ಸ್ಥಳಿಯ ಸುದ್ದಿ ಚಿಕ್ಕಮಗಳೂರಿಗೆ ನೂತನ ಜಿಲ್ಲಾಧಿಕಾರಿಯಾಗಿ ಕೆ.ಎನ್. ಶ್ರೀ ರಂಗಯ್ಯ ಅಧಿಕಾರ ಸ್ವೀಕಾರ By FirstSuddi - October 10, 2017 819 FacebookTwitterWhatsAppTelegramPinterest ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಎಂ.ಕೆ. ಶ್ರೀ ರಂಗಯ್ಯ ರವರು ಸೋಮವಾರ ಪೂರ್ವಾಹ್ನ ಅಧಿಕಾರ ಸ್ವೀಕರಿಸಿದರು. ಶ್ರೀರಂಗಯ್ಯ ಅವರು ನಿಕಟ ಪೂರ್ವ ಜಿಲ್ಲಾಧಿಕಾರಿ ಜಿ.ಸತ್ಯವತಿ ರವರಿಂದ ಅಧಿಕಾರ ವಹಿಸಿಕೊಂಡರು.