ದೇಶದ ಎಲ್ಲಾ ಭಾಗದಲ್ಲೂ ಒಂದೇ ರೂಪದ ಬೆಲೆ ಜಾರಿಗೆ ತಂದಲ್ಲಿ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡಲು...
ಚಿಕ್ಕಮಗಳೂರು:ರೈತರು ಬೆಳೆದ ಬೆಳೆಗೆ ಹೆಚ್ಚಿನ ಬೆಲೆ ಒದಗಿಸಿ ಕೊಡುವ ನಿಟ್ಟಿನಲ್ಲಿ ದೇಶಾದ್ಯಂತ ಏಕರೂಪ ಬೆಲೆ ನಿಗದಿ ಮಾಡುವ ಕಾನೂನನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್...
ಕಳಸ ಜೆಸಿಐ ಘಟಕಕ್ಕೆ 2018ರ ದಿ ಬೆಸ್ಟ್ ಪ್ರೆಸಿಡೆಂಡ್ ಅವಾರ್ಡ್…
ಮೂಡಿಗೆರೆ: ಕಳಸ ಜೆಸಿಐ ಘಟಕಕ್ಕೆ 2018ರ ದಿ ಬೆಸ್ಟ್ ಪ್ರೆಸಿಡೆಂಡ್ ಅವಾರ್ಡ್ ಜೊತೆ ಒಂಬತ್ತು ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದು ಕಳಸ ಜೆಸಿಐ ಅಧ್ಯಕ್ಷ ಸಿ.ಚಂದ್ರಪ್ಪ ತಿಳಿಸಿದ್ದಾರೆ.ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಜೆಸಿಐ ವಲಯದ ವಾರ್ಷಿಕ...
ಸಮ್ಮಿಶ್ರ ಸರ್ಕಾರ ವರ್ಗಾವಣೆ ಹಾಗೂ ದೇವಸ್ಥಾನ ಸುತ್ತುವುದರಲ್ಲೇ ಕಾಲ ಕಳೆಯುತ್ತಿದೆ. – ಶೋಭಾ ಕರಂದ್ಲಾಜೆ…
https://www.youtube.com/watch?v=S_Wd-HCCdGQ
ಮೂಡಿಗೆರೆ: ಮೊದಲ ದಿನದಿಂದಲೂ ಗೊಂದಲದಲ್ಲಿಯೇ ಸಮ್ಮಿಶ್ರ ಸರ್ಕಾರ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಸಮ್ಮಿಶ್ರ ಸರ್ಕಾರವನ್ನು ಟೀಕಿಸಿದ್ದು, ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಾರದು ಎಂದು ನನ್ನ ಮನಸ್ಸಿನಲ್ಲಿತ್ತು. ಆದರೆ ವರಿಷ್ಠರ...
ಹೊರನಾಡಿನ ಅನ್ನಪೂರ್ಣೇಶ್ವರಿ ದೇವಿಗೆ ನವರಾತ್ರಿಯ ವಿಶೇಷ ಪೂಜೆ…
ಕಳಸ:ಶ್ರೀ ಕ್ಷೇತ್ರ ಹೊರನಾಡಿನ ಜಗನ್ಮಾತೆ ಅನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ ಶ್ರೀ ಮಾತೆಗೆ ವಿಶೇಷ ಅಲಂಕಾರಗಳೊಂದಿಗೆ ದುರ್ಗಾದೇವಿಯ ಮೊದಲನೆ ಸ್ವರೂಪ ಹಂಸರೂಢ ಸರಸ್ವತಿಯ ರೂಪದಲ್ಲಿ ಮಾತೆ ಅನ್ನಪೂರ್ಣೆಶ್ವರಿ ಕಂಗೊಳಿಸಿದಳು.
ಬೆಳಿಗ್ಗೆ ಘಂಟೆ 6.30ರ ಸಮಯಕ್ಕೆ ಸರಿಯಾಗಿ ನವರಾತ್ರಿಯ...
ದುಡಿಮೆಯ ಹಣದಲ್ಲಿ ಅಲ್ಪಭಾಗವನ್ನಾದರೂ ಸಮಾಜ ಸೇವೆಗೆ ವಿನಿಯೋಗಿಸಬೇಕು.- ಹೆಚ್.ಆರ್.ಹರೀಶ್…
ಚಿಕ್ಕಮಗಳೂರು: ತ್ಯಾಗ, ಸೇವೆ ಮತ್ತು ದಾನದಿಂದ ಮಾತ್ರ ಮನುಷ್ಯ ದೊಡ್ಡವನಾಗುತ್ತಾನೆ, ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾನೆ ಎಂದು ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್.ಆರ್.ಹರೀಶ್ ಹೇಳಿದರು.ನಗರದ ಅಗಸರ ಬೀದಿಯ ಅಂಗನವಾಡಿಯಲ್ಲಿ ವಿಶ್ವ ಸೇವಾದಿನದ ಪ್ರಯುಕ್ತ...
ಬೀರೂರು: ಟಿವಿಎಸ್ ಎಕ್ಸೆಲ್ ಬೈಕ್ ಗಾಗಿ ಎರಡು ಮಕ್ಕಳ ತಂದೆಯನ್ನು ಹತ್ಯೆ ಮಾಡಿದ ಪಿಯುಸಿ ವಿದ್ಯಾರ್ಥಿ…
https://www.youtube.com/watch?v=x--35P0iCFQ
ಚಿಕ್ಕಮಗಳೂರು: ರಸ್ತೆ ಬದಿಯಲ್ಲಿ ಮೋಹನ್ (39) ಎಂಬಾತನ ಬರ್ಬರ ಹತ್ಯೆ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಬೀರೂರು ಪೊಲೀಸರು ಯಶಸ್ವಿಯಾಗಿದ್ದು, ಶಿವರಾಜ್ (19) ಬಂಧಿತ ಆರೋಪಿ. ಪಿಯುಸಿ ಓದುತ್ತಿದ್ದು, ಪೇಪರ್ ಹಾಕುವ ಕೆಲಸ ಮಾಡುತ್ತಿದ್ದು,...
ಕಡೂರು: ಏಳು ಜನ ಕಾಡುಹಂದಿ ಬೇಟೆಗಾರರ ಬಂಧನ…
ಕಡೂರು :ತಾಲೂಕಿನ ಬುಕ್ಕಾಸಾಗರ ಕೆರೆ ಏರಿ ಮೇಲೆ ಕಾಡುಹಂದಿ ಮಾಂಸ ಮಾರಾಟ ಮಾಡುತ್ತಿದ್ದ ವೇಳೆಯಲ್ಲಿ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಏಳು ಜನ ಕಾಡುಹಂದಿ ಬೇಟೆಗಾರರನ್ನು ಬಂಧಿಸಿರುವ ಘಟನೆ ತಾಲೂಕಿನ ಬುಕ್ಕಾಸಾಗರ ಗ್ರಾಮದಲ್ಲಿ ನಡೆದಿದ್ದು,...
ಕಾಫಿನಾಡಲ್ಲಿ ನಡೆಯಿತು ವಂಡರ್ ಪುಲ್ ಜಿಪ್ಸಿ ರೈಡ್, ಮಸ್ತ್ ಎಂಜಾಯ್ ಮಾಡಿದ ರೈಡರ್ಸ್…
https://www.youtube.com/watch?v=-LJTEoISdzE
ಚಿಕ್ಕಮಗಳೂರು: ನೀವು ವಿಭಿನ್ನ ಕಾರುಗಳಲ್ಲಿ ಸಾವಿರಾರು ಕಿ.ಮೀ ಡ್ರೈವ್ ಮಾಡಿರಬಹುದು,ದುಬಾರಿಕಾರುಗಳಲ್ಲಿ ರಾಜ್ಯ, ಹೊರ ರಾಜ್ಯ ಸೇರಿದಂತೆ ವಿದೇಶಗಳಲ್ಲಿಯೂ ಪ್ರಯಾಣ ಮಾಡಿರಬಹುದು, ಆದರೆ ಜಿಪ್ಸಿಯಲ್ಲಿ ರೈಡ್ ಮಾಡುವುದು ಇದೆಲ್ಲದ್ದಕ್ಕೂ ಭಿನ್ನ, ಅದರಲ್ಲೂ ವಾಟರ್ ಸ್ಟ್ರೀಮ್...
ಲೋಕಸಭೆ ಉಪಚುನಾವಣೆ ಬಗ್ಗೆ ಶಾಸಕ ಸಿ.ಟಿ.ರವಿ ಅಸಮಾಧಾನ…
https://www.youtube.com/watch?v=NFfTh192RPU
ಚಿಕ್ಕಮಗಳೂರು: 3 ತಿಂಗಳಿಗೆ ಲೋಕಸಭೆ ಉಪಚುನಾಚಣೆ ಬೇಕಿತ್ತಾ ಅನ್ನುವ ಪ್ರಶ್ನೆ ನನಗೆ ಮೂಡಿದೆ ಎಂದು ಲೋಕಸಭೆ ಉಪಚುನಾವಣೆ ಬಗ್ಗೆ ಶಾಸಕ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದು, ಎಲ್ಲರಲ್ಲೂ ಲೋಕಸಭೆ ಉಪಚುನಾವಣೆ ಬೇಕಿತ್ತಾ ಅನ್ನುವ ಪ್ರಶ್ನೆ...
ರಾಜ್ಯಕ್ಕೆ ಮಾದರಿ ಶಾಲೆ ಚಿಕ್ಕಮಗಳೂರಿನ ಮೆಣಸೆ ಸರ್ಕಾರಿ ಶಾಲೆ …
https://www.youtube.com/watch?v=ZBAto-UbSmk
ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ಮೆಣಸೆ ಸರ್ಕಾರಿ ಶಾಲೆ ರಾಜ್ಯಕ್ಕೆ ಮಾದರಿ ಶಾಲೆಯಾಗಿದ್ದು, ಇದು ಸರ್ಕಾರಿ ಶಾಲೆ ಅಂತ ಅಸಡ್ಡೆ ತೋರುವಂತಿಲ್ಲ. ಈ ಶಾಲೆಯಲ್ಲಿನ ಸೌಲಭ್ಯ ಯಾವ ಖಾಸಗಿ ಶಾಲೆಯಲ್ಲೂ ಇಲ್ಲ. ಬೇಕಾಬಿಟ್ಟಿ ದುಡ್ಡು...












