ಪಲ್ಗುಣಿ ಗ್ರಾಮ ಪಂಚಾಯಿತಿಯ ನೂತನ ಸಭಾಂಗಣ ಕಟ್ಟಡ ಉದ್ಘಾಟನೆ …
ಮೂಡಿಗೆರೆ: ಪಲ್ಗುಣಿ ಗ್ರಾಮ ಪಂಚಾಯಿತಿಯ ನೂತನ ಸಭಾಂಗಣ ಕಟ್ಟಡದ ಉದ್ಘಾಟನೆಯು ಇಂದು ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ದೇವಕಿ ಶಾಂತಪ್ಪ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಪಧ್ಯಕ್ಷರಾದ ರತ್ನ, ಜಿಲ್ಲಾ ಪಂಚಾಯಿತಿ...
ಚಿಕ್ಕಮಗಳೂರು: ವಿದ್ಯುತ್ ಶಾಕ್ ನಿಂದ ಇಬ್ಬರ ದುರ್ಮರಣ…
ಚಿಕ್ಕಮಗಳೂರು : ವಿದ್ಯುತ್ ಶಾಕ್ ನಿಂದ ಇಬ್ಬರು ಮೃತಪಟ್ಟಿದ್ದು, ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಹರಿಹರದಳ್ಳಿ ಗ್ರಾಮದಲ್ಲಿ ನಡೆದಿದೆ. ಶಿವಕುಮಾರ್ (35), ಭರತ್ ಕುಮಾರ್ (20) ಮೃತ ದುರ್ದೈವಿಗಳು. ಶಿವಕುಮಾರ್ ಅವರು ನಿರ್ಮಾಣ...
ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಮೂಡಿಗೆರೆಯ ನಳಂದ ಶಾಲೆಯ ವಿದ್ಯಾರ್ಥಿನಿ ಶ್ರೀಶಾ ಎಂ ದೇವಾಂಗ್ ಗೆ ಚಿನ್ನದ ಪದಕ…
ಮೈಸೂರು: ಚಾಮುಂಡಿ ವಿಹಾರ್ ಒಳಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ (2019)ಪಂದ್ಯಾವಳಿಯಲ್ಲಿ ಮೂಡಿಗೆರೆ IATM DOJO ಸೆನ್ ಸಾಯಿಗಳಾದ ರಾಜೇಂದ್ರನ್, ಲತಾಚಂದ್ರು ಇವರ ತರಬೇತಿಯಲ್ಲಿ ನಳಂದ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಶ್ರೀಶಾ ಎಂ...
ಮೂಡಿಗೆರೆ:ಮೂಲಭೂತ ಸೌಲಭ್ಯಕ್ಕೆ ಒತ್ತು ಕೊಡದೆ ಕಾರ್ಯನಿರ್ವಹಿಸುತ್ತಿರುವ ಪೆಟ್ರೋಲ್ ಪಂಪ್ ಗಳು…
ಮೂಡಿಗೆರೆ: ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವಂತಹ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಹಾಗೂ ಭಾರತ್ ಅಯಿಲ್, ಹಿಂದುಸ್ತಾನ್ ಆಯಿಲ್, ಕಂಪನಿಯ ಕೆಲವು ಪೆಟ್ರೋಲ್ ಪಂಪ್‍ಗಳು ನಿರಂತರವಾಗಿ ಎಗ್ಗಿಲ್ಲದಂತೆ ಕಾರ್ಯನಿರ್ವಹಿಸುತ್ತಿದ್ದು, ಈ ಪೆಟ್ರೋಲ್‍ಪಂಪ್ ಮಾಲೀಕರು ಇಂಧನವನ್ನು ತುಂಬಿಸುವುದನ್ನು ಬಿಟ್ಟರೆ...
ಚಿಕ್ಕಮಗಳೂರು:ಫೆ.15 ರಂದು ಶ್ರೀರಾಮನಾಮ ಲಿಪಿಯನ್ನು ಬರೆಯುತ್ತಿರುವ ಶ್ರೀ ಪ್ರಸನ್ನ ಲೇಖಕ ಸೀತಾರಾಮಾಂಜನೇಯಸ್ವಾಮಿಯ ಅಪರೂಪದ ವಿಗ್ರಹದ ಪ್ರತಿಷ್ಠಾಪನೆ…
ಚಿಕ್ಕಮಗಳೂರು: ನಗರ ಹೊರವಲಯದ ಹಿರೇಮಗಳೂರಿನ ಇತಿಹಾಸ ಪ್ರಸಿದ್ದ ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯದಲ್ಲಿ. ಶ್ರೀರಾಮನಾಮ ಲಿಪಿಯನ್ನು ಬರೆಯುತ್ತಿರುವ ಶ್ರೀ ಪ್ರಸನ್ನ ಲೇಖಕ ಸೀತಾರಾಮಾಂಜನೇಯಸ್ವಾಮಿಯ ಅಪರೂಪದ ವಿಗ್ರಹದ ಪ್ರತಿಷ್ಠಾಪನೆ ಫೆ.15 ರಂದು ನಡೆಯಲಿದೆ.
ಪ್ರತಿಷ್ಠಾಪನೆ ಅಂಗವಾಗಿ 13...
ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಬಂಧಿಸುವಲ್ಲಿ ಮಲ್ಲಂದೂರು ಪೊಲೀಸರು ಯಶಸ್ವಿ…
ಚಿಕ್ಕಮಗಳೂರು: ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಬಂಧಿಸುವಲ್ಲಿ ಚಿಕ್ಕಮಗಳೂರಿನ ಮಲ್ಲಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಲಿಮನೆ ವಾಸಿ ಜೋಸೆಫ್ ಡಿಸೋಜಾ ಬಂಧಿತ ಆರೋಪಿ. ಬಂಧಿತ ಆರೋಪಿ ಕಳೆದ ವಾರ ಮಲ್ಲಂದೂರು ಸಮೀಪದ ಮೈಲಿಮನೆ...
ಮೂಡಿಗೆರೆ:ನಾಯಿ ತೊಳೆಯುವಾಗ ಕಾಲು ಜಾರಿ ಕೆರೆಗೆ ಬಿದ್ದು ಬಾಲಕ ಸಾವು…
ಮೂಡಿಗೆರೆ: ಕಾಲು ಜಾರಿ ಕೆರೆಗೆ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ತಾಲೂಕಿನ ಗೋಣಿಬೀಡು ಗ್ರಾಮದ ಚಂದ್ರಾಪುರ ಕೆರೆಯಲ್ಲಿ ನಡೆದಿದೆ. ವಿಶ್ವಜಿತ್ (15) ಮೃತ ದುರ್ದೈವಿ. ವಿಶ್ವಜಿತ್ ನಾಯಿ ತೊಳೆಯುವಾಗ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾನೆ...
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್ ರೈತ ಮತ್ತು ಜನಸ್ನೇಹಿಯಾಗಿದೆ: ಕೆ.ವಿ.ಶಿವಕುಮಾರ್…
ಚಿಕ್ಕಮಗಳೂರು:ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್ ರೈತ ಮತ್ತು ಜನಸ್ನೇಹಿಯಾಗಿದೆ ಎಂದು ಯುವಕಾಂಗ್ರೇಸ್ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ಹೇಳಿದ್ದಾರೆ.
ಕಳಸ ತಾಲ್ಲೂಕು ಘೋಷಣೆ ಮಾಡಿರುವುದು, ನಗರದ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು 50 ಕೋಟಿ ಹಣ ಒದಗಿಸಿರುವುದು,...
ಮಳಲೂರಿನಲ್ಲಿ ನಡೆಯಲಿರುವ ಪ್ರಥಮ ಜಿಲ್ಲಾ ಜಾನಪದ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಗೊರುಚ ಅವಿರೋಧವಾಗಿ ಆಯ್ಕೆ…
ಚಿಕ್ಕಮಗಳೂರು: ತಾಲ್ಲೂಕಿನ ಮಳಲೂರಿನಲ್ಲಿ ಫೆ.24 ರಂದು ನಡೆಯಲಿರುವ ಪ್ರಥಮ ಜಿಲ್ಲಾ ಜಾನಪದ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಗೊರುಚ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಮಳಲೂರಿನಲ್ಲಿ...
ಮೂಡಿಗೆರೆ: ಅಲೇಖಾನ್ ಹೊರಟಿ ಎನ್. ಹೆಚ್ 234ರ ರಸ್ತೆ ಬದಿ ಅಪರಿಚಿತ ಮಹಿಳೆ ಶವ ಪತ್ತೆ…
ಮೂಡಿಗೆರೆ: ಅಪರಿಚಿತ ಮಹಿಳೆಯೋರ್ವರ ಶವ ಚಾರ್ಮಾಡಿ ಘಾಟ್ ಸಮೀಪದ ಅಲೇಖಾನ್ ಹೊರಟಿ ಎನ್. ಹೆಚ್ 234ರ ರಸ್ತೆ ಬದಿ ಸುಮಾರು 30 ಅಡಿ ಆಳದ ಪ್ರಪಾತದಲ್ಲಿ ಶವ ಪತ್ತೆಯಾಗಿದ್ದು, ಸುಮಾರು 30 ವರ್ಷದ...












