ಅಜ್ಜಿಯ ಮನೆಯಲ್ಲಿ ಕಳೆದ ಬೇಸಿಗೆ ರಜೆಯ ನೆನಪು…
ರಾಘವೇಂದ್ರ ಕೆಸವಳಲು
ಬೇಸಿಗೆ ರಜೆಯ ಮೋಜಿನಲ್ಲಿ ಕಳೆದು ಹೋಗಿದ್ದ ಪುಟ್ಟ ಮಕ್ಕಳು ಮುದುಡಿದ ಮನಸ್ಸಿನೊಂದಿಗೆ ಶಾಲೆಗೆ ಹೋಗಲು ತಯಾರಿ ನಡೆಸಿವೆ. ಹಿಂದೆಲ್ಲಾ ಸಂಪೂರ್ಣ ಎರಡು ತಿಂಗಳ ರಜಾ ಅವಧಿ ಆದರೆ ಇಂದು...
ಸಂಸಾರದ ಸಾಮರಸ್ಯಕ್ಕೆ ಗಂಡು ಹೆಣ್ಣುಗಳಿಬ್ಬರದ್ದೂ ಸಮಾನದ ಕೊಡುಗೆ ಬೇಕು…
ರಾಘವೇಂದ್ರ ಕೆಸವಳಲು
ಸಂಸಾರದ ಸಾಮರಸ್ಯಕ್ಕೆ ಗಂಡು ಹೆಣ್ಣುಗಳಿಬ್ಬರದ್ದೂ ಸಮಾನದ ಕೊಡುಗೆ ಬೇಕು. ಆದರೆ ಸಂಸಾರ ರಸದ ರುಚಿ ಕೆಡದಂತೆ ಕಾಪಾಡುವ ಅದ್ಭುತ ಶಕ್ತಿ ಹೆಣ್ಣಿಗಿರುತ್ತದೆ. ಪ್ರತಿ ಕುಟುಂಬದಲ್ಲಿಯೂ ಆಂತರಿಕ...
ರಾಜಕಾರಣಿಗಳೇ ಪ್ರಜಾತಂತ್ರವನ್ನು ದುರ್ಬಲಗೊಳಿಸಬೇಡಿ!…
- ಡಾ.ಎಂ.ಎಸ್.ಮಣಿ
ಭೋಧಗಯ, ಲುಂಬಿನಿ, ಸಾರನಾಥ, ಕುಶಿನಗರ ಬುದ್ಧನ ಅನುಯಾಯಿಗಳಿಗೆ ಪ್ರಮುಖ ಭಕ್ತಿ ಕೇಂದ್ರ. ಉತ್ತರಪ್ರದೇಶದಲ್ಲಿರುವ ಕುಶಿನಗರದಲ್ಲಿ ಮಲಗಿರುವ ‘ಸಾರನಾಥ’ ದೇಶ ವಿದೇಶಗಳ ಭಕ್ತರನ್ನು, ಪ್ರವಾಸಿಗರನ್ನು ಸೆಳೆದಿದೆ. ಬುದ್ಧನ ಶರೀರವು ಇಲ್ಲಿ ವಿಶ್ರಾಂತವಾಗಿದೆ ಎಂದು...
ಸಂವಿಧಾನ ಉಳಿಸಲು ಪ್ರತಿಯೊಬ್ಬರೂ ಅಂಬೇಡ್ಕರ್ ಆಗಬೇಕಿದೆ!…
- ಡಾ.ಎಂ.ಎಸ್.ಮಣಿ
ಅದು 2019 ಮೇ 12. ಬೆಳಗಿನಿಂದ ಸಡಗರ, ಸಂಭ್ರಮ, ಪುಳಕ ಮನೆ ಮಾಡಿತ್ತು. ನಾವಂದು ದೇಶದ ಇತಿಹಾಸದಲ್ಲಿ ಹೊಸ ದಾಖಲೆ ಬರೆಯುತ್ತಿದ್ದೇವೆ ಎಂಬ ಹೆಮ್ಮೆಯ ಗರಿ ಮೂಡಿತ್ತು. ನಾವುಗಳು ಇಷ್ಟೊಂದು ಸಂತಸ,...
ಚಿಕ್ಕಮಗಳೂರು: ವಿಭೂತಿಯಲ್ಲಿ ಬರೆದ ಬಸವ ಅದೇ ಆಕಾರದಲ್ಲಿ ಎದ್ದು ಹೊರಬರುವಂತೆ ಬೆಳೆದಿರೋದು ನಿಜಕ್ಕೂ ಆಶ್ಚರ್ಯ…
ಫಸ್ಟ್ ಸುದ್ದಿ -ಕಲ್ಲು ಬೆಳೆಯುತ್ತೆ ನಿಜ. ಆದ್ರೆ, ಬರೆದ ಚಿತ್ರದ ಆಕಾರದಲ್ಲೇ ಬೆಳೆಯುತ್ತೆ ಅನ್ನೋದು ನಂಬಿಕೆಗೆ ಅನರ್ಹ. ಒಂದು ವೇಳೆ ಹಾಗೇ ಬೆಳೆದ್ರೆ ಅಲ್ಲೊಂದು ಅಗೋಚರ ಶಕ್ತಿ ಇದ್ರೆ ಮಾತ್ರ ಸಾಧ್ಯ... ಯಾಕಂದ್ರೆ,...
ಅಪಾಯದತ್ತ ಸರಿಯುತ್ತಿದೆಯೇ ಪ್ರಜಾಪ್ರಭುತ್ವ…?
- ಡಾ.ಎಂ.ಎಸ್.ಮಣಿ
ಸಮಾನತೆಗಾಗಿ ಯುರೋಪ್ನಿಂದ ತಂದ ಧರ್ಮ ಕೂಡ ನಮ್ಮ ದೇಶದಲ್ಲಿ ಏಕರೂಪದ ಧರ್ಮವಾಗಲು ಸಾಧ್ಯವಾಗಿಲ್ಲ. ಇಲ್ಲಿನ ವೈವಿಧ್ಯತೆಯನ್ನು ನಾಶಪಡಿಸಲು ‘ಇಸ್ಲಾಂ’ ನ್ನು ಗುಮ್ಮನಂತೆ ಚಿತ್ರಿಸಲಾಗುತ್ತಿದೆ. ಇದರಲ್ಲಿ ಯಶಸ್ಸು ಲಭಿಸದು. ಕಾರಣ, ನಮ್ಮ ದೇಶ...
ಅಪಾಯದತ್ತ ಸರಿಯುತ್ತಿದೆಯೇ ಪ್ರಜಾಪ್ರಭುತ್ವ…?
- ಡಾ.ಎಂ.ಎಸ್.ಮಣಿ
“ನೀವು ಮೊದಲ ಬಟನ್ ಒತ್ತಿ ಬಿರೇಶ್ ಠಾಕೂರ್ ಅವರಿಗೆ ಮತ ಚಲಾಯಿಸಬೇಕು. ಒಂದು ವೇಳೆ ಎರಡನೇ ಬಟನ್ ಒತ್ತಿದರೆ ವಿದ್ಯುತ್ ಶಾಕ್ ಹೊಡೆಯುತ್ತದೆ. ಮೂರನೇ ಬಟನ್ ಒತ್ತಿದರೂ ಶಾಕ್ ಹೊಡೆಯಲಿದೆ. ಮೊದಲ...
ಕೇಂದ್ರದಲ್ಲಿ ಕಾಂಗ್ರೆಸ್- ಭಾಜಪ ಆಡಳಿತ ಏಳು ದಶಕಗಳ ಏಳುಬೀಳು!
ಡಾ. ಎಂ.ಎಸ್. ಮಣಿ
ವಿನಾಯಕ, ಜೆರಾಕ್ಸ್ ಅಂಗಡಿ ನಡೆಸುವ 35ರ ಉತ್ಸಾಹಿ ತರುಣ ಹಿಂದುಳಿದ ಸಮುದಾಯದ ಹಾಸನ ಮೂಲದ, ಸರಳ ವ್ಯಕ್ತಿತ್ವದವರು. ವಾಹಿನಿಗಳಲ್ಲಿ ಬರುವ ರಾಷ್ಟ್ರಪ್ರೇಮದ ಭಾಷಣಗಳನ್ನೆಲ್ಲಾ ನಿಜವೆಂದು ಬದುಕುತ್ತಿರುವ ಅಮಾಯಕ. ದೇಶವೆಲ್ಲವೂ ಕಸ್ತೂರಿ...
ಭಾರತವನ್ನು ಬಾಧಿಸುತ್ತಿರುವ ಹಸಿವಿನ ಸಾವಿಗೆ ಕೊನೆಯೇ ಇಲ್ಲವೇ?
ಭಾಗ - 2
ಡಾ.ಎಂ.ಎಸ್.ಮಣಿ
ಇನ್ನು ೭ ಜನ ಆದಿವಾಸಿಗಳು ರೂ.೨ ಕ್ಕೆ ಅಕ್ಕಿ ದೊರೆಯದಿದ್ದರಿಂದ ಜಂಗಲ್ ಮಹಲ್ ಪ್ರದೇಶದಲ್ಲಿ ಅಸು ನೀಗಿದ್ದಾರೆ. ಇದು ಡೈಮಂಡ್ ಹಾರ್ಬರ್ ಶಾಸಕ ನಡೆಸಿದ ವಿಚಾರಣೆಯಲ್ಲಿ ತಿಳಿದುಬಂದಿದೆ. ಜಂಗಲ್...
ಭಾರತವನ್ನು ಬಾಧಿಸುತ್ತಿರುವ ಹಸಿವಿನ ಸಾವಿಗೆ ಕೊನೆಯೇ ಇಲ್ಲವೇ?
ಭಾಗ-೧
ಡಾ.ಎಂ.ಎಸ್.ಮಣಿ
ಕೆಲವು ಪ್ರಕರಣಗಳು, ಹೇಳಿಕೆಗಳು ಮೌನದಿಂದಿರಲು ಬಿಡುವುದೇ ಇಲ್ಲ. ಅವನ್ನು ಜಾಲಾಡಿಸಿ ವಿಚಾರ ಮಂಥನ ಮಾಡಿ ನಿಮ್ಮ ಮುಂದಿಡದಿದ್ದಲ್ಲಿ ನಿದ್ದೆಯೇ ಹತ್ತುವುದಿಲ್ಲ. ಚಂದ್ರಾ ಲೇಔಟ್ನಲ್ಲಿರುವ ಅತ್ತಿಗುಪ್ಪೆ ವಾರ್ಡ್ನ ಇಂದಿರಾ ಕ್ಯಾಂಟಿನ್ಗೆ ಕೆಲವರು ಕಲ್ಲು...











