಗ್ರೆಸ್
ಚಿಕ್ಕಮಗಳೂರು : ಮನೆ-ಮನೆಗೆ ತೆರಳಿ ಸರ್ಕಾರದ ಸಾಧನೆಯನ್ನ ಮತದಾರರಿಗೆ ಹೇಳ್ತಿರೋ ಕಾಂಗ್ರೆಸ್ಸಿಗರು ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಚಿಕ್ಕಮಗಳೂರಿನ ಕೈಮರ ಹಾಗೂ ಜೋಳದಾಳ್ ಗ್ರಾಮದಲ್ಲಿ...












