ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಅಂಧ ವಿದ್ಯಾರ್ಥಿನಿ ರಕ್ಷಿತಾ ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಓಟದಲ್ಲಿ ಮಹತ್ತರ ಸಾಧನೆ….
ಮೂಡಿಗೆರೆ: ಸಾಧನೆ ಮಾಡಲು ಅಂಧತ್ವ ಅಥವಾ ಅಂಗವಿಕಲತೆ ಅಡ್ಡಿಯಾಗುತ್ತೇ ಎಂಬ ಮಾತುಗಳು ಪ್ರತಿ ರಂಗದಲ್ಲೂ ಕೇಳಿ ಬರುವ ಸನ್ನೀವೇಶಗಳೇ ಹೆಚ್ಚು. ಆದರೆ ಅಂಧತ್ವವೇ ಎಲ್ಲ ಸಾಧನೆಗೂ ಭಾದಕವಲ್ಲ ಎನ್ನುವುದನ್ನು ತೋರಿಸಿಕೊಟ್ಟ ಮಲೆನಾಡಿನ ಮಿಂಚಿನ...
ಚಿಕ್ಕಮಗಳೂರು:ಮಚ್ಚು ಹಿಡಿದು ಬಸ್ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ಮಹಿಳೆ…
https://www.youtube.com/watch?v=czq7Err9ky4
ಚಿಕ್ಕಮಗಳೂರು: ಮಾನಸಿಕ ಅಸ್ವಸ್ಥ ಮಹಿಳೆಯೋರ್ವಳು ಮಚ್ಚು ಹಿಡಿದು ಬಸ್ ನಿಲ್ದಾಣದಲ್ಲಿ ಓಡಾಡಿರುವ ಘಟನೆ ನಗರದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ರಾತ್ರಿ ನಡೆದಿದೆ. ಮಾನಸಿಕ ಅಸ್ವಸ್ಥ ಮಹಿಳೆ ಕೈಯಲ್ಲಿ ಮಚ್ಚು...
ಬಾಳೆಹೊನ್ನೂರು :ಪೆಟ್ರೋಲ್ ಹಾಕಿಸಿ ಹಣ ನೀಡದೆ ಪರಾರಿಯಾದ ಯುವಕ…
https://www.youtube.com/watch?v=k-ENOpZZViQ
ಚಿಕ್ಕಮಗಳೂರು: ಯುವಕನೋರ್ವ ಪೆಟ್ರೋಲ್ ಹಾಕಿಸಿ ಹಣ ನೀಡದೆ ಪರಾರಿಯಾಗಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ. ಬಾಳೆಹೊನ್ನೂರಿನ ಶ್ರೀರಂಭಾಪುರಿ ಸವಿ೯ಸ್ ಸ್ಟೇಷನ್ ನಲ್ಲಿ ಸ್ಕೂಟಿಯಲ್ಲಿ ಓರ್ವ ಯುವಕ ಬಂದು 300 ರೂಪಾಯಿ...
ಗೊಬ್ಬರ ತುಂಬಿಕೊಂಡು ತೆರಳುತ್ತಿದ್ದ ಲಾರಿ ಚಾರ್ಮಾಡಿ ಘಾಟ್ ತಿರುವಿನಲ್ಲಿ ಪಲ್ಟಿ…
ಮೂಡಿಗೆರೆ: ಲಾರಿಯೊಂದು ಚಾರ್ಮಾಡಿ ಘಾಟ್ ತಿರುವಿನಲ್ಲಿ ಪಲ್ಟಿಯಾಗಿದ್ದು, ಚಿಕ್ಕಮಗಳೂರಿನಿಂದ ಮಂಗಳೂರಿಗೆ ಗೊಬ್ಬರ ತುಂಬಿಕೊಂಡು ಹೋಗುತ್ತಿದ್ದ ವೇಳೆ ಚಾರ್ಮಾಡಿ ಘಾಟ್ ತಿರುವಿನಲ್ಲಿ ಲಾರಿ ಪಲ್ಟಿಯಾದ ಪರಿಣಾಮ ಲಾರಿಯಲ್ಲಿದ್ದ ಗೊಬ್ಬರದ ಚೀಲಗಳು ರಸ್ತೆಗೆ ಅಡ್ಡವಾಗಿ ಬಿದ್ದಿದೆ.ಇದರಿಂದ...
ಚಾಲಕನ ನಿಯಂತ್ರಣ ತಪ್ಪಿ ದಂಟರಮಕ್ಕಿ ಕೆರೆಗೆ ಉರುಳಿದ ಶಿಫ್ಟ್ ಕಾರು…
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಶಿಫ್ಟ್ ಕಾರು ಕೆರೆಗೆ ಉರುಳಿದ ಘಟನೆ ನಗರದ ದಂಟರಮಕ್ಕಿ ಕೆರೆಯಲ್ಲಿ ನಡೆದಿದ್ದು,
ಕಾರಿನಲ್ಲಿದ್ದ ಇಬ್ಬರು ಹಾಸನ ಮೂಲದ ವಿಜಯ್ ಕುಮಾರ್, ಬೋರೇಗೌಡ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಅಪಾಯದಿಂದ ಇಬ್ಬರು...
ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ವಿಜೇತರಾಗಿರುವ ಐಡಿಯಲ್ ಪ್ಲೆ ಯೂನಿಕ್ ಅಬಾಕಸ್ ಶಾಲೆಯ ವಿದ್ಯಾರ್ಥಿಗಳು…
ಚಿಕ್ಕಮಗಳೂರು:ಇತ್ತಿಚೆಗೆ ಉಡುಪಿಯಲ್ಲಿ ನಡೆದ 13 ನೇ ಕರ್ನಾಟಕ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಚಿಕ್ಕಮಗಳೂರು ನಗರದ ಬೆಲ್ಟ್ ರಸ್ತೆಯಲ್ಲಿರುವ ಐಡಿಯಲ್ ಪ್ಲೆ ಯೂನಿಕ್ ಅಬಾಕಸ್ ಶಾಲೆಯ ಶಿಕ್ಷಕಿ ಸುಮ ಗಿರೀಶ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು...
ಯುವಕರು ಹೆಚ್ಚಾಗಿ ಸಂಘದಲ್ಲಿ ಸಕ್ರೀಯವಾಗಿ ಭಾಗವಹಿಸಿ ಸಂಘವನ್ನು ಕಟ್ಟಬೇಕು: ಕೆ.ಆರ್.ಪ್ರಭಾಕರ ಗೌಡ…
ಕಳಸ:ಸಂಘಗಳಲ್ಲಿ ಯಾವಾಗ ರಾಜಕೀಯ ಬರುತ್ತದೆಯೋ ಆಗ ಸಂಘಗಳು ಒಡೆದು ಹೋಗುವ ಸಂದರ್ಭಗಳು ಹೆಚ್ಚಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಪ್ರಭಾಕರ ಗೌಡ ಹೇಳಿದರು.
ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಬಸ್ರಿಕಲ್ ಸಂಸೆ ಇವರ ವತಿಯಿಂದ ಬಸ್ರಿಕಲ್...
ಪತ್ರಕರ್ತರಿಗೆ ಸಿಗಬೇಕಾದ ಸೂಕ್ತ ಸೌಲಭ್ಯಗಳು ದೇಶಾದ್ಯಂತ ಏಕ ರೀತಿ ಇರುವಂತೆ ರಾಷ್ಟ್ರೀಯ ನೀತಿಯನ್ನು ಜಾರಿಗೆ ತರುವಂತೆ IFWJ...
ಕನ್ಯಾಕುಮಾರಿ (ತಮಿಳುನಾಡು): ಪತ್ರಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ತಡೆಗಾಗಿ 'ಪತ್ರಕರ್ತರ ರಕ್ಷಣಾ ಕಾಯಿದೆ'ಯನ್ನು ರೂಪಿಸಬೇಕು ಹಾಗೂ ಪತ್ರಕರ್ತರಿಗೆ ಸಿಗಬೇಕಾದ ಸೂಕ್ತ ಸೌಲಭ್ಯಗಳು ದೇಶಾದ್ಯಂತ ಏಕ ರೀತಿ ಇರುವಂತೆ ರಾಷ್ಟ್ರೀಯ ನೀತಿಯನ್ನು ಜಾರಿಗೆ ತರಬೇಕು...
ನಾವು ಬಿಜೆಪಿಯವರನ್ನು ಆಪರೇಶನ್ ಮಾಡಲು ಹೋಗೋದೇ ಇಲ್ಲ: ಕೆ.ಜೆ.ಜಾರ್ಜ್…
ಚಿಕ್ಕಮಗಳೂರು : ಮೈತ್ರಿಗೆ ಜಯ ಬಂದೇ ಬರುತ್ತೆ ಎಂದು ಸಚಿವ ಕೆ.ಜೆ.ಜಾರ್ಜ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದು, ಬಿಜೆಪಿಯವರಿಗೆ ಕೆಲ ಜಾಗದಲ್ಲಿ ಕ್ಯಾಂಡೇಟ್ ಗಳೇ ಇಲ್ಲ. ಮಂಡ್ಯದಲ್ಲಿ ಸರ್ಕಾರಿ ಕೆಲಸದಲ್ಲಿ ಇರುವವರನ್ನು ಚುನಾವಣೆಗೆ ನಿಲ್ಲಿಸಿದ್ದಾರೆ....
ಸೋಲಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಸಂಘಟನೆಗೆ ಕೆಲಸ ಮಾಡ್ತೀವಿ: ಸಿ.ಟಿ ರವಿ…
https://www.youtube.com/watch?v=iaaSEQDQx-Q
ಚಿಕ್ಕಮಗಳೂರು : ರಾಮನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದಕ್ಕೆ ಸರಿದ ಹಿಂದೆ ಬಹಳ ದೊಡ್ಡ ರಾಜಕೀಯ ಪಿತೂರಿ ಇದೆ. ಎಂದು ಶಾಸಕ ಸಿ.ಟಿ ರವಿಯವರು ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ಯಕರ್ತರನ್ನ ಬಿಟ್ಟು ಹೊಸ...












