ಸಂಸ್ಕೃತಿ ವಿಕಸನವಾಗದ ದೇಶದಲ್ಲಿ ನಾಗರೀಕತೆ ಬೆಳೆಯಲು ಸಾಧ್ಯವಿಲ್ಲ : ಸಿ.ಟಿ.ರವಿ…

ಯಾವೊಂದು ರಾಷ್ಟ್ರದಲ್ಲಿ ಕಲೆ ಸಂಸ್ಕೃತಿ ವಿಕಸನ ವಾಗುವುದಿಲ್ಲವೋ ಅಂತಹ ದೇಶದಲ್ಲಿ ನಾಗರೀಕತೆ ಬೆಳೆಯಲು ಸಾಧ್ಯವಿಲ್ಲ ಎಂದು ಶಾಸಕ ಸಿ.ಟಿ.ರವಿ ಹೇಳಿದರು. ಜಿಲ್ಲಾಡಳಿತ,ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನವಚೇತನ ಯುವಕ ಸಂಘ ಹಿರೇಮಗಳೂರಿನಲ್ಲಿ ಆಯೋಜನೆ...

ಚಿಕ್ಕಮಗಳೂರು:ಕಲ್ಲಿನಿಂದ ಜಜ್ಜಿ ನವಜಾತ ಶಿಶು ಹತ್ಯೆ…

ಚಿಕ್ಕಮಗಳೂರು : ನವಜಾತ ಶಿಶುವನ್ನು ಹತ್ಯೆ ಮಾಡಿರುವ ಅಮಾನವೀಯ ಘಟನೆ ನಗರದ ಹಳೇ ತಾಲೂಕು ಕಛೇರಿ ಬಳಿ ನಡೆದಿದೆ. ಒಂದು ದಿನದ ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವ...

ಹೇಮಾವತಿ ನದಿಮೂಲದ ಜಾತ್ರಾ ಮಹೋತ್ಸವದ ವೈಶಿಷ್ಟ್ಯ…

• ಅನಿಲ್‍ಮೊಂತೆರೊ,ಕೊಟ್ಟಿಗೆಹಾರ. ಹೇಮಾವತಿ ನದಿಯ ಹೆಸರು ಪ್ರತಿಯೋರ್ವರಿಗೂ ಗೊತ್ತಿದೆ.ಈ ನದಿಯಿಂದ ಹಲವು ರೈತರು ನೀರಿನ ಆಶ್ರಯ ಪಡೆದು ಕೃಷಿ ನಡೆಸುತ್ತಿದ್ದಾರೆ.ಆದರೆ ಬಹುತೇಕ ಮಂದಿಗೆ ಹೇಮಾವತಿ ಹುಟ್ಟುವ ನದಿ ಮೂಲ ಗೊತ್ತಿಲ್ಲ.! ಸ್ಥಳೀಯರಿಗೆ ಮಾತ್ರ ಈ...

ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ಪ್ರಾಯೋಗಿಕ ನೆಲಗಟ್ಟಿನಲ್ಲಿ ಬಹು ಸಂಖ್ಯಾತ ಕೃಷಿಕ ಸಮುದಾಯಕ್ಕೆ ನಿರಾಸೆ ತಂದಿದೆ :ಎಸ್.ಎಲ್.ಧರ್ಮೇಗೌಡ

ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ಪ್ರಾಯೋಗಿಕ ನೆಲಗಟ್ಟಿನಲ್ಲಿ ಬಹು ಸಂಖ್ಯಾತ ಕೃಷಿಕ ಸಮುದಾಯಕ್ಕೆ ನಿರಾಸೆ ತಂದಿದೆ ಎಂದು ವಿಧಾನಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. 2 ಹೆಕ್ಟರ್ ಅಥವಾ 5...

ಇಂದಿನ ಯುವ ಪೀಳಿಗೆ ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮುಂದು ಬರಬೇಕು: ಎ.ಸಿ.ಭಂಡಾರಿ…

ಮೂಡಿಗೆರೆ: 2 ಸಾವಿರ ವರ್ಷದ ಹಿಂದಿನ ತುಳು ಬಾಷೆ ಪ್ರಪಂಚದ ವಿವಿಧ ಭಾಷೆಗಳಲ್ಲಿ ಒಂದಾಗಿದೆ ಮತ್ತು ತನ್ನದೆ ಆದ ಸ್ಥಾನ ಮಾನ ಹೊಂದಿದ್ದು ತುಳು ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಕಾಫಿನಾಡು ತವರೂರೆಂದು ಪ್ರಸಿದ್ಧಿಯಾಗಿರುವ...

ಪ್ರವಾಸಿಗರಿಗೆ ಅರಣ್ಯ ಇಲಾಖೆ ಕಡಿವಾಣ ಹಾಕಿ ಶರತ್ತು ಬದ್ದ ಅನುಮತಿಯನ್ನು ನೀಡಬೇಕು ಎಂದು ಅಬ್ಬುಗುಡಿಗೆ ಗ್ರಾಮಸ್ಥರ ಒತ್ತಾಯ…

ಕಳಸ: ನಮ್ಮೂರಲ್ಲೊಂದು ಫಾಲ್ಸ್ ಇದೆ.ಇದು ಅಭಿವೃದ್ಧಿಗೊಂಡರೆ ನಮ್ಮೂರಿಗೆ ಸಾಕಷ್ಟು ಪ್ರವಾಸಿಗರು ಬರುತ್ತಾರೆ.ಇದರಿಂದ ನಮ್ಮ ಊರು ಅಭಿವೃದ್ಧಿಗೊಳ್ಳುತ್ತದೆ ಎಂದು ಕನಸು ಕಂಡ ಗ್ರಾಮಸ್ಥರಿಗೆ ,ಪ್ರವಾಸಿಗರೆ ಗ್ರಾಮಕ್ಕೆ ಮುಳುವಾಗುತ್ತಾರೆ ಎಂದು ಅರ್ಥವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಕಳಸದಿಂದ...

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನಿರಾಶಾದಾಯಕವಾಗಿದೆ:ಕೆ.ವಿ.ಶಿವಕುಮಾರ್…

ಚಿಕ್ಕಮಗಳೂರು : ಕೇಂದ್ರ ಸರ್ಕಾರದ ಹಣಕಾಸು ಸಚಿವರು ಮಂಡಿಸಿರುವ ಮಧ್ಯಂತರ ಬಜೆಟ್ ನಿರಾಶಾದಾಯಕವಾಗಿದೆ ಎಂದು ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ಹೇಳಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈಗಲಾದರೂ ಬಡವರು, ರೈತರು...

ನಾವು ಮಾಡಿದ ಪಾಪಪುಣ್ಯಗಳ ಫಲ ಮಾತ್ರ ನಮ್ಮೊಂದಿಗೆ ಬರುತ್ತದೆ : ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ…

ಚಿಕ್ಕಮಗಳೂರು: ಮನುಷ್ಯರು ಆಧ್ಯಾತ್ಮ ಜೀವಿಗಳು ಮತ್ತು ಪರೋಪಕಾರಿಗಳಾಗಿ ತಮ್ಮ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಹರಿಹರಪುರ ಶ್ರೀಮಠದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಲಹೆ ಮಾಡಿದರು. ನಗರದ ತಮಿಳು ಕಾಲೋನಿಯ ಶ್ರೀ ಕರುಮಾರಿಯಮ್ಮನವರ...

ನಾಲ್ಕು ವರ್ಷದಿಂದ ಸುಮ್ಮನಿದ್ದ  ಕೇಂದ್ರ ಸರ್ಕಾರ ಈಗ ಚುನಾವಣಾ ಗಿಮಿಕ್ ಮಾಡ್ತಿದೆ: ಕೃಷ್ಣ ಬೈರೇಗೌಡ… 

https://www.youtube.com/watch?v=PTbpofJt5n8 ಚಿಕ್ಕಮಗಳೂರು : ಕೇಂದ್ರ ಬಜೆಟ್ ಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ  ಅವರು ನಾಲ್ಕು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ರೂ.ಹೆಚ್ಚಳ ಮಾಡಿಲ್ಲ. ಕಾರ್ಯಕರ್ತೆಯರ ಒತ್ತಡದ ಮೇರೆಗೆ ರಾಜ್ಯ ಸರ್ಕಾರ ಶೇ.80 ...

ಕೇಂದ್ರ ಸರ್ಕಾರ ಜನರನ್ನು ಕೈ ಬಿಡಬಹುದು ಆದರೆ ರಾಜ್ಯ ಸರ್ಕಾರ ಕೈ ಬಿಡಲ್ಲ: ಜಯಮಾಲಾ…

https://www.youtube.com/watch?v=V1iSC2XjL0w ಚಿಕ್ಕಮಗಳೂರು : ಕೇಂದ್ರ ಬಜೆಟ್ ಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಜಯಮಾಲಾ ಅವರು ಅಂಗನವಾಡಿ ಕಾರ್ಯಕರ್ತರಿಗೆ ಯಾವುದೇ ಕೊಡುಗೆ ನೀಡಿಲ್ಲ,ಬಜೆಟ್ ನಲ್ಲಿ ಅವರನ್ನು ಮನುಸ್ಯರಾಗಿಯೂ ಸಹ ನೋಡಿಲ್ಲ. ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆ...
error: Content is protected !!