ಹೈಟೆಕ್ ಶಸ್ತ್ರಾಸ್ತ್ರಗಳ ಖರೀದಿ ಮತ್ತು ನಿರ್ಮಾಣಕ್ಕೆ ಭಾರೀ ಬಜೆಟ್ ಮೀಸಲಿಟ್ಟ ಚೀನಾ
ಬೀಜಿಂಗ್: 2050ರ ವೇಳೆಗೆ ವಿಶ್ವದರ್ಜೆಯ ಸೇನಾಪಡೆ ಕಟ್ಟುವ ಚೀನೀ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಪ್ರತಿಜ್ಞೆ ನೆರೆಯ ದೇಶಗಳ ಆತಂಕಕ್ಕೆ ಕಾರಣವಾಗಿದೆ. ಆದರೆ, ಚೀನಾದ ಈ ಮಹತ್ವಾಕಾಂಕ್ಷೆಯಿಂದ ಅಂತಹ ಬೆದರಿಕೆಯೇನೂ ಉಂಟಾಗದು ಎನ್ನುತ್ತಾರೆ ರಕ್ಷಣಾ...
ವೇಶ್ಯಾವಾಟಿಕೆ ಬಗ್ಗೆ ಮಾತನಾಡಿದ್ದಕ್ಕೆ ಬಿಗ್ ಬಾಸ್ ಸ್ಪರ್ಧಿಗಳಿಬ್ಬರ ಮೇಲೆ ಎಫ್ ಐ ಆರ್ ದಾಖಲು
ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಆಯೋಜಿಸಿಕೊಡುವ ರಿಯಾಲಿಟಿ ಶೋ ಹಿಂದಿ ಬಿಗ್'ಬಾಸ್'ನ 11ನೇ ಆವೃತ್ತಿ ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿಯಾಗಿತ್ತಿದೆ. ಈಗ ಖಾಸಗಿ ಬದುಕಿನ ಬಗ್ಗೆ ಮಾತನಾಡಿದ ಕಾರಣ ಇಬ್ಬರು...
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಜಪಾನಿ ಮಾರ್ಷಲ್ ಆರ್ಟ್‌ನಲ್ಲಿ ಬ್ಲ್ಯಾಕ್ ಬೆಲ್ಟ್
ಮುಂಬೈ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿದ್ದು, ಸಾಮಾನ್ಯ ಜನರೊಂದಿಗೆ ಹೆಚ್ಚು ಬೆರೆಯುತ್ತಿದ್ದಾರೆ. ಅಲ್ಲದೆ ತಮ್ಮ ನಿಜ ಜೀವನದ ಮಾಹಿತಿ ಹೊರಹಾಕುತ್ತಿದ್ದಾರೆ. ಗುರುವಾರ ನವದೆಹಲಿಯಲ್ಲಿ...
ಬ್ರಿಟನ್ ಬ್ರಿಟಿಷರ ರಾಷ್ಟ್ರ, ಅಮೆರಿಕಾ ಅಮೆರಿಕನ್ನರ ರಾಷ್ಟ್ರ, ಹಿಂದೂಸ್ತಾನ್ ಹಿಂದೂಗಳ ರಾಷ್ಟ್ರ : ಮೋಹನ್ ಭಾಗವತ್
ಇಂದೋರ್: 'ಹಿಂದೂಸ್ತಾನ್ ಹಿಂದೂಗಳ ರಾಷ್ಟ್ರ' ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದು, ಜೊತೆಗೆ ಇದರ ಅರ್ಥ ಹಿಂದೂಯೇತರರಿಗೆ ಅಲ್ಲ ಎಂದಲ್ಲ ಅಂತಾ ಅವರು ಸ್ಪಷ್ಟಪಡಿಸಿದ್ದಾರೆ.
ಮಧ್ಯಪ್ರದೇಶದ ಇಂದೋರ್‌ನಲ್ಲಿ ಶುಕ್ರವಾರ ಆರ್‌ಎಸ್‌ಎಸ್ ಸ್ವಯಂಸೇವಕರನ್ನು ಉದ್ದೇಶಿಸಿ...
ಪ್ರಧಾನಿ ನರೇಂದ್ರ ಮೋದಿ ಈ ಭಾರಿ ಯಾವುದೋ ರಾಜಕೀಯ ಸಮಾವೇಶದಲ್ಲಿ ಭಾಗವಹಿಸಲು ಬರುತ್ತಿಲ್ಲ!
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಆದರೆ ಈ ಭಾರಿ ಮೋದಿ ಯಾವುದೋ ರಾಜಕೀಯ ಸಮಾವೇಶದಲ್ಲಿ ಭಾಗವಹಿಸಲು ಬರುತ್ತಿಲ್ಲ. ಬದಲಾಗಿ ಸೌಂದರ್ಯಲಹರೀ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಸಾರ್ವಜನಿಕರಿಗೆ ಸೌಂದರ್ಯಲಹರೀ ಪಾರಾಯಣವನ್ನು...
ಧರ್ಮಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ : ನಕ್ಸಲ್ ನಿಗ್ರಹ ಪಡೆಯಿಂದ ಕೂಂಬಿಂಗ್ ಗೆ ಸಿದ್ಧತೆ
ದಕ್ಷಿಣ ಕನ್ನಡ : ಪ್ರಧಾನಿ ನರೇಂದ್ರ ಮೋದಿ ಇದೇ ಭಾನುವಾರ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈಗಾಗಲೇ ಭದ್ರತೆಗೆ ಸಿದ್ಧತೆ ನಡೆಸುತ್ತಿದೆ. ಪಶ್ಚಿಮಘಟ್ಟದ ತಪ್ಪಲುಗಳಲ್ಲಿ ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್‌ಸಿದ್ಧತೆ ನಡೆಸಿದೆ....
ಮನೆ ಬಾಡಿಗೆ ಕೊಡಲು ಹಣವಿಲ್ಲವೇ? ಹಾಗಾದರೆ ಚಿಂತಿಲ್ಲ, ಮನೆ ಮಾಲೀಕನಿಗೆ ಸುಖ ಕೊಟ್ಟರೆ ಸಾಕು!
ಯುವಕ/ಯುವತಿಯರಲ್ಲಿ ಮನೆ ಬಾಡಿಗೆ ಕೊಡಲು ಹಣವಿಲ್ಲವೇ? ಹಾಗದರೆ ಚಿಂತಿಲ್ಲ, ಮನೆ ಮಾಲೀಕನಿಗೆ ಸೆಕ್ಸ್ ಸುಖ ಕೊಟ್ಟರೆ ಸಾಕು! ಇಂತಹ ಜಾಹೀರಾತುಗಳು ಬ್ರಿಟನ್’ನಲ್ಲಿ ಕಾಣಿಸಿಕೊಂಡಿವೆಯೆಂದು ನ್ಯೂಸೇಬಲ್ ವರದಿ ಮಾಡಿದೆ. ಕ್ರೇಗ್ಲಿಸ್ಟ್ ಎಂಬ ಕ್ಲಾಸಿಫೈಡ್ ಜಾಲತಾಣದಲ್ಲಿ...
(ವೈರಲ್ ಚೆಕ್) ಬಾಳೆಹಣ್ಣು ಮತ್ತು ಮೊಟ್ಟೆ ಒಟ್ಟಿಗೇ ತಿಂದು ಮೃತಪಟ್ಟ ಯುವಕ!
firstsuddi: ಬಾಳೆಹಣ್ಣು ಮತ್ತು ಮೊಟ್ಟೆ ಇದು ಎಲ್ಲರ ಸಾಮಾನ್ಯ ಆಹಾರ. ಊಟವಾದ ನಂತರ ಬಾಳೆಹಣ್ಣು ತಿನ್ನೋದು ಎಲ್ಲರ ಹವ್ಯಾಸ. ಆದರೆ ಇತ್ತೀಚೆಗೆ ಬಾಳೆಹಣ್ಣು ಮತ್ತು ಮೊಟ್ಟೆಯನ್ನು ಒಟ್ಟಿಗೆ ತಿಂದರೆ ಸತ್ತೇಹೋಗ್ತಾರಂತೆ ಎಂಬ ಸುದ್ದಿ...
ವೈದ್ಯಲೋಕದ ಅಚ್ಚರಿ: ಈಕೆ ಬೆವೆತರೆ ನೀರಿನಂತೆ ರಕ್ತ ಸುರಿಯುತ್ತದೆ!
ಆಕೆಗೆ ಇಪ್ಪತ್ತೊಂದು ವರ್ಷ. ಇಟಲಿಯ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ. ಆಕೆಯ ಅನಾರೋಗ್ಯ ಸಮಸ್ಯೆಯೇ ಬಹಳ ವಿಚಿತ್ರವಾಗಿಯೂ ವೈದ್ಯಕೀಯ ಲೋಕಕ್ಕೆ ಸವಾಲಾಗಿಯೂ ಇದೆ. ಏನು ಆಕೆಯ ಸಮಸ್ಯೆ ಅಂತೀರಾ? ಬೆವರಿದರೆ ಹಣೆ, ಕೈ- ಕಾಲುಗಳ ಮೇಲೆ...
ಗುಜರಾತ್ ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ
ನವದೆಹಲಿ : ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಚುನಾವಣಾ ಪೂರ್ವ ಇಂಡಿಯಾ ಟುಡೆ ಗ್ರೂಪ್, ಆ್ಯಕ್ಷಿಸ್ ಮೈ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಬಿಜೆಪಿಗೆ 115...










