ಎದೆಹಾಲು ಕುಡಿದಿದ್ದರೇ ಬನ್ಸಾಲಿ ಸಿನಿಮಾ ನಿರ್ಮಿಸಲಿ

0
ಉಡುಪಿ:'ಪದ್ಮಾವತಿ' ಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ತಾಯಿಯ ಹಾಲು ಕುಡಿದಿದ್ದೇ ಆಗಿದ್ದರೆ ಮೊಹಮ್ಮದ್ ಪೈಗಂಬರನ ಸಿನಿಮಾ ಮಾಡಲಿ ನೋಡೋಣ ಎಂದು ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಪ್ರವೀಣ್ಭಾಯಿ ತೊಗಾಡಿಯಾ ಬಹಿರಂಗ ಸವಾಲು...

ಕರ್ನಾಟಕದ ಮಕ್ಕಳ ಪ್ರತಿಭೆ ನೆನೆದ ಪ್ರಧಾನಿ ಮೋದಿ

0
ನವದೆಹಲಿ: ಕರ್ನಾಟಕದ ಮಕ್ಕಳೊಂದಿಗೆ ಸಂವಾದ ನಡೆಸುವ ಅವಕಾಶ ನನಗೆ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಲಭಿಸಿತು. ಆ ರಾಜ್ಯದ ಮಕ್ಕಳು ತುಂಬಾ ಪ್ರತಿಭಾವಂತರು. ಅವರೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದಕ್ಕೆ ನನಗೆ ಖುಷಿಯಾಯಿತು ಎಂದು ಮೋದಿ ಹೇಳಿದರು....

ಪಾಕ್ ಪರಮಾಣು: ಏಷ್ಯಾ ವಲಯಕ್ಕೆ ಗಂಡಾಂತರ

0
ವಾಷಿಂಗ್ಟನ್: ಪಾಕಿಸ್ತಾನದ ಕುಟಿಲ ಯುಕ್ತಿಯ ಅಣ್ವಸ್ತ್ರ ಕಾರ್ಯಕ್ರಮ ಏಷ್ಯಾ ವಲಯದ ಸುರಕ್ಷತೆ ಹಾಗೂ ಭದ್ರತೆಗೆ ಗಂಡಾಂತರ ತಂದೊಡ್ಡಿರುವುದಷ್ಟೇ ಅಲ್ಲ, ಸಾಂಪ್ರದಾಯಕ ಸಮರವನ್ನು ಅಣ್ವಸ್ತ್ರ ಸಮರದ ಮಟ್ಟಕ್ಕೆ ಕೊಂಡೊಯ್ಯುವ ನಿಚ್ಚಳ ರಹದಾರಿ ಎನಿಸಿಕೊಂಡಿದೆ ಎಂದು...

ಭಯೋತ್ಪಾದಕರ ದಾರಿ ತುಳಿದ 86 ಜನರ ಮನಪರಿವರ್ತನೆ

0
ಮುಂಬಯಿ: ಭಯೋತ್ಪಾದಕ ದಾಳಿಯ ಬಳಿಕ ತಪ್ಪು ದಾರಿ ಹಿಡಿದಿದ್ದ ಯುವ ಜನಾಂಗವನ್ನು ಸರಿದಾರಿಗೆ ತರುವ ನಿಟ್ಟಿನ ಪ್ರಯತ್ನವಾಗಿ ಕಳೆದೆರಡು ವರ್ಷಗಳಲ್ಲಿ 86 ಮಂದಿಯ ಮನಪರಿವರ್ತನೆ ಮಾಡಲಾಗಿದೆ ಎಂದು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಪಡೆ(ಎಟಿಎಸ್)ಯ...

ಕುಂಭಮೇಳದಲ್ಲಿ ಉಗ್ರರರ ದಾಳಿ ತಡೆಯಲು ರಾಷ್ಟ್ರೀಯ ಭದ್ರತಾ ಪಡೆಗೆ ವಿಶೇಷ ತರಬೇತಿ

0
ನವದೆಹಲಿ: ಇತ್ತೀಚೆಗೆ ಐಸಿಸ್ ಉಗ್ರರು ಜನನಿಬಿಢ ಪ್ರದೇಶಗಳಲ್ಲಿ ವಾಹನಗಳನ್ನು ಬಳಸಿ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಕುಂಭಮೇಳದಲ್ಲಿ ಅಂತಹ ಸಂಭವನೀಯ ದಾಳಿ ನಡೆಯದಂತೆ ರಾಷ್ಟ್ರೀಯ ಭದ್ರತಾ ಪಡೆಗೆ (ಎನ್ಎಸ್ಜಿ) ವಿಶೇಷ ತರಬೇತಿ ನೀಡಲು ಸರಕಾರ...

ತೆರಿಗೆ ಕಾಯಿದೆ ಜಾರಿಗೆ ತರಲು ಕೈ ಹಾಕಿದ ನರೇಂದ್ರ ಮೋದಿ ನೇತೃತ್ವದ ಸರಕಾರ

0
ಹೊಸದಿಲ್ಲಿ: ದೇಶದ ಅರ್ಥ ವ್ಯವಸ್ಥೆಯ ಗತಿ, ಚಿಂತನೆ ಬದಲಾಗಿದೆ. ಹೊಸ ರೀತಿಯ ಆದಾಯ ಹೊಂದುತ್ತಿರುವ ವರ್ಗದವರು ಸೃಷ್ಟಿಯಾಗಿದ್ದಾರೆ. ಅದಕ್ಕೆ ಪೂರಕವಾಗಿ ಉಂಟಾಗುವ ವಿವಾದಗಳ ಪರಿಹಾರಕ್ಕೆ ಹಾಲಿ ಇರುವ ಆದಾಯ ತೆರಿಗೆ ಕಾನೂನುಗಳು ಸಾಕಾಗುವುದಿಲ್ಲ....

ವಿಶ್ವಸುಂದರಿ ಮಾನುಷಿ ಚಿಲ್ಲರ್ ಗೆ ಕರ್ನಾಟಕ ಬಿಟ್ಟು ಬಿಡದ ನಂಟು : ಐದು ವರ್ಷ ಕರ್ನಾಟಕದಲ್ಲಿಯೇ ಇದ್ದರು  

0
ಬೆಂಗಳೂರು: 17 ವರ್ಷಗಳ ಬಳಿಕ ವಿಶ್ವಸುಂದರಿ ಸ್ಥಾನವನ್ನು ಭಾರತಕ್ಕೆ ತಂದುಕೊಟ್ಟ ಮಾನುಷಿ ಚಿಲ್ಲರ್ ಬಾಲ್ಯದ ಐದು ವರ್ಷಗಳನ್ನು ಬೆಂಗಳೂರಿನಲ್ಲಿ ಕಳೆದಿದ್ದರು! 21 ವರ್ಷ ವಯಸ್ಸಿನ ವಿಶ್ವಸುಂದರಿ ಚಿಲ್ಲರ್ಗೆ ಬೆಂಗಳೂರಿನ ನಂಟಿದೆ. 1997 ರಲ್ಲಿ...

ಪ್ರಧಾನಮಂತ್ರಿ ಗಮನ ಸೆಳೆಯಲು ದೆಹಲಿಗೆ ತೆರಳಿದ ಕಳಸಾ ಬಂಡೂರಿ ಹೋರಾಟಗಾರರು

0
ನವದೆಹಲಿ: ಕಳಸಾ ಬಂಡೂರಿ ಯೋಜನೆ ಅನುಷ್ಠಾನಗೊಳಿಸಲು ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳು ಮೀನಾಮೇಷ ಎಣಿಸುತ್ತಿವೆ ಎಂದು ಆರೋಪಿಸಿರುವ 50 ಸದಸ್ಯರು ಜಲಸಂಪನ್ಮೂಲ ಸಚಿವಾಲಯ ಮತ್ತು ಪ್ರಧಾನಮಂತ್ರಿ ಗಮನ ಸೆಳೆಯಲು ಜನ ಸಾಮಾನ್ಯರ...

ಮಧ್ಯಮ ವರ್ಗಕ್ಕೆ ಅಗ್ಗದ ದರದಲ್ಲಿ ಮನೆ ಸಾಲ

0
ನವದೆಹಲಿ :ನರೇಂದ್ರ ಮೋದಿ ಸರ್ಕಾರ ಅಗ್ಗದ ಸಾಲ ಸೌಲಭ್ಯ ನೀಡ್ತಿದೆ. ಮಧ್ಯಮ ವರ್ಗದ ಜನರು ಖರೀದಿಸುವ ದೊಡ್ಡ ಮನೆಗಳಿಗೆ ಅಗ್ಗದಲ್ಲಿ ಸಾಲ ದೊರೆಯಲಿದೆ. ರಿಯಲ್ ಎಸ್ಟೇಟ್ ವಲಯವನ್ನು ಪ್ರೋತ್ಸಾಹಿಸಲು ಸರ್ಕಾರ ಈ ಯೋಜನೆ...

ತನ್ನ ಚಿತೆಗೆ ತಾನೇ ಬೆಂಕಿ ಇಟ್ಟುಕೊಂಡ 90ರ ಅಜ್ಜಿ, ಯಾಕೆ ? ಹೇಗೆ ಗೊತ್ತಾ ?

0
ಮುಂಬಯಿ: ಒಂಟಿಯಾಗಿ ಜೀವಿಸುತ್ತಿದ್ದ 90 ವರ್ಷದ ವೃದ್ಧೆಯೊಬ್ಬರು ತಮ್ಮ ಮನೆಯೊಳಗೆ ತಾವೇ, ಚಿತೆ ಸಿದ್ಧಪಡಿಸಿಕೊಂಡು, ಬೆಂಕಿಗಾಹುತಿಯಾದ ಘಟನೆ ಮಹಾರಾಷ್ಟ್ರದ ಬಮಾನಿ ಎಂಬ ಹಳ್ಳಿಯೊಂದರಲ್ಲಿ ನಡೆದಿದೆ. ಕಲ್ಲವ್ವ ದಾಡು ಕಾಂಬ್ಳೆ ಸಾವಿಗೆ ಶರಣಾದ ವೃದ್ಧೆ....
error: Content is protected !!