ಇಂದು ಸಿಎಂ ಕುಮಾರಸ್ವಾಮಿಯವರು ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸುವ ಸಾಧ್ಯತೆ..!
ಚಿಕ್ಕಮಗಳೂರು: ಅಧಿಕಾರಕ್ಕಾಗಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಈ ಹಿಂದೆ ಶೃಂಗೇರಿ ಶಾರದಾಂಬೆಯ ಮೊರೆ ಹೋಗಿದ್ದು, ಪಟ್ಟಕ್ಕಾಗಿ ದೇವೇಗೌಡ ಅವರ ಕುಟುಂಬ ಅತಿರುದ್ರ ಮಹಾಯಾಗ ನಡೆಸಿದ್ದರು. ಕುಮಾರಸ್ವಾಮಿ ಅವರು ಸಿಎಂ ಆದ ಬಳಿಕ...
ಚಾರ್ಮಾಡಿ ಘಾಟ್ ನಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ…
ಮೂಡಿಗೆರೆ: ಅಪರಿಚಿತ ಮಹಿಳೆಯೋರ್ವರ ಶವ ಚಾರ್ಮಾಡಿ ಘಾಟ್ ನ ಮಲಯ ಮಾರುತ ಸಮೀಪ ಪ್ರಪಾತದ ಬಳಿ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ....
ಕಳಸ: ಎರಡು ಮಂಗಗಳ ಸಾವು, ಗ್ರಾಮಸ್ಥರಲ್ಲಿ ಮೂಡಿದ ಆತಂಕ …
ಕಳಸ: ಪಟ್ಟಣದ ಹೃದಯಭಾಗದಲ್ಲಿರುವ ಧನಲಕ್ಷ್ಮೀ ನಿಲಯದ ಹಿಂಭಾಗ ಅನಂತ ಕಾಮತ್ ಎಂಬುವರ ತೋಟದಲ್ಲಿ ಎರಡು ಮಂಗಗಳು ಸತ್ತಿದ್ದು, ಇಂದು ಕಳಸ ದೇವಸ್ಥಾನದ ಸಮೀಪ ಒಂದು ಮಂಗ ಸತ್ತಿರುವ ಬಗ್ಗೆ ವರದಿಯಾಗಿದೆ. ಮಾಹಿತಿ ತಿಳಿದ...
ಮೂಡಿಗೆರೆ:ದನಗಳ್ಳರ ಅಟ್ಟಹಾಸಕ್ಕೆ ಎರಡು ಹಸುಗಳು ಮೃತಪಟ್ಟಿರುವ ಶಂಕೆ…
ಮೂಡಿಗೆರೆ: ಜಿಲ್ಲಾದ್ಯಂತ ಹಲವು ದಿನಗಳಿಂದ ದನ ಕಳ್ಳತನ ಮುಂದುವರೆದಿದ್ದು, ಚಾರ್ಮಾಡಿ ಘಾಟ್ ನ ಅಲೇಖಾನ್ ಸಮೀಪ ದನಗಳ್ಳರ ಅಟ್ಟಹಾಸಕ್ಕೆ ಎರಡು ಹಸುಗಳ ಕಳೆಬರಹ ಪತ್ತೆಯಾಗಿದ್ದು, ಹೈಟೆಕ್ ವಾಹನಗಳಲ್ಲಿ ಕಳ್ಳರು ಹಸುಗಳನ್ನು ಸಾಗಣೆ ಮಾಡುವಾಗ ಮೃತಪಟ್ಟ ಹಸುಗಳನ್ನು ಘಾಟ್...
ಚಿಕ್ಕಮಗಳೂರು : ಮಲೆನಾಡಲ್ಲಿ ದಿಢೀರ್ ಮಳೆ…
https://www.youtube.com/watch?v=X8I2lel5pCY
ಚಿಕ್ಕಮಗಳೂರು : ಮಲೆನಾಡಲ್ಲಿ ದಿಢೀರ್ ಮಳೆಯಾಗುತ್ತಿದ್ದು, ಅರ್ಧಗಂಟೆಯಿಂದ ಚಿಕ್ಕಮಗಳೂರಿನ ಆಹುತಿ, ಸೇರಿದಂತೆ ವಿವಿಧ ಗ್ರಾಮದಲ್ಲಿ ಮಳೆ ಸುರಿಯುತ್ತಿದೆ. ಮೂಡಿಗೆರೆಯ ಹಲವೆಡೆ ಸಾದಾರಣ ಮಳೆಯಾಗಿದ್ದು, ಮಳೆ ಕಂಡು ಮಲೆನಾಡಿಗರಿಗೆ ಒಂದೆಡೆ ಖುಷಿಯಾದರೆ ಮತ್ತೊಂದೆಡೆ ಆತಂಕ...
ಕಡೂರು: ಮುಳ್ಳುಹಂದಿ ಹಾಗೂ ಚಿರತೆ ನಡುವೆ ನಡೆದ ಕಾಳಗದಲ್ಲಿ ಚಿರತೆ ಸಾವು…
ಚಿಕ್ಕಮಗಳೂರು : ಮುಳ್ಳುಹಂದಿ ಹಾಗೂ ಚಿರತೆ ನಡುವೆ ನಡೆದ ಕಾಳಗದಲ್ಲಿ ಐದು ವರ್ಷದ ಹೆಣ್ಣು ಚಿರತೆ ಸಾವನ್ನಪ್ಪಿರುವ ಘಟನೆ ಕಡೂರು ತಾಲೂಕಿನ ಕೆ.ಬಿದರೆ ಗ್ರಾಮದಲ್ಲಿ ನಡೆದಿದೆ. ಗೊಲ್ಲರಹಟ್ಟಿ ತೋಟದಲ್ಲಿ ಚಿರತೆ ಹಾಗೂ ಮುಳ್ಳುಹಂದಿ ನಡುವೆ ಕಾಳಗ ನಡೆದಿದ್ದು, ...
ತರೀಕೆರೆ:ಒಂದೇ ದಿನ ಎರಡು ಮಂಗಗಳ ಸಾವು, ಗ್ರಾಮಸ್ಥರ ಆತಂಕ …
ಚಿಕ್ಕಮಗಳೂರು : ಒಂದೇ ದಿನ ಎರಡು ಮಂಗಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಗೋಪಾಲ ಕಾಲೋನಿ ಗ್ರಾಮದಲ್ಲಿ ನಡೆದಿದೆ. ಮಂಗಗಳ ಶವ ಪತ್ತೆ ಹಿನ್ನೆಲೆ ಗೋಪಾಳ ಕಾಲೋನಿ ಸುತ್ತಮುತ್ತಲಿನ ಜನರು ಆತಂಕಕ್ಕೀಡಾಗಿದ್ದಾರೆ....
ಪ್ರೇಕ್ಷಕರ ಮನಸೂರೆಗೊಂಡ ಕೃಷ್ಣಂ ವಂದೇ ಜಗದ್ಗುರು ನಾಟಕ ಪ್ರದರ್ಶನ…
ಚಿಕ್ಕಮಗಳೂರು : ನಗರದ ಕುವೆಂಪು ಕಾಲಾ ಮಂದಿರದಲ್ಲಿ ಭಾನುವಾರ ಸಂಜೆ ನಡೆದ ಕೃಷ್ಣಂ ವಂದೇ ಜಗದ್ಗುರು ಪೌರಾಣಿಕ ನಾಟಕವು ನೆರೆದಿದ್ದ ನೂರಾರು ಪ್ರೇಕ್ಷಕರ ಮನಸೂರೆಗೊಂಡಿತ್ತು.
ಶ್ರೀ ವಾಸವಿ ಮಹಿಳಾ ಸಂಘ ಅನ್ವಿಕಾ ಇದರ ವಾರ್ಷಿಕೋತ್ಸವದ...
ಮೂಡಿಗೆರೆ:ಸ್ವಯಂ ಸೇವಕರಿಂದ ಸುಂಡಕೆರೆ ಹಳ್ಳ ಉಳಿಸಿ ಅಭಿಯಾನ…
ಮೂಡಿಗೆರೆ:ಪಟ್ಟಣದ ಜನತೆಗೆ ಕುಡಿಯಲು ನೀರೊದಗಿಸುವ ಹಾಗೂ ಪ್ರಮುಖವಾಗಿ ಪಟ್ಟಣಕ್ಕೆ ನೀರೊದಗಿಸುವ ಪ್ರಥಮ ಸ್ಥಾನದಲ್ಲಿರುವ ನದಿಗಳಲ್ಲೊಂದಾದ ಸುಂಡಕೆರೆ ಹಳ್ಳವು ಇತ್ತೀಚೆಗೆ ಕಸ ಹಾಗೂ ಕಲ್ಮಶದಿಂದ ಕೂಡಿದ್ದು ಇದರ ಶುಚಿತ್ವ ಹಾಗೂ ನದಿನೀರು ಉಳಿಸಿ ಅಭಿಯಾನವನ್ನು...
ತರೀಕೆರೆ: ಅಪರಿಚಿತ ವಾಹನ ಡಿಕ್ಕಿ, ಚಿರತೆ ಸಾವು…
ತರೀಕೆರೆ: ಅಪರಿಚಿತ ವಾಹನ ಡಿಕ್ಕಿಯಾಗಿ 5 ವರ್ಷದ ಗಂಡು ಚಿರತೆಯೊಂದು ಮೃತಪಟ್ಟಿರುವ ಘಟನೆ ಅಜ್ಜಂಪುರ ಚನ್ನಗಿರಿ ರಸ್ತೆಯಲ್ಲಿ ಕಳೆದ ರಾತ್ರಿ ನಡೆದಿದೆ. ಚಿರತೆ ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದೆ ಎನ್ನಲಾಗಿದ್ದು,...












