ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ಕೃಷಿಗದ್ದೆಯಲ್ಲಿ ಕಡವೆಯೊಂದು ಪ್ರತ್ಯಕ್ಷ …
https://www.youtube.com/watch?v=H-cTe1wLTwY
ಮೂಡಿಗೆರೆ :ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ಕೃಷಿ ಗದ್ದೆಯಲ್ಲಿ ಕಡವೆಯೊಂದು ಪ್ರತ್ಯಕ್ಷವಾದ ಘಟನೆ ಮಧ್ಯಾಹ್ನ ನಡೆದಿದ್ದು, ಕಡವೆಯೂ ನಾಯಿಗಳು ಅಟ್ಟಿಸಿಕೊಂಡು ಬಂದಿದ್ದರಿಂದ ಗದ್ದೆಗೆ ಜಿಗಿದಿದೆ. ಗ್ರಾಮಸ್ಥರು ಅರಣ್ಯ ಸಿಬ್ಬಂದಿ ಪೂರ್ಣೇಶ್ ಅವರಿಗೆ...
ಪ್ರತಿಭಾಕಾರಂಜಿಯಂತಹ ಕಾರ್ಯಕ್ರಮಗಳು ಬೌಧಿಕ ಶಿಕ್ಷಣದ ಗುಣ ಮಟ್ಟವನ್ನು ಹೆಚ್ಚಿಸುತ್ತದೆ:ಶ್ರೀ ವೆಂಕಟರಾಮು…
ಚಿಕ್ಕಮಗಳೂರು : ಶಾಲೆಯ ಮಕ್ಕಳು ತಮ್ಮ ಒಳಗಿರುವ ಪ್ರತಿಭೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಹೊರಹಾಕಲು ಶಾಲಾ ಮಟ್ಟದ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ತುಂಬ ಸಹಕಾರಿ ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಶ್ರೀ ವೆಂಕಟರಾಮು ಹೇಳಿದರು.ಅವರಿಂದು...
ಪೋಷಕರು ಮತ್ತು ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಬೇಕು : ಸಲೀಂ ಅಬ್ಬಾಸ್…
ಚಿಕ್ಕಮಗಳೂರು: ಪೋಷಕರು ಮತ್ತು ಶಿಕ್ಷಕರು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಗ್ರಾಮಾಂತರ ವೃತ್ತ ನಿರೀಕ್ಷಕ ಸಲೀಂ ಅಬ್ಬಾಸ್ ಸಲಹೆ ಮಾಡಿದರು.ಲಯನ್ಸ್ ಮತ್ತು ಲಯನೆಸ್ ಸಂಸ್ಥೆ ನಗರದ...
ಕಳಸ:ತಾಯಿಗೆ ಹೊಡೆದು ಮಗ ಆತ್ಮಹತ್ಯೆ…
ಮೂಡಿಗೆರೆ: ಕಳಸ ಸಮೀಪದ ಎಸ್.ಕೆ.ಮೇಗಲ್ ಕುಂದಾಡಿ ದೇವರಮಕ್ಕಿ ಪ್ರೇರಣ್ (18) ಅತ್ಮಹತ್ಯೆ ಮಾಡಿಕೊಂಡ ಯುವಕ.
ಎಸ್.ಡಿ.ಎಂ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಈತ ಕಳೆದ ಮೂರು ತಿಂಗಳಿನಿಂದ ಕಾಲೇಜು ಬಿಟ್ಟು ಮನೆಯಲ್ಲಿದ್ದ. ಬುಧವಾರದ ರಾತ್ರಿ ತಾಯಿ...
ಮೂಡಿಗೆರೆ :KSRTC ಬಸ್ ಗೆ ಸೈಡ್ ಬಿಡದೆ, ಎಣ್ಣೆ ನಶೆಯಲ್ಲಿ ಬೈಕ್ ಸವಾರನ ಕಿರಿಕ್…
https://www.youtube.com/watch?v=BlKWnzmHMyo
ಮೂಡಿಗೆರೆ : ಮೂಡಿಗೆರೆ ನಗರದಿಂದ ಹಾಂದಿವರೆಗೂ KSRTC ಬಸ್ ಗೆ ಸೈಡ್ ಬಿಡದೆ ಎಣ್ಣೆ ನಶೆಯಲ್ಲಿ ಬೈಕ್ ಸವಾರ ಕಿರಿಕ್ ಮಾಡಿರುವ ಘಟನೆ ನಡೆದಿದ್ದು, ಮಂಗಳೂರಿನಿಂದ ಚಿಕ್ಕಮಗಳೂರು ಕಡೆಗೆ ತೆರಳುತ್ತಿದ್ದ ಬಸ್ ಗೆ...
ರಂಗಭೂಮಿ ಜೀವಂತಿಕೆಯ ಸಂಕೇತ, ನಾಟಕಗಳು ಮನಸ್ಸನ್ನು ವಿಕಾಸಗೊಳಿಸುತ್ತವೆ : ಮಠಾಧೀಶ ಶ್ರೀ ಡಾ|| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ…
ಚಿಕ್ಕಮಗಳೂರು: ಸಮಾಜದಲ್ಲಿರುವ ಅನಿಷ್ಠಗಳನ್ನು ನಿವಾರಣೆ ಮಾಡುವುದು ಮತ್ತು ಜನರಲ್ಲಿ ಜಾಗೃತಿ ಮೂಡಿಸುವುದು ಶಿವಸಂಚಾರದ ಮೂಲ ಆಶಯ ಎಂದು ಸಾಣೇಹಳ್ಳಿ ಮಠಾಧೀಶ ಶ್ರೀ ಡಾ|| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಕುವೆಂಪು ಕಲಾ ಮಂದಿರದಲ್ಲಿ...
ವಿದ್ಯಾವಂತರಿಂದಲೇ ಪರಿಸರ ಹಾಳಾಗುತ್ತಿರುವುದು ನೋವಿನ ಸಂಗತಿಯಾಗಿದೆ: ರಕ್ಷಿತ್…
ಚಿಕ್ಕಮಗಳೂರು: ವಿದ್ಯಾವಂತರು ಪರಿಸರ ಹಾಳುಮಾಡುವುದನ್ನು ಕಡಿಮೆ ಮಾಡಿಕೊಂಡು ಬಂದರೆ ಮುಂದಿನ ದಿನಗಳಲ್ಲಿ ಎಲ್ಲಾರಲ್ಲೂ ಸ್ವಚ್ಚತೆಯ ಬಗ್ಗೆ ಅರಿವು ಮೂಡುತ್ತದೆ ಎಂಬ ಗುರಿಯಿಂದ ನಾವು ಈ ದಿನ ಸ್ಚಚ್ಚಗೊಳಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ನೋಬೆಲ್...
ಮಂಟಪಕ್ಕೆ ಹೊರಡುವ ವೇಳೆ ಮೊದಲ ಮದುವೆಯ ರಹಸ್ಯ ಬಾಯ್ಬಿಟ್ಟ ಚಿಕ್ಕಮಗಳೂರಿನ ವಧು…
ಮೈಸೂರು: ಕಲ್ಯಾಣ ಮಂಟಪಕ್ಕೆ ಹೋಗುವ ವೇಳೆ ನನಗೆ ಮೊದಲೇ ಮದುವೆ ಆಗಿದೆ ಎಂದು ವಧುವೊಬ್ಬರು ತಿಳಿಸಿ ಮದುವೆ ಮುರಿದು ಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಮೂಲದ ವಧುವಿಗೆ ಮೈಸೂರಿನ ಟಿ ನರಸೀಪುರದ...
ತರೀಕೆರೆ :ಸಾಲ ಮರುಪಾವತಿಗೆ ಬ್ಯಾಂಕ್ ನೋಟಿಸ್ ಹಿನ್ನೆಲೆ ತಾಯಿ, ಮಗು ಆತ್ಮಹತ್ಯೆಗೆ ಶರಣು.
ಚಿಕ್ಕಮಗಳೂರು : ಸಾಲ ಮರುಪಾವತಿಗೆ ಬ್ಯಾಂಕ್ ನೋಟಿಸ್ ನೀಡಿದ ಹಿನ್ನೆಲೆ ತಾಯಿ, ಮಗು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ನಡೆದಿದೆ. ಅನು(23) ಹಾಗೂ ದರ್ಶನ್ (2) ಮೃತ...
ಇಂದಿನ ಯುವ ಪೀಳಿಗೆ ನಾಡಿನ ಪರಂಪರೆ ಹಾಗೂ ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕು: ಎಸ್.ಎಸ್.ವೆಂಕಟೇಶ್…
ಚಿಕ್ಕಮಗಳೂರು: ಇಂದಿನ ಯುವ ಪೀಳಿಗೆ ನಮ್ಮ ಕಲೆ, ಸಾಹಿತ್ಯ ಮತ್ತು ಸಂಸ್ಕøತಿಯನ್ನು ಮೈಗೂಡಿಸಿಕೊಳ್ಳುವ ಮೂಲಕ ನಾಡಿನ ಪರಂಪರೆ ಹಾಗೂ ಕನ್ನಡವನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಜಿಲ್ಲಾ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ...












