150 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಪರೂಪದ ಖಗೋಳ ವಿದ್ಯಮಾನ : ಇದೇ ತಿಂಗಳಲ್ಲಿ ಎರಡು ಹುಣ್ಣಿಮೆ

ನವದೆಹಲಿ : 150 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಪರೂಪದ ಖಗೋಳ ವಿದ್ಯಮಾನವೊಂದಕ್ಕೆ ಜಗತ್ತು ಸಾಕ್ಷಿಯಾಗುತ್ತಿದೆ. ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ ಬರುವುದೇ ಅಪರೂಪ. ಅಂತಹ ಅಪರೂಪದ ಹುಣ್ಣಿಮೆ ದಿನವೇ ಜ.31...

ಗುಜರಾತ್, ಯುಪಿ ಎಲೆಕ್ಷನ್ ಮಾದರಿಯಲ್ಲೇ ಕರ್ನಾಟಕದಲ್ಲಿಯೂ ಬಿಜೆಪಿ ಪ್ಲಾನ್ ?

ಬೆಂಗಳೂರು: ಉತ್ತರಪ್ರದೇಶ ಮತ್ತು ಗುಜರಾತ್ ಚುನಾವಣೆಯಲ್ಲಿ ಜಯ ಸಾಧಿಸಿರುವ ಬಿಜೆಪಿ ಅದೇ ಪ್ಲ್ಯಾನ್ ಗಳನ್ನು ಕರ್ನಾಟಕದಲ್ಲಿ ಅಳವಡಿಸಿಕೊಂಡಿದೆ. ಚುನವಾಣೆ ಹತ್ತಿರವಾಗುತ್ತಿದ್ದಂತೆ ಅಮಿತ್ ಶಾ ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದು, ರಾಜ್ಯದ ನಾಯಕರೊಂದಿಗೆ...

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ?

ಬೆಂಗಳೂರು: ಏಪ್ರಿಲ್, ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಸುವುದು ಸೂಕ್ತ ವಾಗಿದ್ದು, ಅದಕ್ಕೆ ಬೇಕಾದ ಸಿದ್ಧತೆ ಕೈಗೊಳ್ಳಲು ನಾವು ಸಿದ್ಧರಿದ್ದೇವೆ ಎಂಬ ಅಭಿಪ್ರಾಯವನ್ನು ರಾಜ್ಯ ಚುನಾವಣಾಧಿಕಾರಿಗಳು ಕೇಂದ್ರ ಆಯೋಗಕ್ಕೆ...

ಬೆಂಗಳೂರನ್ನು 2ನೇ ರಾಜಧಾನಿಯನ್ನಾಗಿ ಘೋಷಿಸುವಂತೆ ಪ್ರಧಾನಿಗೆ ಪತ್ರ ಬರೆದ ಸಚಿವ ದೇಶಪಾಂಡೆ

ಬೆಂಗಳೂರು: ಭಾರತಕ್ಕೆ ತುರ್ತಾಗಿ ಎರಡನೇ ರಾಜಧಾನಿಯ ಅಗತ್ಯವಿದೆ ಮತ್ತು ಇಂತಹ ಮಹತ್ವದ ಹೊಣೆ ನಿಭಾಯಿಸಲು ಬೆಂಗಳೂರು ಅತ್ಯುತ್ತಮ ನಗರ ಆಗಿದೆ. ಹೀಗಾಗಿ ಬೆಂಗಳೂರನ್ನು 2ನೇ ರಾಜಧಾನಿ ಯನ್ನಾಗಿ ಘೋಷಿಸುವಂತೆ ಪ್ರಧಾನಿ ಮೋದಿಯವರಿಗೆ ಸಚಿವ...

ನೈತಿಕ ಪೊಲೀಸ್ ಗಿರಿಗೆ ಮೂಡಿಗೆರೆ ಧನ್ಯಶ್ರೀ ಬಲಿ, ಪ್ರಕರಣದ ಬಗ್ಗೆ ಎಸ್ಪಿ ಅಣ್ಣಾಮಲೈ ಪ್ರತಿಕ್ರಿಯಿಸಿದ್ದು ಹೀಗೆ

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕಾಲೇಜು ವಿಧ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ನೈತಿಕ ಪೊಲೀಸ್ ಗಿರಿಗೆ ಯುವತಿ ಆತ್ಮಹತ್ಯೆ  ಮಾಡಿಕೊಂಡಿದ್ದಾಳೆಂದು ತಿಳಿದುಬಂದಿದೆ. ಬಿಜೆಪಿ ಯುವ ಮೋರ್ಚ ನಗರಾಧ್ಯಕ್ಷ...

ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ಬರಲು ಬಿಡಬೇಡಿ, ಮೋದಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದ ಜಿಗ್ನೇಶ್ ಮೇವಾನಿ

0
ಚಿಕ್ಕಮಗಳೂರು : ಮೋದಿಯವರು ಈ ದೇಶಧ ಪ್ರಧಾನಿ ಮಂತ್ರಿಆದ ನಂತರಅವರ ಆಡಳಿತವನ್ನು ನೋಡಿದ್ದೀವಿ. ಒಂದು ವಿಚಾರ ಸ್ಫಷ್ಟವಾಗಬೇಕು. ಫ್ಯಾಸಿಸಂಗಿಂತ ದೊಡ್ಡ ಶತ್ರುಇಲ್ಲ  ಎಂದು ಜನನಾಯಕರೂ ಆದ ಗುಜರಾತ್ ಶಾಸಕ ಜಿಗ್ನೆಶ್ ಮೇವಾನಿ ಹೇಳಿದರು....

ಭಾಬಾಬುಡಾನ್‍ಗಿರಿಯನ್ನು ಸೌಹಾರ್ಧ ಕೇಂದ್ರವನ್ನಾಗಿ ಉಳಿಸಿಕೊಳ್ಳಬೇಕೇ ವಿನಃ ಶಾಂತಿ ಕದಡುವ ಯತ್ನ ಮಾಡಬಾರದು

0
ಚಿಕ್ಕಮಗಳೂರು : ಸೂಫಿ ಸಂತರ ಭಾವೈಕ್ಯತಾ ಕೇಂದ್ರವಾದ ಭಾಬಾಬುಡಾನ್‍ಗಿರಿಯನ್ನು ಸೌಹಾರ್ಧ ಕೇಂದ್ರವನ್ನಾಗಿ ಉಳಿಸಿಕೊಳ್ಳಬೇಕೇ ವಿನಃ ಶಾಂತಿ ಕದಡುವ ಯತ್ನ ಮಾಡಬಾರದು ಎಂದು ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಎಟಲ್ವಾಡ್ ಹೇಳಿದರು. ಅವರು ಗುರುವಾರ ಕೋಮು ಸೌಹಾರ್ಧ...

ಕರ್ನಾಟಕ ಕೋಮು ಸೌಹಾರ್ಧ ವೇಧಿಕೆಗೆ 15 ವರ್ಷದ ಸಂಭ್ರಮ : ಚಿಕ್ಕಮಗಳೂರಲ್ಲಿ ಅದ್ಧೂರಿ ಕಾರ್ಯಕ್ರಮ

0
ಚಿಕ್ಕಮಗಳೂರು : ಕೋಮು ಸೌಹಾರ್ಧ ವೇದಿಕೆ ರಾಜ್ಯದಲ್ಲಿ ಸೌಹಾರ್ಧತೆ ಸಾಧಿಸಲು ಕಳೆದ ಹದಿನೈದು ವರ್ಷಗಳಿಂದ ಪ್ರಯತ್ನಿಸಿ ಯಶಸ್ವಿಯಾಗಿದೆ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವಾಣಿ ಪೆರಿಯೋಡಿ ಹೇಳಿದರು. ಅವರು ಗುರುವಾರ ಸಂಜೆ...

ಕೇಂದ್ರ ಸರ್ಕಾರಕ್ಕೆ ಕಣ್ಣೀರು ತರಿಸುತ್ತಿದೆ ಈರುಳ್ಳಿ : ಕೆ.ಜಿ. 70 ರೂ. ಆಗೋದಕ್ಕೆ ಕಾರಣ ಏನು ಗೊತ್ತಾ ?

ನವದೆಹಲಿ: ರಾಜಧಾನಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿರುವುದು ಕೇಂದ್ರ ಸರ್ಕಾರಕ್ಕೆ ಕಣ್ಣೀರು ಹರಿಸಿದೆ. ಚಿಲ್ಲರೆ ಮಾರಾಟ ಮಳಿಗೆಯಲ್ಲಿ ಈರುಳ್ಳಿ ಬೆಲೆ ಕೆ.ಜಿ.ಗೆ 70 ರೂ.ಗಳನ್ನು ಮೀರಿದೆ. ಈ ಹಿನ್ನೆಲೆಯಲ್ಲಿ ಉಳ್ಳಾಗಡ್ಡಿ...

ಅತ್ಯುತ್ತಮ ಭಾರತ ನಿರ್ಮಾಣಕ್ಕಾಗಿ ನಾನು ಯಾವುದೇ ರೀತಿಯ ರಾಜಕೀಯ ಬೆಲೆ ತೆತ್ತಲು ಸಿದ್ಧ

ನವದೆಹಲಿ: ಅತ್ಯುತ್ತಮ ಭಾರತ ನಿರ್ಮಾಣಕ್ಕಾಗಿ ತಾವು ಯಾವುದೇ ರೀತಿಯ ರಾಜಕೀಯ ಬೆಲೆ ತೆತ್ತಲು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯಲ್ಲಿ ಇಂದು ಆಯೋಜನೆಯಾಗಿದ್ದ ಹಿಂದೂಸ್ತಾನ್ ಟೈಮ್ಸ್ ಲೀಡರ್ ಶಿಪ್ ಶೃಂಗಸಭೆಯಲ್ಲಿ...
error: Content is protected !!