ಆನ್ಲೈನ್ ಶಿಕ್ಷಣ ತರಗತಿ ಶಿಕ್ಷಣಕ್ಕೆ ಪೂರಕವಷ್ಟೇ, ಪರ್ಯಾಯವಲ್ಲ…
ಲಾಕ್ಡೌನ್ನಿಂದಾಗಿ ಆನ್ಲೈನ್ ಶಿಕ್ಷಣ ಭರದಿಂದ ಸಾಗಿದೆ. ತರಗತಿ ಬೋಧನೆಯನ್ನು ನಮ್ಮ ಮನೆ ಬಾಗಿಲಿಗೆ ತರುವ (live stream) ಆ್ಯಪ್ಗಳೂ ಕೂಡಾ ಇನ್ನಿಲ್ಲದಂತೆ ತಲೆ ಎತ್ತಿದೆ. ಈಗಾಗಲೇ ಪ್ರಪಂಚದ ಶೇ. 90ರಷ್ಟು ಶಾಲಾ ಕಾಲೇಜುಗಳು...
ಮನೆಯೆಂಬ ಪಂಜರದಲ್ಲಿ ಬಂಧಿಯಾದವರ ಕಥೆ-ವ್ಯಥೆ…!
ಡಾ. ಎಂ.ಎಸ್. ಮಣಿ
`ಕೊರೋನಾ’ ಕಂಟಕದ ಜೀವಭಯದ ಮಧ್ಯೆ ಮೇ 1ರ ಕಾರ್ಮಿಕರ ದಿನಾಚರಣೆ ಅತ್ಯಂತ ನಿರಸವಾಗಿ ಸಾಗಿ ಹೋಗಿದೆ. 40 ಕೋಟಿಗೂ ಅಧಿಕ ಕಾರ್ಮಿಕರನ್ನು ಹೊಂದಿರುವ ದೇಶ ನಮ್ಮದಾಗಿದೆ. ಹೀಗಾಗಿ ಕಾರ್ಮಿಕರ ಬದುಕಿನ...
ಕೊರೊನಾ ಎಂಬ ವಿಪತ್ತಿನ ಅಡಕತ್ತರಿಯಲ್ಲಿ 10 ನೇ ತರಗತಿ ಮಕ್ಕಳ ಭವಿಷ್ಯ….
ಫಸ್ಟ್ ಸುದ್ದಿ : ಕೋವಿಡ್19 ರಾಷ್ಟ್ರೀಯ ವಿಪತ್ತು ದೇಶ ಹಿಂದೆಂದೂ ಕಂಡರಿಯದ ಸವಾಲುಗಳನ್ನು ತಂದೊಡ್ಡಿದೆ. ದೇಶ ಲಾಕ್ ಡೌನ್ ಆದಾಗಿನಿಂದ ಆರೋಗ್ಯ ತುರ್ತು ಪರಿಸ್ಥಿತಿ ಯೊಂದಿಗೆ ಬೃಹತ್ ಪ್ರಮಾಣದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ....
ಕೋವಿಡ್-19, ಬದಲಾದ ಬದುಕು…
ಸಣ್ಣದೊಂದು ಕ್ರಿಮಿ ಇಡೀ ಭೂಮಂಡಲವನ್ನೇ ನಡುಗಿಸಿದೆ. ಮನುಷ್ಯ ಎಷ್ಟೇ ಎತ್ತರಕ್ಕೆ ಏರಿದರೂ ಪ್ರಕೃತಿಯ ಮುಂದೆ ತಲೆ ಬಾಗಲೇಬೇಕು ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ಜಾಗತೀಕರಣದ ಹಲವು ಮಜಲುಗಳಿಗೆ ತಮ್ಮನ್ನು ಒಡ್ಡಿಕೊಂಡು ಅದೇ ಅಭಿವೃದ್ದಿ ಹೊಂದಿದ...
ಮೂಡಿಗೆರೆ : ಆ ಖಾಕಿಯ ಕಣ್ಣಲ್ಲಿ ನೀರು ಬರಲಿಲ್ಲ…ಮಾತಿನ ಧ್ವನಿಯಲ್ಲಿ ಕಣ್ಣೀರು ಹೊರ ಬರುತ್ತಿತ್ತು…
ಸಂಪಾದಕ : ರಾಘವೇಂದ್ರ ಕೆಸವಳಲು
ಮೂಡಿಗೆರೆ : ಮೊನ್ನೆ ಸಂಜೆ 7.30ರ ಸಮಯದಲ್ಲಿ ಕಚೇರಿಯಿಂದ ಮನೆಗೆ ಹೋಗೋಣವೆಂದು ಹೊರಟೆ. ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ಬಳಿ ಹೋಗುತ್ತಿದ್ದಂತೆ ಕೊರೋನ ಡ್ಯೂಟಿ ಪೊಲೀಸರು ಕೈ ಅಡ್ಡ...
ಮೆಡಿಕಲ್ ಮಾಫಿಯಾದ ಕಪಿಮುಷ್ಠಿಯಲ್ಲಿ…
ಡಾ. ಎಂ.ಎಸ್. ಮಣಿ
ಭಾಗ-2
`ವೈದ್ಯಕೀಯ ದೋಷ’ ಎಂಬುದು ನಿರ್ಲಕ್ಷ್ಯದಿಂದ ಉಂಟಾಗುತ್ತದೆ. ಇದನ್ನು ಸಿವಿಲ್ ಸ್ವರೂಪದ ನ್ಯಾಯಾಲಯದಲ್ಲಿ ದಾವೆ ಹೂಡಿ ಪ್ರಶ್ನಿಸಬಹುದು. ನಮ್ಮ ದೇಶದಲ್ಲಿ `ಗ್ರಾಹಕರ ನ್ಯಾಯಾಲಯ’ ವಿಚಾರಣೆಗೆ ಒಳಪಡಿಸುತ್ತವೆ. `ವೈದ್ಯಕೀಯ ನಿರ್ಲಕ್ಷ್ಯ’ ಅಪರಾಧ ಪ್ರಕರಣವನ್ನು...
ಮೆಡಿಕಲ್ ಮಾಫಿಯಾದ ಕಪಿಮುಷ್ಠಿಯಲ್ಲಿ…
ಡಾ. ಎಂ.ಎಸ್. ಮಣಿ
ಯುವತಿಯೊಬ್ಬಳು ತನ್ನ ಮೊದಲ ಮಗುವನ್ನು ತನ್ನ ಪತಿ ಕಾರ್ಯನಿರ್ವಹಿಸುವ ಆಸ್ಪತ್ರೆಯಲ್ಲಿಯೇ ಹೆರಬೇಕೆಂದು ಕನಸು ಕಂಡು ದಾಖಲಾಗಿರುತ್ತಾಳೆ. ಆದರೆ ಪ್ರಸವ ಪ್ರಕ್ರಿಯೆ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತದೆ. ತಾಯಿಯಾಗುವ ತವಕದಲ್ಲಿದ್ದ ಯವತಿ ಮತ್ತು...
ಕೊರೊನಾ ವೈರಸ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ…
ಚೀನಾದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹಾಗೂ ವೇಗವಾಗಿ ಹರಡಿ ಈಗಾಗಲೇ 700ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದುಕೊಂಡಿರುವ ಬಗ್ಗೆ ವರದಿಯಾಗಿದೆ. ಚೀನಾದ ವುಹಾನ್ನಲ್ಲಿ ಕಾಣಿಸಿಕೊಂಡ ಈ ಮಾರಣಾಂತಿಕ ವೈರಸ್ ಜಗತ್ತಿನಾದ್ಯಂತ ಹರಡಿ ಆತಂಕ ಸೃಷ್ಠಿಸಿದೆ.
1960ರಲ್ಲಿ...
ಚಿಕ್ಕಮಗಳೂರು :ಒಂದೇ ಜಾಗದಲ್ಲಿ ಲಕ್ಷಕ್ಕೂ ಅಧಿಕ ಚಿಟ್ಟೆಗಳ ಚಿತ್ತಾರ…
https://youtu.be/Dj2EjcxTL2U
ಪೌರತ್ವ ತಿದ್ದುಪಡಿ ಕಾಯ್ದೆ : ಸಂವಿಧಾನ ವಿರೋಧಿಯೇ…?
ಡಾ. ಎಂ.ಎಸ್. ಮಣಿ
ಭಾಗ-2
ಇದೆಲ್ಲವೂ ಸರಿ, ಆದರೆ, ಪೌರತ್ವ ತಿದ್ದುಪಡಿ ಕಾಯ್ದೆ 2019ರಿಂದ ದೇಶದ ಭದ್ರತೆಗೂ ಅಪಾಯ ಬರಬಹುದು. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಿಂದ ಬಂದಿರುವ ಅಕ್ರಮ ವಲಸಿಗರಿಗೆ ಆಶ್ರಯ ಕೊಟ್ಟು ಪೌರತ್ವ ನೀಡುವಾಗ ಮುಸಲ್ಮಾನರನ್ನು...












