ನಟಿ ದೀಪಿಕಾ, ನಿರ್ದೇಶಕ ಬನ್ಸಾಲಿ ತಲೆ ಕತ್ತರಿಸಿದವರಿಗೆ 5 ಕೋಟಿ ರೂಪಾಯಿ ಇನಾಮು ಘೋಷಣೆ
ಲಕ್ನೋ: ಪದ್ಮಾವತಿ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ತಲೆ ಕತ್ತರಿಸಿದರೇ 5 ಕೋಟಿ ರು. ಬಹುಮಾನ ನೀಡುವುದಾಗಿ ಮೀರತ್ ನ ಕ್ಷತ್ರಿಯ ಸಮುದಾಯ ಬೆದರಿಕೆ...
ನರೇಂದ್ರ ಮೋದಿ ದೇಶದಲ್ಲಿ ಅತ್ಯಂತ ಜನಪ್ರಿಯ ರಾಜಕಾರಣಿ, ಅಮೇರಿಕಾ ನಡೆಸಿದ ಸಮೀಕ್ಷೆಯಿಂದ ಬಹಿರಂಗ
ವಾಷಿಂಗ್ಟನ್: ಭಾರತದ ರಾಜಕಾರಣಿಗಳಲ್ಲಿ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ವ್ಯಕ್ತಿ ಎಂದು ಇತ್ತೀಚೆಗೆ ನಡೆಸಿದ ಪ್ಯೂ (Peತಿ) ಸಮೀಕ್ಷೆ ಹೇಳಿದೆ. ಫೆಬ್ರವರಿ 21ರಿಂದ ಮಾರ್ಚ್ 10ರ ನಡುವೆ ನಡೆಸಿದ ಸಮೀಕ್ಷೆಯಲ್ಲಿ 2,464 ಜನರು...
ಭಾರತ ಸಾಕಷ್ಟು ವಿಷಯದಲ್ಲಿ ಅಭಿವೃದ್ಧಿ ಕಾಣುತ್ತಿದೆ, ಆದರೆ ಶಿಕ್ಷಣ ವ್ಯವಸ್ಥೆ ನನಗೆ ನಿರಾಸೆಯುಂಟು ಮಾಡಿದೆ : ಬಿಲ್ಗೇಟ್ಸ್
ನವದೆಹಲಿ: ತೀಕ್ಷ ಬುದ್ದಿಮತ್ತೆ, ತಂತ್ರಜ್ಞಾನದಲ್ಲಿ ಸದಾ ಹೊಸತನ್ನು ಹುಡುಕುವ, ಆ ಮೂಲಕ ಜಗತ್ತನ್ನು ಬದಲಾಯಿಸುವ ಆ ಚುರುಕು ಕಣ್ಣುಗಳು, ಲೋಕೋಪಕಾರಿ ವಿಶಾಲ ಹೃದಯ, ಹಾಸ್ಯಭರಿತ ಮಾತುಗಳಿಂದ ಕೇಳುಗರನ್ನು ಸೆಳೆಯುವಂಥ ಆಕರ್ಷಕ ವ್ಯಕ್ತಿತ್ವ ಇವೆಲ್ಲಾ...
ರಾಜೀವ್ ಗಾಂಧಿ ಹಂತಕರನ್ನು ಕ್ಷಮಿಸಲು ಸೋನಿಯಾ ಗಾಂಧಿಗೆ ಮನವಿ ಮಾಡಿದ ಶಿಕ್ಷೆ ವಿಧಿಸಿದ ನ್ಯಾಯಾಧೀಶರು
ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ಮತ್ತು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ಕ್ಷಮಾದಾನ ನೀಡಿ ಎಂದು ಸ್ವತಃ ಇವರಿಗೆಲ್ಲಾ ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶರೊಬ್ಬರು, ರಾಜೀವ್'ರ...
ವಿದೇಶದಲ್ಲಿನ ವಿದ್ಯಾರ್ಥಿಗಳು, ಭಾರತಕ್ಕೆ ದ್ವಿತೀಯ ಸ್ಥಾನ
ವಾಷಿಂಗ್ಟನ್: ಅಮೆರಿಕದಲ್ಲಿ ಕಳೆದೊಂದು ವರ್ಷದಲ್ಲಿ ವಿದ್ಯಾಭ್ಯಾಸ ಮಾಡುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳಗೊಂಡಿದ್ದು, ಡಬಲ್ ಡಿಜಿಟ್ (ಶೇ.12.3) ಬೆಳವಣಿಗೆ ದಾಖಲಾಗಿದೆ. ಚೀನಾ ಹೊರತುಪಡಿಸಿದರೆ ಅಮೆರಿಕದಲ್ಲಿರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 2ನೇ...
ಅಮೆರಿಕ-ಭಾರತ ಬಾಂಧವ್ಯ ಬಲವರ್ಧನೆ : ಶ್ವೇತಭವನ
ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಅಮೆರಿಕ ಮತ್ತು ಭಾರತದ ಬಾಂಧವ್ಯ ಮತ್ತಷ್ಟು ಬಲವಾಗಿ ಬೆಳೆಯುತ್ತಿದೆ ಎಂದು ಶ್ವೇತಭವನ ಪ್ರಧಾನ ಉಪ ಪತ್ರಿಕಾ ಕಾರ್ಯದರ್ಶಿ ರಾಜ್ ಶಾ ಭಾರತೀಯ ವರದಿಗಾರರ ಸಮೂಹಕ್ಕೆ ತಿಳಿಸಿದ್ದಾರೆ.
ಸುದ್ಧಿಗೊಷ್ಟೀಯೊಂದಿಗೆ ಮಾತನಾಡಿದ...
80 ಲಕ್ಷ ವರ್ಷ ಹಿಂದಿನ ಡೈನೋಸಾರ್ ಯುಗದ ತಿಮಿಂಗಿಲ ಪತ್ತೆ
ಹೊಸದಿಲ್ಲಿ : ಪೋರ್ಚುಗೀಸ್ ತೀರದಲ್ಲಿ ಸಾಗರ ತಳದಲ್ಲಿ ಸುಮಾರು 710 ಅಡಿ ಕೆಳಗಿನ ಪ್ರದೇಶದಲ್ಲಿ ಡೈನೋಸಾರ್ ಯುಗದ ತಿಮಿಂಗಿಲವೊಂದನ್ನು ಪತ್ತೆ ಹಚ್ಚಿರುವ ಬೆಳವಣಿಗೆ ವಿಶ್ವಾದ್ಯಂತ ವಿಜ್ಞಾನಿಗಳಲ್ಲಿ ಸಂಚಲನ ಸೃಷ್ಟಿಸಿದೆ. ಈ ಜೀವಂತ ಪಳೆಯುಳಿಕೆ...
ಜೈಲಿನಲ್ಲಿರುವ ಶಶಿಕಲಾ ನಟರಾಜನ್ ಅವರಿಗೆ ಮೂರು ದಿನದಿಂದ ನಿದ್ದೆಯೂ ಇಲ್ಲ, ಊಟವೂ ಸೇರುತ್ತಿಲ್ಲ!
ಚೆನ್ನೈ : ಚೆನ್ನೈಯಲ್ಲಿ ಶಶಿಕಲಾ ಅವರಿಗೆ ಸೇರಿದ ಸ್ಥಳಗಳ ಮೇಲೆ ನ.9 ರಂದು ನಡೆದ ಆದಾಯ ತೆರಿಗೆ ದಾಳಿ ಇಂದೂ ಮುಂದುವರಿದಿದೆ. 1200 ಕೋಟಿ ಮೌಲ್ಯದ ಆಸ್ತಿ ದಾಖಲೆಗಳು, 2.5 ಕೋಟಿ ರೂ....
ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ : ಕೆಜಿ ಈರುಳ್ಳಿ 70 ರೂ ಗೆ ಏರಿಕೆಯಾಗಿದ್ದು ಯಾಕೆ ಗೊತ್ತಾ...
ನವದೆಹಲಿ : ಭಾರತದ ಈರುಳ್ಳಿ ಈ ವರ್ಷದ ಏಪ್ರಿಲ್-ಜುಲೈನಲ್ಲಿ ಶೇ. 56 ಕ್ಕೆ ಏರಿಕೆಯಾಗಿತ್ತು. ಈಗ ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದೇಶದ ಬಹುತೇಕ ರಾಜ್ಯಗಳ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ...
ಅಕ್ರಮವಾಗಿ ಗೋವು ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಗೋರಕ್ಷಕರೆಂದು ಹೇಳಿ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು
ಅಲ್ವಾರ್/ಹೊಸದಿಲ್ಲಿ: ಗೋವುಗಳನ್ನು ಸಾಗಿಸುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಗೋರಕ್ಷಕರೆಂದು ಹೇಳಿಕೊಂಡು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಕೊಂದುಹಾಕಿದ ಘಟನೆ ರಾಜಸ್ಥಾನ-ಹರಿಯಾಣ ಗಡಿಯಲ್ಲಿ ನಡೆದಿದೆ. ನವೆಂಬರ್ 10ರಂದು ನಡೆದಿರುವ ಘಟನೆ ಕುರಿತು ಎಫ್ಐಆರ್ ದಾಖಲಿಸಿಕೊಳ್ಳಲು...












