ಕೇಂದ್ರ ಬಜೆಟ್:ಇದೊಂದು ಚುನಾವಣೆಯ ಘೋಷಣೆ ಅಷ್ಟೇ:ಕೆ.ಜೆ.ಜಾರ್ಜ್…

https://www.youtube.com/watch?v=DV3PZVksixI ಚಿಕ್ಕಮಗಳೂರು : ಕೇಂದ್ರ ಬಜೆಟ್  ಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ  ಮಾತನಾಡಿದ  ಸಚಿವ ಕೆ.ಜೆ.ಜಾರ್ಜ್ ಅವರು  ಇದೊಂದು ಚುನಾವಣೆಯ ಘೋಷಣೆ ಅಷ್ಟೇ. ರೈತರಿಗೆ ಅಥವಾ ದೇಶದ ಜನರಿಗೆ ಯಾವುದಾದರೂ ಕೊಡುಗೆ ಕೊಡಬೇಕಾಗಿದ್ರೆ, ಎರಡು ವರ್ಷದ...

ಮೂಡಿಗೆರೆ: ಶಿಕಾರಿಗೆ ತೆರಳಿದ್ದ ವ್ಯಕ್ತಿಗೆ ಗುಂಡು ತಗುಲಿ ಸಾವು…

ಮೂಡಿಗೆರೆ: ಶಿಕಾರಿಗೆ ತೆರಳಿದ್ದ ವ್ಯಕ್ತಿಗೆ ಗುಂಡು ತಗುಲಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಭಾರತಿ ಬೈಲ್ ನಲ್ಲಿ ನಡೆದಿದೆ. ಭಾರತಿ ಬೈಲ್ ಗೋಪಾಲ್ (30) ಮೃತಪಟ್ಟ ವ್ಯಕ್ತಿ. ಅರಣ್ಯ ಅಧಿಕಾರಿಗಳ ಖಡಕ್ ಸೂಚನೆ ನಡುವೆಯೂ ಗೋಪಾಲ್...

ಕಡೂರು:ಹೊಲದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ, ಗ್ರಾಮಸ್ಥರ ಆತಂಕ…

ಚಿಕ್ಕಮಗಳೂರು : ಕಡೂರು ತಾಲೂಕಿನ ತುರುವನಹಳ್ಳಿ ಗ್ರಾಮದಲ್ಲಿ ಹೊಲದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಗ್ರಾಮದ ಲಕ್ಕಣ್ಣ ಎಂಬುವವರ ಜಮೀನಿನಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದ್ದು, ಸ್ಥಳಕ್ಕೆ ಕಡೂರು ಅರಣ್ಯಾಧಿಕಾರಿಗಳು...

ಚಿಕ್ಕಮಗಳೂರು :ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಾರಾಧನೆ ಪ್ರಯುಕ್ತ ಅನ್ನಸಂತಾರ್ಪಣೆ…

ಚಿಕ್ಕಮಗಳೂರು : ವಿಶ್ವರತ್ನ ಶ್ರೀ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಯವರ 11ನೇ ದಿನದ ಪುಣ್ಯಾರಾಧನೆ ಪ್ರಯುಕ್ತ ನಗರದ ಮಲ್ಲಂದೂರು ರಸ್ತೆಯ ಸ್ನೇಹ ಗ್ರೂಪ್ ವತಿಯಿದ ಶ್ರೀ ಗಳ ಸ್ಮರಣೆ ಕಾರ್ಯಕ್ರಮ ಮತ್ತು ಅನ್ನಸಂತಾರ್ಪಣೆಯನ್ನು...

ಶ್ರೀ ಡಾ|| ಶಿವಕುಮಾರ ಸ್ವಾಮೀಜಿ ಅವರು ಶಿರಡಿ ಸಾಯಿಬಾಬಾ ಅವರಂತೆ ಬದುಕಿನುದ್ದಕ್ಕೂ ಸಮಾಜಮುಖಿಯಾಗಿ ಬಾಳಿದ ವಿಭೂತಿಪುರುಷರು:ಬಿ.ತಿಪ್ಪೇರುದ್ರಪ್ಪ…

ಚಿಕ್ಕಮಗಳೂರು: ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀ ಡಾ|| ಶಿವಕುಮಾರ ಸ್ವಾಮೀಜಿ ಅವರು ಶಿರಡಿ ಸಾಯಿಬಾಬಾ ಅವರಂತೆ ಬದುಕಿನುದ್ದಕ್ಕೂ ಸಮಾಜಮುಖಿಯಾಗಿ ಬಾಳಿದ ವಿಭೂತಿಪುರುಷರು ಎಂದು ಸಾಹಿತಿ ಬಿ.ತಿಪ್ಪೇರುದ್ರಪ್ಪ ಹೇಳಿದರು. ನಗರದ ಗೃಹಮಂಡಳಿ ಬಡಾವಣೆಯ ಶಿರಡಿ ಸಾಯಿ...

ಎನ್.ಆರ್.ಪುರ:ಹರಳು ಹುರಿದಂತೆ ಇಂಗ್ಲಿಷ್ ಮಾತನಾಡೋ ಸರ್ಕಾರಿ ಶಾಲೆ ಬಾಲಕಿ…

https://www.youtube.com/watch?v=oG44wUK2a90 ಚಿಕ್ಕಮಗಳೂರು : ಎನ್.ಆರ್.ಪುರ ತಾಲೂಕಿನ ಕುಗ್ರಾಮ ಶೆಟ್ಟಿಕೊಪ್ಪದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೋರ್ವಳು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ   ಹರಳು ಹುರಿದಂತೆ ಇಂಗ್ಲಿಷ್ ಮಾತನಾಡಿರುವುದು  ಖಾಸಗಿ ಶಾಲೆ ವ್ಯಾಮೋಹದ ಪೋಷಕರಿಗೆ ಅಚ್ಚರಿ ಮೂಡಿಸಿದೆ. ಅನನ್ಯ  ಅದ್ಭುತ ಭಾಷಣ ...

ತರೀಕೆರೆ:ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ, ಓರ್ವನ ಸ್ಥಿತಿ ಗಂಭೀರ…

ಚಿಕ್ಕಮಗಳೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವರ ಸ್ಥಿತಿ ಗಂಭೀರವಾಗಿದ್ದು, ನಾಲ್ವರಿಗೆ ಸಣ್ಣಪುಟ್ಟ  ಗಾಯಗಳಾಗಿರುವ ಘಟನೆ  ತರೀಕೆರೆ ತಾಲೂಕಿನ ಬೆಟ್ಟತಾವರೆಕೆರೆ ಗ್ರಾಮದ ಬಳಿ ನಡೆದಿದೆ. ಅಪಘಾತದಲ್ಲಿ ಹನುಮಂತಪ್ಪ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ...

ಅಜ್ಜಂಪುರ:ಎಸ್. ಶೃತಿಗೆ ಕುವೆಂಪು ವಿಶ್ವವಿದ್ಯಾನಿಲಯದಿಂದ ಚಿನ್ನದ ಪದಕ…

ಚಿಕ್ಕಮಗಳೂರು : ಕುವೆಂಪು ವಿಶ್ವ ವಿದ್ಯಾನಿಲಯ ಕೊಡಮಾಡುವ ಪಠ್ಯ ಮತ್ತು ಪಠ್ಯೇತರಕ್ಕೆ ಸಂಬಂಧಿಸಿದ ನಿರಂಕುಶಮತಿ ಪದವಿ ಪುರಸ್ಕಾರ ಅವಾರ್ಡ್‍ಗೆ ಅಜ್ಜಂಪುರ ಎಸ್. ಶೃತಿ ಅವರು ಆಯ್ಕೆಯಾಗಿದ್ದಾರೆ. ಫೆಬ್ರವರಿ 15 ರಂದು ನಡೆಯುವ ಘಟಿಕೋತ್ಸವದಲ್ಲಿ...

ಗೋಣೀಬೀಡು ಪೊಲೀಸ್ ಠಾಣೆ ಆವರಣದಲ್ಲಿ ಮಹಾಗಣಪತಿ ವಿಗ್ರಹ ಪ್ರತಿಷ್ಠಾಪನೆ…

ಮೂಡಿಗೆರೆ:ತಾಲ್ಲೂಕಿನ ಗೋಣೀಬೀಡು ಪೋಲೀಸ್ ಠಾಣೆಯ ಆವರಣದಲ್ಲಿ ಬುಧವಾರ ಶ್ರೀ ಸಿದ್ದಿ ವಿನಾಯಕ ಮಹಾಗಣಪತಿಯ ನೂತನ ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಲಾಯಿತು.  ನೂತನವಾಗಿ ಪ್ರತಿಷ್ಠಾಪಿಸಿದ ಮಹಾಗಣಪತಿ ದೇವಸ್ಥಾನವು ಇಲ್ಲಿನ ಗ್ರಾಮಸ್ಥರ ಹಲವು ದಿನಗಳ ನಿರೀಕ್ಷೆಯಂತೆ ಮತ್ತು ಇಲ್ಲಿನ ಪೊಲೀಸ್...

ಕಡೂರು:ಚಾಲಕನ ನಿಯಂತ್ರಣ ತಪ್ಪಿ ಲಾರಿ ಮರಕ್ಕೆ ಡಿಕ್ಕಿ ಹೊಡೆದು ಚಾಲಕನ ದುರ್ಮರಣ …

ಚಿಕ್ಕಮಗಳೂರು : ಚಾಲಕನ ನಿಯಂತ್ರಣ ತಪ್ಪಿ ಲಾರಿ ಮರಕ್ಕೆ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬಾಣೂರು ಬಳಿ ನಡೆದಿದೆ. ಲಾರಿ ಚಾಲಕ ಹೊಸದುರ್ಗ ಮೂಲದವರು ಎನ್ನಲಾಗಿದ್ದು,...
error: Content is protected !!