ಡಿ.12 ಕ್ಕೆ ರಜನೀಕಾಂತ್ ರಾಜಕೀಯ ಪ್ರವೇಶ, ಅಂದೇ ಹೊಸ ಪಕ್ಷ ಘೋಷಣೆ
ಚೆನ್ನೈ : ನಟ ಕಮಲ್‌ಹಾಸನ್ ತಮ್ಮ 63ನೇ ಹುಟ್ಟುಹಬ್ಬದ ದಿನ ರಾಜಕೀಯ ಪಕ್ಷ ಸ್ಥಾಪನೆಯ ಘೋಷಣೆ ಮಾಡಿದ ಬೆನ್ನಲ್ಲೇ, ಮತ್ತೊಬ್ಬ ಸೂಪರ್‌ಸ್ಟಾರ್ ರಜನೀಕಾಂತ್ ಕೂಡಾ ಇದೇ ಹಾದಿಯಲ್ಲಿ ಸಾಗುವ ಸಾಧ್ಯತೆ ಇದೆ. ಡಿ.12ಕ್ಕೆ...
ಪ್ರಧಾನಿ ನರೇಂದ್ರ ಮೋದಿಯನ್ನು ಮತ್ತೊಮ್ಮೆ ಹಾಡಿ ಹೊಗಳಿದ ಅಮೇರಿಕಾ ಅಧ್ಯಕ್ಷ ಟ್ರಂಪ್
ವಿಯೆಟ್ನಾಂ : ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಅರ್ಥವ್ಯವಸ್ಥೆಯ ಬೆಳವಣಿಗೆಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹಾಡಿ ಹೊಗಳಿದ್ದಾರೆ. ಅರ್ಥವ್ಯವಸ್ಥೆಯಲ್ಲಿ ಭಾರತ ಅದ್ಭುತ ಪ್ರಗತಿ ಕಾಣುತ್ತಿದೆ ಹಾಗೂ...
ಸೈನಿಕರು ಮತ್ತು ಪೊಲೀಸರು ತಮ್ಮನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಸಾಮೂಹಿಕ ಅತ್ಯಾಚಾರ ಎಸಗುತ್ತಿದ್ದಾರೆ!
ಕೊಲೊಂಬೊ/ಲಂಡನ್: ಸೈನಿಕರು ಮತ್ತು ಪೊಲೀಸರು ತಮ್ಮನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಸಾಮೂಹಿಕ ಅತ್ಯಾಚಾರ ಎಸಗುತ್ತಿದ್ದಾರೆ ಎಂದು ಲಂಕಾದ 60ಕ್ಕೂ ಹೆಚ್ಚು ತಮಿಳರು ಆರೋಪಿಸಿದ್ದಾರೆ. ಶ್ರೀಲಂಕಾದಲ್ಲಿ ಮತ್ತೆ ಅಂತರ್ಯುದ್ಧ ಭುಗಿಲೇಳುವ ಲಕ್ಷಣಗಳು ಗೋಚರಿಸತೊಡಗಿವೆ. ಈ...
ರಕ್ತಹೀನತೆಯಲ್ಲಿ ವಿಶ್ವದಲ್ಲಿಯೇ ಭಾರತ ದೇಶದ ಮಹಿಳೆಯರು ನಂಬರ್ 1..!
ನವದೆಹಲಿ: ಭಾರತದ ಮಹಿಳೆಯರು ವಿಶ್ವದಲ್ಲಿ ಬೃಹತ್ ಸಂಖ್ಯೆಯ ರಕ್ತಹೀನತೆ ಹೊಂದಿರುವ ಮಹಿಳೆಯರ ದೇಶವೆಂದು ಒಂದೆಡೆ ಗುರುತಿಸಲ್ಪಟ್ಟಿದ್ದರೆ ಇನ್ನೊಂದೆಡೆ ಸ್ಥೂಲಕಾಯಕ್ಕೆ ಸಂಬಂಧಪಟ್ಟ ರೋಗಗಳು ಹೆಚ್ಚಾಗಿ ಇಲ್ಲಿನ ಸ್ತ್ರೀಯರನ್ನು ಕಾಡುತ್ತಿದೆ ಎಂದು ವರದಿಯೊಂದು ತಿಳಿಸಿದೆ. ನೂತನ...
ಮಂಗಳಯಾನಕ್ಕೆ ಬುಕ್ ಮಾಡಿದ 24,29,807 ಮಂದಿ.. ಭಾರತೀಯರು ಎಷ್ಟು ಬುಕ್ ಮಾಡಿದ್ದಾರೆ ಗೊತ್ತಾ ?
ಮುಂಬೈ: ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ನಾಸಾ) ಇನ್ಸೈಟ್ ಮಿಷನ್ ಯೋಜನೆ ಅಡಿ ಮಂಗಳ ಗ್ರಹಕ್ಕೆ ಯಾನ ಕೈಗೊಳ್ಳಲು 1,38,399 ಭಾರತೀಯರು ಟಿಕೆಟ್ಗಳನ್ನು ಕಾಯ್ದಿರಿಸಿದ್ದಾರೆ…! ವಿಶ್ವಾದ್ಯಂತ ನಾಸಾ ಯೋಜನೆಗೆ ಅತ್ಯುತ್ಸಾಹ ವ್ಯಕ್ತವಾಗಿದ್ದು, 24, 29,807...
ಮೋದಿಯಂತೆ ಉಪನ್ಯಾಸ ನೀಡಲು ನನಗೆ ವರ್ಷ ಬೇಕು : ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ
ಸೂರತ್: ಪ್ರಧಾನಿ ನರೇಂದ್ರ ಮೋದಿ ಅವರಂತೆ ಉಪನ್ಯಾಸ ನೀಡಲು ನನಗೆ ವರ್ಷಗಟ್ಟಲೇ ಬೇಕು. ನನಗೆ ಜನರ ಸಮಸ್ಯೆ ಆಲಿಸಿ, ಸೂಕ್ತ ಪರಿಹಾರ ನನ್ನ ಆದ್ಯ ಕರ್ತವ್ಯ,' ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ...
ಚಿಕ್ಕಮಗಳೂರಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ನೇತೃತ್ವದಲ್ಲಿ ಮನೆ ಮನೆಗೆ ಕಾಂಗ್ರೆಸ್
ಚಿಕ್ಕಮಗಳೂರು : ಮನೆ-ಮನೆಗೆ ತೆರಳಿ ಸರ್ಕಾರದ ಸಾಧನೆಯನ್ನ ಮತದಾರರಿಗೆ ಹೇಳ್ತಿರೋ ಕಾಂಗ್ರೆಸ್ಸಿಗರು ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಚಿಕ್ಕಮಗಳೂರಿನ ಕೈಮರ ಹಾಗೂ ಜೋಳದಾಳ್ ಗ್ರಾಮದಲ್ಲಿ...
ಕಾಂಗ್ರೆಸ್ ಗೆ ಕರಾಳ ದಿನವಾದ್ರೆ, ದೇಶದ ಜನಕ್ಕೆ ಕಪ್ಪು ಹಣ ವಿರೋಧಿ ದಿನ : ಪ್ರಧಾನಿ ಮೋದಿ
ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣಾ ಪ್ರಚಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಉನಾ ರ್ಯಾ ಲಿಯಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಹಿಮಾಚಲ ಪ್ರದೇಶಲ್ಲಿ ಮೊದಲ ರ್ಯಾಲಿಯನ್ನುದ್ದೇಶಿಸಿ ಮಾತನಾಡಿ ಮೋದಿ,...
ವಿಶ್ವ ವಾಣಿಜ್ಯ ಲಿಂಗಾನುಪಾತ ಸೂಚ್ಯಂಕ : ಚೀನಾ, ಬಾಂಗ್ಲಾದೇಶಕ್ಕಿಂತ ಹಿಂದೆ ಬಿದ್ದ ಭಾರತ
ನವದೆಹಲಿ/ಜಿನೇವಾ: ವಿಶ್ವ ವಾಣಿಜ್ಯ ಲಿಂಗಾನುಪಾತ ಸೂಚ್ಯಂಕದಲ್ಲಿ ಭಾರತ 21 ಸ್ಥಾನ ಕುಸಿದಿದೆ. ಕಳೆದ ಸಲ 87ನೇ ಸ್ಥಾನದಲ್ಲಿದ್ದ ಭಾರತ ಈ ಸಲ 108ನೇ ಸ್ಥಾನ ಗಳಿಸಿದ್ದು, ಚೀನಾ ಹಾಗೂ ಬಾಂಗ್ಲಾದೇಶಕ್ಕಿಂತ ಹಿಂದೆ ಬಿದ್ದಿದೆ....
ಆನ್ ಲೈನ್ ಮೂಲಕ ಆಧಾರ್ ತಿದ್ದುಪಡಿ ಸಾಧ್ಯವಿಲ್ಲ : ಯುಐಡಿಎಐ ನಿಯಮಗಳಲ್ಲಿ ಮಹತ್ವದ ಬದಲಾವಣೆ
ನವದೆಹಲಿ: ಈ ಹಿಂದೆ ಆನ್ಲೈನ್ ಮೂಲಕ ನಮ್ಮ ಆಧಾರ್ ನ ಮಾಹಿತಿಗಳನ್ನು ತಿದ್ದುವ ಅವಕಾಶವಿತ್ತು. ಆದ್ರೀಗ ಆನ್ಲೈನ್ ಮೂಲಕ ಎಲ್ಲ ಮಾಹಿತಿಗಳನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿದಂತೆ ಯುಐಡಿಎಐ ನಿಯಮಗಳಲ್ಲಿ ಮಹತ್ವದ...











