ಶ್ರೀಮಂತರಿಗಿಂತ ಬಡವರೇ ಜಾಸ್ತಿಯಿರುವ ಸವಿತ ಸಮಾಜ ಏಳಿಗೆಯಾಗಬೇಕಿದೆ: ಕೆ.ಸಿ.ರತನ್
ಮೂಡಿಗೆರೆ: ವರ್ಷಗಳಲ್ಲಿ ಸುಮಾರು 20 ರಿಂದ 30 ಜಯಂತಿಯನ್ನು ಆಚರಿಸಲು ಅವಕಾಶ ಮಾಡಿಕೊಟ್ಟಂತಹ ಸರ್ಕಾರವು ಇಂದು ಪ್ರಥಮ ಬಾರಿ ಸವಿತ ಮಹರ್ಷಿ ಜಯಂತಿಗೆ ಸರ್ಕಾರದ ವತಿಯಿಂದ ಆಚರಿಸಲು ಅವಕಾಶ ಮಾಡಿದ್ದರಿಂದ ಈ ಸಮುದಾಯದ...
ವಿದ್ಯಾರ್ಥಿಗಳು ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕಾದರೆ ಸಾಹಿತ್ಯದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು: ಕುಂದೂರು ಅಶೋಕ್
ಚಿಕ್ಕಮಗಳೂರು: ವಿದ್ಯಾರ್ಥಿಗಳು ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕಾದರೆ ಸಾಹಿತ್ಯದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ಸಲಹೆ ಮಾಡಿದರು.
ಉದ್ಭವ ಪ್ರಕಾಶನ ಟ್ರಸ್ಟ್ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ...
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಈ ಬಾರಿಯ ಬಿಜೆಪಿ ಟಿಕೇಟ್ ಯಾರಿಗೆ ಸಿಗಲಿದೆ..?
ಮೂಡಿಗೆರೆ:ಲೋಕಸಭಾ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು ಒಂದು ಕಡೆ ಮಹಾಘಟ್‍ಬಂಧನ್ ಮತ್ತೊಂದು ಕಡೆ ಮೋದಿ ವರ್ಚಸ್ಸು ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಲು ಸಜ್ಜಾಗಿದೆ. ಈ ಬಾರಿಯ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚುನಾವಣಾ ಕಣ ಗರಿಗೆದರೀದು...
ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಲ್ಮನೆ ಲೋಕೇಶ್ ಕುಟುಂಬದವರಿಂದ ಆಗ್ರಹ…
ಮೂಡಿಗೆರೆ : ಶಾಸಕ ಎಂ.ಪಿ.ಕುಮಾರಸ್ವಾಮಿಯವರು ನನ್ನ ಹೆಸರಿನಲ್ಲಿರುವ 5 ಎಕರೆ ಜಮೀನು ಕಬಳಿಸಲು ಸಂಚು ರೂಪಿಸಿರುವುದಲ್ಲದೆ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ 60 ಮೂಟೆ ಕಾಫಿ ಕಳವು ಮಾಡಿಸಿದ್ದಾರೆಂದು ಕಲ್ಮನೆ ಗ್ರಾಮದ ಲೋಕೇಶ್...
ಕಡೂರು :ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಎತ್ತಿನ ಗಾಡಿ ಪಲ್ಟಿ,ಇಬ್ಬರಿಗೆ ಗಂಭೀರ ಗಾಯ…
https://www.youtube.com/watch?v=qPehqVLWpEc
ಚಿಕ್ಕಮಗಳೂರು : ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಎತ್ತಿನ ಗಾಡಿ ಪಲ್ಟಿಯಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ನಡೆದಿದೆ. ಅಂತರಘಟ್ಟಮ್ಮ ಜಾತ್ರಾಮಹೋತ್ಸವದ ಅಂಗವಾಗಿ ಅಯೋಜಿಸಿದ್ದ ಎತ್ತಿನಗಾಡಿ ಸ್ಪರ್ಧೆಯಲ್ಲಿ ತಿರುವಿನಲ್ಲಿ...
ಕೊಪ್ಪ:ಶಾರ್ಟ್ ಸರ್ಕ್ಯೂಟ್ ನಿಂದ ಎಟಿಎಂ ನಲ್ಲಿ ಕಾಣಿಸಿಕೊಂಡ ಬೆಂಕಿ…
https://www.youtube.com/watch?v=0iP0_ikhUJ4
ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಕರ್ನಾಟಕ ಬ್ಯಾಂಕ್ ನ ಎಟಿಎಂ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎಟಿಎಂ ಮಿಷನ್ ಗೆ ಬೆಂಕಿ ತಗುಲುವ ಮುನ್ನ ಬ್ಯಾಂಕ್...
ಅಪರಾಧಗಳನ್ನು ತಡೆಗಟ್ಟಲು ಪೊಲೀಸರ ಜೊತೆ ಸಾರ್ವಜನಿಕರು ಕೈಜೋಡಿಸಬೇಕು: ಡಿವೈಎಸ್‍ಪಿ ಜಹಗೀರ್‍ದರ್…
ಕಳಸ: ಜನರಿಗೆ ಕಾನೂನಿನ ಅರಿವು ಇದ್ದರೆ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ. ಅಪರಾಧಗಳನ್ನು ತಡೆಗಟ್ಟಲು ಪೊಲೀಸರ ಜೊತೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಕೊಪ್ಪ ಡಿವೈಎಸ್‍ಪಿ ಜಹಗೀರ್‍ದರ್ ಹೇಳಿದರು.
ಕಳಸ ಪೊಲೀಸ್ ಠಾಣೆಯ ಆವರಣದಲ್ಲಿ ಸಾರ್ವಜನಿಕ ಜನ...
ಕಳಸ:ಸವಿತಾ ಸಮಾಜ ಮತ್ತು ಸಾಧನಾ ಮಹಿಳಾ ಭಂಡಾರಿ ಸಂಘದ ವತಿಯಿಂದ ಸವಿತಾ ಮಹರ್ಷಿ ಜಯಂತೋತ್ಸವ…
ಕಳಸ:ಇಲ್ಲಿಯ ಸವಿತಾ ಸಮಾಜ ಮತ್ತು ಸಾಧನಾ ಮಹಿಳಾ ಭಂಡಾರಿ ಸಂಘ ಕಳಸ ಇದರ ವತಿಯಿಂದ ಸವಿತಾ ಮಹರ್ಷಿ ಜಯಂತೋತ್ಸವ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ಅದ್ದೂರಿಯಾಗಿ ನಡೆಸಲಾಯಿತು.
ಸವಿತಾ ಮಹರ್ಷಿ ಜಯಂತೋತ್ಸವದ ಅಂಗವಾಗಿ ಬೆಳಿಗ್ಗೆ...
ಕೊಪ್ಪದಲ್ಲಿ ಉದ್ಯಮಿಗಳಿಗೆ ಐಟಿ ಶಾಕ್…
ಚಿಕ್ಕಮಗಳೂರು: ಕೊಪ್ಪದಲ್ಲಿ ಪ್ರತಿಷ್ಠಿತ ಉದ್ಯಮಿಗಳಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದು, ಅನ್ನಪೂರ್ಣ ಸೇಲ್ಸ್ ಆ್ಯಂಡ್ ಸರ್ವಿಸ್ ಹಾಗೂ ಮದ್ದಾಸ್ ಸೇಲ್ಸ್ ಕಾರ್ಪೋರೇಷನ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ವಹಿವಾಟು ಆರೋಪ...
ಮೂಡಿಗೆರೆಯಿಂದ ಚಿಕ್ಕಮಗಳೂರಿಗೆ ಸಂಜೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರ ಆಗ್ರಹ…
ಮೂಡಿಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೂಡಿಗೆರೆಯ ನಿಲ್ದಾಣದಲ್ಲಿ ಕತ್ತಲೆಯಾದರೆ ಸಾಕು ಮೂಡಿಗೆರೆ ಬಸ್ ನಿಲ್ದಾಣದಿಂದ ಚಿಕ್ಕಮಗಳೂರಿಗೆ ಹೋಗುವ ಪ್ರಯಾಣಿಕರಿಗೆ ಸರಿಯಾಗಿ ನಿರ್ದಿಷ್ಟ ನಿಗದಿತ ಸಮಯದಲ್ಲಿ ಸಾರಿಗೆ ಬಸ್ ಇಲ್ಲವೆಂದು ಇಲ್ಲಿಯ...












