ಸೆಕ್ಸ್ ಮಾಡೋದಕ್ಕೆ ಯಾವ ಸಮಯ ಬೆಸ್ಟ್ ಗೊತ್ತಾ…!

4519

ಫಸ್ಟ್ ಸುದ್ದಿ : ಯಾವಾಗ ಲೈಂಗಿಕ ಕ್ರಿಯೆ ನಡೆಸಿದರೆ ಒಳ್ಳೆಯದು ಎನ್ನುವ ಗೊಂದಲ ಪ್ರತಿಯೊಬ್ಬರಿಗೂ ಇದೆ. ಲೈಂಗಿಕ ಕ್ರಿಯೆಗೆ ಒಬ್ಬೊಬ್ಬರು ಒಂದೊಂದು ಸಮಯವನ್ನ ಮಾಡಿಕೊಂಡಿರುತ್ತಾರೆ. ಒಬ್ಬೊಬ್ಬರ ಒಂದೊಂದು ಸಮಯ ಹೇಳುತ್ತಾರೆ. ಆದರೆ, ಹೊಸ ಅಧ್ಯಯನವೊಂದರ ಪ್ರಕಾರ ಬೆಳಗ್ಗಿನ ಲೈಂಗಿಕ ಕ್ರಿಯೆಯಿಂದ ಸಾಕಷ್ಟು ಲಾಭಗಳಿವೆಯಂತೆ.

ಫೋರ್ಜಾ ಸಪ್ಲಿಮೆಂಟ್ಸ್ ನ ಹೆಲ್ತ್ ಆ್ಯಂಡ್ ಫಿಟ್ನೆಸ್ ಕಂಪನಿ ನಡೆಸಿದ ಅಧ್ಯಯನದ ಪ್ರಕಾರ, ಬೆಳಗ್ಗೆ 7.30 ರ ಸಮಯದಲ್ಲಿ ನಡೆಸೋ ಲೈಂಗಿಕ ಕ್ರಿಯೆಯಿಂದ ಹಲವು ಉತ್ತಮ ಅಂಶಗಳು ಕಂಡುಬಂದಿದೆಯಂತೆ. ಈ ವೇಳೆಯಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ, ದೇಹದ ಎಲ್ಲಾ ರೀತಿಯ ಆಯಾಸ ದೂರಾಗಿ, ಆ ದಿನ ಪೂರ್ತಿ ಉಲ್ಲಾಸ ಹಾಗೂ ಆಕ್ಟೀವ್ ಆಗಿರುತ್ತಂತೆ. ಬೆಳಗಿನ ಜಾವದ ಸೆಕ್ಸ್ ನಿಮ್ಮ ಇಡೀ ದಿನದ ಮೂಡ್ನ್ನು ಫ್ರೆಶ್ ಮಾಡುತ್ತದೆ.

ಅಷ್ಟೆ ಅಲ್ಲ, ಬೆಳಗಿನ ಜಾವ ಗಂಡಸರ ಟೆಸ್ಟೋಸ್ಟೆರಾನ್ ಮಟ್ಟ ಸಾಕಷ್ಟು ಹೆಚ್ಚಿರುತ್ತದೆ. ಹಾಗಾಗಿ ಲೈಂಗಿಕ ಕ್ರಿಯೆಯನ್ನೂ ಹೆಚ್ಚು ಸಮಯದವರೆಗೆ ನಡೆಸಬಹುದಂತೆ. 1000 ಜನರನ್ನ ಈ ಅಧ್ಯಯನದಲ್ಲಿ ಬಳಸಿಕೊಳ್ಳಲಾಗಿತ್ತು. ಬೆಳಗ್ಗೆ ಎದ್ದಾಗಿಂದ ರಾತ್ರಿ ಮಲಗೋವರೆಗೂ ಅವರ ಎಲ್ಲಾ ಆಕ್ಟಿವಿಟಿಯನ್ನ ಪರಿಗಣಿಸಲಾಗಿತ್ತು. ಬೆಳಗಿನ ಜಾವ ಮಾಡೋ ಸೆಕ್ಸ್ ಹೆಚ್ಚು ಹೊತ್ತು ಖುಷಿ ನೀಡಿ, ದೇಹದ ಆಯಾಸವನ್ನೂ ದೂರಾಗಿಸಿ, ತೂಕ ಕಡಿಮೆ ಮಾಡಲು ಹೆಚ್ಚು ಸಹಕಾರಿಯಂತೆ ಮಾರ್ನಿಂಗ್ ಸೆಕ್ಸ್….

LEAVE A REPLY

Please enter your comment!
Please enter your name here