ನಿರ್ದೇಶಕನ ವಿರುದ್ಧ ನಟಿ ಅಮಲಾ ಪೌಲ್ನಿಂದ ಮೀ ಟೂ ಆರೋಪ…
ಬೆಂಗಳೂರು: ಸುದೀಪ್ ಜೊತೆ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ್ದ ನಾಯಕಿ ಅಮಲಾ ಪೌಲ್ ಅವರು ತಮಿಳುನಾಡಿನ ನಿರ್ದೇಶಕ ಸುಶಿ ಗಣೇಶನ್ ವಿರುದ್ಧ ಮೀ ಟೂ ಆರೋಪ ಮಾಡಿದ್ದಾರೆ. ನಾನು ನಾಯಕಿಯಾಗಿ ಅಭಿನಯಿಸಿರುವ ತಿರುಟ್ಟು ಪಾಯಲೆ...
ಪ್ರಧಾನಿ ನರೇಂದ್ರ ಮೋದಿಗೆ 2018ರ ಸಿಯೋಲ್ ಶಾಂತಿ ಪ್ರಶಸ್ತಿ…
ದೆಹಲಿ: 2018ರ ಸಿಯೋಲ್ ಶಾಂತಿ ಪ್ರಶಸ್ತಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲಾಗಿದ್ದು, ಭಾರತದ ಜನರ ಜೀವನ ಮಟ್ಟ ಸುಧಾರಿಸಲು ನಡೆಸಿದ ಪ್ರಯತ್ನಮತ್ತು ವಿಶ್ವಶಾಂತಿಗಾಗಿ ನಡೆಸಿದ ಪ್ರಯತ್ನ, ಅಂತಾರಾಷ್ಟ್ರೀಯ ಸಹಕಾರ ಸುಧಾರಣೆ, ಜಾಗತಿಕ...
ಪಟಾಕಿ ಮಾರಾಟಕ್ಕೆ ನಿಷೇಧವಿಲ್ಲ: ಸುಪ್ರೀಂಕೋರ್ಟ್…
ನವದೆಹಲಿ:ದೇಶಾದ್ಯಂತ ಪಟಾಕಿ ಮಾರಾಟ ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು ತೀರ್ಪು ಪ್ರಕಟಿಸಿದ್ದು, ಪಟಾಕಿ ಮಾರಾಟದ ಮೇಲೆ ಯಾವುದೇ ನಿರ್ಬಂಧವಿಲ್ಲ ಎಂದು ತೀರ್ಪು ನೀಡಿದ್ದು, ದೀಪಾವಳಿ ಸಮಯದಲ್ಲಿ...
ಇಂದು ಬಂದ್ ಆಗಲಿದೆ ಶಬರಿಮಲೆ ಅಯ್ಯಪ್ಪ ದೇಗುಲ…
ತಿರುವನಂತಪುರಂ :ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರೂ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಮೊದಲ ಬಾರಿ ದೇವಸ್ಥಾನದ ಬಾಗಿಲು ತೆರೆದಿದ್ದು, ಐದು ದಿನಗಳ ಪೂಜೆ ಬಳಿಕ ಇಂದು ಶಬರಿಮಲೆ ಅಯ್ಯಪ್ಪ...
ರಾವಣ ಸಂಹಾರ ನೋಡುತ್ತಿದ್ದವರ ಮೇಲೆ ರೈಲು ಹರಿದು 50ಕ್ಕೂ ಹೆಚ್ಚು ಮಂದಿ ದುರ್ಮರಣ…
ಅಮೃತಸರ: ರಾವಣ ಸಂಹಾರದ ಕಾರ್ಯಕ್ರಮವನ್ನು ನೋಡುತ್ತಿದ್ದ ಜನರ ಮೇಲೆ ರೈಲು ಹರಿದ ಪರಿಣಾಮ 50ಕ್ಕೂ ಹೆಚ್ಚು ಜನ ಮೃತಪಟ್ಟ ಘಟನೆ ಪಂಜಾಬ್‌ನ ಅಮೃತಸರದ ಜೋದಾ ಪಾಟ್ಕರ್‌ನಲ್ಲಿ ನಡೆದಿದೆ. ರೈಲು ಪಠಾಣ್ ಕೋಟ್ ನಿಂದ ಅಮೃತಸರಕ್ಕೆ...
ಅಯ್ಯಪ್ಪನ ದರ್ಶನ ಸಿಗದೇ ವಾಪಸ್ಸಾದ ಇಬ್ಬರು ಮಹಿಳೆಯರು…
ತಿರುವನಂತಪುರಂ: ಅಯ್ಯಪ್ಪನ ದರ್ಶನ ಪಡೆಯಲು ಸುಮಾರು 300 ಪೊಲೀಸ್ ಬಿಗಿಭದ್ರತೆಯಲ್ಲಿ ತೆರಳುತ್ತಿದ್ದ ಇಬ್ಬರು ಮಹಿಳೆಯರು ಭಾರೀ ವಿರೋಧ ಹಾಗೂ ಗಲಾಟೆ ಕಾರಣದಿಂದ ಅಯ್ಯಪ್ಪನ ದರ್ಶನ ಸಿಗದೇ ವಾಪಾಸ್ಸಾಗಿದ್ದು, ಪ್ರತಿಭಟನಾಕಾರರ ಉಗ್ರ ಹೋರಾಟದ ನಡುವೆಯೂ...
12ಗಂಟೆ ಕೇರಳ ಬಂದ್, ಹಲವೆಡೆ ಸೆಕ್ಷನ್ 144 ಜಾರಿ…
ಕೇರಳ: ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ನಿನ್ನೆಯಿಂದ ಆರಂಭಗೊಂಡಿರುವ ಅಯ್ಯಪ್ಪ ಸ್ವಾಮಿಯ ಭಕ್ತರ ಪ್ರತಿಭಟನೆ ಇಂದೂ ಮುಂದುವರೆದಿದ್ದು, ಶಬರಿಮಲೆ ರಕ್ಷಣಾ ಸಮಿತಿ 12ಗಂಟೆಗಳ ಕಾಲ ಕೇರಳ ಬಂದ್ ಗೆ ಕರೆ ನೀಡಿದ್ದು,...
ಶಬರಿಮಲೆಗೆ ತೆರಳುತ್ತಿದ್ದ ಪತ್ರಕರ್ತೆ ಮೇಲೆ ಪ್ರತಿಭಟನಕಾರರಿಂದ ಹಲ್ಲೆಗೆ ಯತ್ನ…
ಕೇರಳ: ಶಬರಿಮಲೆಯ ಅಯ್ಯಪ್ಪ ದೇವಾಲಯವು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಇಂದು ಮೊದಲ ಬಾರಿಗೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಬಾಗಿಲು ತೆರೆದಿದ್ದು, ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ತೆರಳುತ್ತಿದ್ದ ಪತ್ರಕರ್ತೆಯ ಮೇಲೆ ಪ್ರತಿಭಟನಕಾರರು ಹಲ್ಲೆಗೆ ಯತ್ನಿಸಿರುವ ಘಟನೆ...
ಮಹಿಳೆಯರನ್ನು ಶಬರಿಮಲೆಗೆ ತೆರಳದಂತೆ ತಡೆಯುತ್ತಿರುವ ಪ್ರತಿಭಟನಕಾರರು…
ಕೇರಳ: ಶಬರಿಮಲೆಯ ಅಯ್ಯಪ್ಪ ದೇವಾಲಯವು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಮೊದಲ ಬಾರಿಗೆ ದರ್ಶನಕ್ಕೆ ಬಾಗಿಲು ತೆರೆದಿದ್ದು, ಅಯ್ಯಪ್ಪಸ್ವಾಮಿ ದರ್ಶನಕ್ಕೆ ಮಹಿಳೆಯರ ಪ್ರವೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹಲವು ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸುತ್ತಿದ್ದು,...
ಸ್ವಯಂಘೋಷಿತ ದೇವಮಾನವ ರಾಮ್ಪಾಲ್ಗೆ ಜೀವಾವಧಿ ಶಿಕ್ಷೆ…
ಹಿಸ್ಸಾರ್: ಎರಡು ಕೊಲೆ ಪ್ರಕರಣದ ಆರೋಪ ಹೊತ್ತಿದ್ದ ಸ್ವಯಂಘೋಷಿತ ದೇವಮಾನವ ರಾಮ್ಪಾಲ್ಗೆ ಇಂದು ಹರಿಯಾಣದ ಸ್ಥಳೀಯ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದ್ದು.2014ರ ನವೆಂಬರ್ 8ರಂದು ಬರ್ವಾಲದ ಸತ್ಲೋಕ್ ಆಶ್ರಮದಲ್ಲಿ ಮಹಿಳೆಯೊಬ್ಬರ ಅನುಮಾನಾಸ್ಪದ ಸಾವು...












