ಪುಕ್ಕಟ್ಟೆ ವೈಫೈ ಉಪಯೋಗಿಸೋ ಮುನ್ನಾ ಎಚ್ಚರ ಎಚ್ಚರ ಯಾಕೆ ಗೊತ್ತಾ ಈ ಸುದ್ಧಿ ಓದಿ
firstsuddi: ಕಂಪ್ಯೂಟರ್ ಸುರಕ್ಷತೆ ವಿಚಾರದಲ್ಲಿ ಪದೇ ಪದೇ ಎದುರಾಗುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತದ ಸೈಬರ್ ರಕ್ಷಣಾ ವಿಭಾಗವು, "ಸಾರ್ವಜನಿಕವಾಗಿ ಪುಕ್ಕಟೆ ದೊರೆಯುವ ವೈಫೈ ಬಳಸಬೇಡಿ" ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಹ್ಯಾಕರ್ ಗಳು ವೈಫೈ...
ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ ಭಾರತದ ಹಾಕಿ ಟೀಂ, ಭಾರತ ಫೈನಲ್ಗೆ
ಕ್ರೀಡೆ : ಏಷ್ಯಾದ ನಂ.1 ತಂಡವಾಗಲು ಪಣತೊಟ್ಟಿರುವ ಮನ್'ಪ್ರೀತ್ ಸಿಂಗ್ ನೇತೃತ್ವದ ಹಾಕಿ ಟೀಂ ಇಂಡಿಯಾ ಏಷ್ಯಾ ಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸುವ ಮೂಲಕ ಭರ್ಜರಿಯಾಗಿ ಫೈನಲ್ ಪ್ರವೇಶಿಸಿದೆ.
ಇಲ್ಲಿ ನಡೆದ...
ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ
ಮಂಗಳೂರು : ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಅಂಗವಾಗಿ, ಅಕ್ಟೋಬರ್ 29ರಂದು ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ, ಹೆಗ್ಗಡೆಯವರನ್ನ ಅಭಿನಂದಿಸಲಿದ್ದಾರೆ. ಅ. 29ರಂದು ಬೆಳಗ್ಗೆ ಮಂಗಳೂರು...
ಬಿಗ್ ಬಾಸ್ ಸ್ಪರ್ಧಿಯ ಬೆತ್ತಲೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ನವದೆಹಲಿ: ಹಿಂದಿ ಬಿಗ್‌ಬಾಸ್‌ನ ಸೀಸನ್ 11 ಸಖತ್ ಆಗಿ ಮೂಡಿ ಬರುತ್ತಿದೆ. ಪ್ರತಿದಿನ ಒಂದಿಲ್ಲೊಂದು ಕುತೂಹಲ ಕೆರಳಿಸುವ ಸುದ್ದಿಗಳು ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿವೆ. ಸದ್ಯ ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿ ಅರ್ಶಿ ಖಾನ್ ಅವರ...
ದೇಶದ ಗಡಿ ಕಾಯುವ ಯೋಧರೊಂದಿಗೆ ದೀಪಾವಳಿಯನ್ನು ಆಚರಿಸಿದ ಪ್ರಧಾನಿ ನರೇಂದ್ರ ಮೋದಿ
ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಬೆಳಕಿನ ಹಬ್ಬ ದೀಪಾವಳಿಯನ್ನು ದೇಶದ ಗಡಿ ಕಾಯುವ ಯೋಧರೊಂದಿಗೆ ಆಚರಿಸಿದರು. ಜಮ್ಮು-ಕಾಶ್ಮೀರದ ಗುರೇಜ್ ಕಣಿವೆಯಲ್ಲಿ ದೇಶದ ಸೈನಿಕರಿಗೆ ಸಿಹಿ ತಿನ್ನಿಸಿ ಪ್ರಧಾನಿ ದೀಪಾವಳಿ ಹಬ್ಬ ಆಚರಿಸಿದರು. ತಾವು...
ಜಿಎಸ್ ಟಿ ಜಾರಿಯಲ್ಲಿ ಕಾಂಗ್ರೆಸ್ ನದ್ದು ಸಮಪಾಲು : ಪ್ರಧಾನಿ ಮೋದಿ
ಗುಜರಾತ್ : ಜಿಎಸ್‌ಟಿ ಕಾಯ್ದೆ ಜಾರಿಗೆ ಬಂದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ್ದೂ ಕೂಡ ಸಮಪಾಲಿದೆ ಎಂದು ಪ್ರದಾನಿ ಮೋದಿ ಹೇಳಿದ್ದಾರೆ. ವರ್ಷಾಂತ್ಯದಲ್ಲಿ ಗುಜರಾತ್ನಲ್ಲಿ ನಡೆಯೋ ಚುನಾವಣೆಯ ಭಾಗವಾಗಿ ಭಟ್ ಗ್ರಾಮದಲ್ಲಿ ನಡೆದ ಬೃಹತ್...
ಸಂಸ್ಕೃತ ಕಲಿಯೋದಕ್ಕೆ ಇಸ್ರೇಲ್ ನಿಂದ ಚಿಕ್ಕಮಗಳೂರಿಗೆ ಬಂದ ಐವರು ವಿದೇಶಿಗರು ನಮ್ಮ ಸಂಸ್ಕೃತಿಗೆ ಜೈ ಅಂದ್ರು
ಚಿಕ್ಕಮಗಳೂರು : ಅವರು ಹುಟ್ಟಿದ್ದು ಇಸ್ರೇಲ್ ನಲ್ಲಿ. ಅವರಿಗೆ ತಾಯ್ನಾಡಿನ ಸಂಸ್ಕೃತಿಯ ಅರಿವಿದ್ಯೋ ಇಲ್ವೋ ಗೊತ್ತಿಲ್ಲ. ಆದ್ರೆ, ಭಾರತೀಯ ಸಂಸ್ಕೃತಿ, ರೂಢಿ-ಸಂಪ್ರಾದಯ, ಆಚಾರ-ವಿಚಾರಕ್ಕೆ ಮಾತ್ರ ಫುಲ್ ಫಿದಾ ಆಗಿದ್ದಾರೆ. ಇಸ್ರೇಲ್ ನಿಂದ ಬಂದು...
ಇನ್ನೂ ಡೈಪರ್ ನಿಂದ ಹೊರಬರದ ರಾಹುಲ್ ಗಾಂಧಿ, ಬಿಜೆಪಿ ಲೇವಡಿ
ಬೆಂಗಳೂರು : ಉತ್ತರ ಪ್ರದೇಶದ ಬಿಜೆಪಿ ವಕ್ತಾರ ಹಾಗೂ ಆರೋಗ್ಯ ಸಚಿವ ಸಿದ್ದಾರ್ಥನಾಥ್ ರಾಹುಲ್ ಗಾಂಧಿ ಇನ್ನೂ ಡೈಪರ್ನಿಂದ ಹೊರಬಂದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಈ ಹುಡುಗ ದೊಡ್ಡವನೇ ಆಗುತ್ತಿಲ್ಲ. (ಯೆ ಬಾಲಕ್ ಬಡಾ...
ಅಯೋಧ್ಯೆಯಲ್ಲಿ 100 ಮೀ. ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣ
ನವದೆಹಲಿ : ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಅಯೋಧ್ಯೆಯ ಸರಯೂ ನದಿ ತಟದಲ್ಲಿ 100 ಮೀಟರ್ ಎತ್ತರ ಶ್ರೀರಾಮನ ಪ್ರತಿಮೆ ನಿರ್ಮಿಸಲು ಯೋಜನೆ ತಯಾರಿಸಿದೆ. ಉತ್ತರಪ್ರದೇಶ ಧಾರ್ಮಿಕ ಪ್ರವಾಸೋದ್ಯಮ ಹಾಗೂ ರಾಜ್ಯ...
ಡೊಕ್ಲಾಮ್ ಗಡಿಯಿಂದ ಕಾಲ್ಕೀಳದ ಚೀನಾ… ಮತ್ತೆ ನರಿ ಬುದ್ಧಿ ಪ್ರದರ್ಶನ
ನವದೆಹಲಿ : ಡೊಕ್ಲಾಮ್ ಗಡಿಯಲ್ಲಿ ಚೀನಾ ತನ್ನ ಸೇನೆಯನ್ನ ಹಿಂದಕ್ಕೆ ಕರೆಸಿಕೊಳ್ಳದೆ ಸೈನಿಕರನ್ನ ಅಲ್ಲೇ ನಿಯೋಜಿಸಿ ರಸ್ತೆ ಅಗಲೀಕರಣದಲ್ಲಿ ತೊಡಗಿದ್ದು, ಚೀನಾ ಮತ್ತೆ ತನ್ನ ನರಿ ಬುದ್ಧಿ ಪ್ರದರ್ಶಿಸಿದೆ ಎನ್ನಲಾಗಿದೆ.
ಭಾರತ-ಚೀನಾ ನಡುವೆ ತೀವ್ರ...








