ಕಡೂರು:ಎಟಿಎಂ ಕಾರ್ಡ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ…

ಚಿಕ್ಕಮಗಳೂರು: ಎಟಿಎಂ ಕಾರ್ಡ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನೂ ಬಂಧಿಸಲಾಗಿರುವ ಘಟನೆ ಜಿಲ್ಲೆಯ ಕಡೂರು ಪಟ್ಟಣದ ಉಳಕಿನಕಲ್ಲು ಬಳಿ ನಡೆದಿದ್ದು, ತಮಿಳುನಾಡು ಮೂಲದ ವಿಜಿ(31), ತರೀಕೆರೆ ಮೂಲದ ಪ್ರವೀಣ್(30) ಎಂಬ ಆರೋಪಿಗಳು ಶಿವಮೊಗ್ಗದ 2 ಎಟಿಎಂಗಳಲ್ಲಿ...

ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸುವುದು ಇಂದಿನ ವಿದ್ಯಾರ್ಥಿಗಳ ಕೈಯಲ್ಲಿದೆ: ಎಸ್.ಎಸ್.ವೆಂಕಟೇಶ್…

ಚಿಕ್ಕಮಗಳೂರು: ಆಧುನಿಕತೆಯ ಭರದಲ್ಲಿ ಮರೆಯಾಗುತ್ತಿರುವ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸುವುದು ಇಂದಿನ ವಿದ್ಯಾರ್ಥಿಗಳ ಕೈಯಲ್ಲಿದೆ ಎಂದು ಸುಗಮ ಸಂಗೀತ ಗಂಗಾ ಅಧ್ಯಕ್ಷ ಎಸ್.ಎಸ್.ವೆಂಕಟೇಶ್ ಹೇಳಿದರು.ನಗರ ಹೊರವಲಯದ ಕುರುವಂಗಿಯ ಸರ್ಕಾರಿ...

ಕಳಸ:ಅರವತ್ತು ದಿನಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯ ಶವ ಭದ್ರಾ ನದಿಯ ದಡದಲ್ಲಿ ಪತ್ತೆ…

ಕಳಸ:ಕಳೆದ ಅರವತ್ತು ದಿನಗಳ ಹಿಂದೆ ಕಾಣೆಯಾಗಿದ್ದ ಕಾಂತಪ್ಪ ಪೂಜಾರಿ(85)ಇವರ ಮೃತದೇಹ ಗುರುವಾರ ಭದ್ರಾ ನದಿಯ ದಡದಲ್ಲಿ ಪತ್ತೆಯಾಗಿದೆ.ಇಲ್ಲಿಯ ಕಳಕ್ಕೋಡು ನಿವಾಸಿ ಕಾಂತಪ್ಪ ಪೂಜಾರಿ ಆಗಸ್ಟ್ 4ನೇ ತಾರಿಕಿನ ಸಂಜೆ 5 ಗಂಟೆಗೆ ಕಳಸ...

ರಾಜ್ಯ ಸರ್ಕಾರ ಮದ್ಯದ ಮೂಲದಿಂದ ಬರುವ ಆದಾಯವನ್ನು ನಿರೀಕ್ಷಿಸಬಾರದು.- ಶಾಸಕ ಸಿ.ಟಿ.ರವಿ…

ಚಿಕ್ಕಮಗಳೂರು: ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ನಾಡಿನಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಶಾಸಕ ಸಿ.ಟಿ.ರವಿ ಒತ್ತಾಯಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ಜನಜಾಗೃತಿ ವೇದಿಕೆ ಮತ್ತು ರಾಜ್ಯ...

ಜಿಂಕೆ ಮರಿಯನ್ನು ನುಂಗಲು ಯತ್ನಿಸಿದ ಹೆಬ್ಬಾವು RFO ಶಿಲ್ಪಾ ನೇತೃತ್ವದಲ್ಲಿ ಸೆರೆ…

ಚಿಕ್ಕಮಗಳೂರು: ಜಿಂಕೆ ಮರಿಯನ್ನು ನುಂಗಲು ಯತ್ನಿಸಿದ ಹೆಬ್ಬಾವು ಸೆರೆಯಾಗಿರುವ ಘಟನೆ ತಾಲೂಕಿನ ಭಕ್ತರಹಳ್ಳಿಯಲ್ಲಿ ನಡೆದಿದ್ದು, ಕೃಷಿ ಜಮೀನಿನಲ್ಲಿ ಜಿಂಕೆಮರಿಯನ್ನು ನುಂಗಲು ಯತ್ನಿಸುತ್ತಿದ್ದ ಹದಿನೈದು ಅಡಿ ಉದ್ದದ ಭಾರೀ ಗಾತ್ರದ ಹೆಬ್ಬಾವನ್ನು RFO ಶಿಲ್ಪಾ ನೇತೃತ್ವದಲ್ಲಿ...

ಮೂಡಿಗೆರೆ:ಅಕ್ರಮ ಮರಳು ಅಡ್ಡೆ ಮೇಲೆ ಸರ್ಕಲ್ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ದಾಳಿ, ಟ್ರಾಕ್ಟರ್ ಸೇರಿದಂತೆ ಮೂವರ ಬಂಧನ…

ಮೂಡಿಗೆರೆ: ಅಕ್ರಮ ಮರಳು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಟ್ರಾಕ್ಟರ್ ಸೇರಿದಂತೆ ಮೂವರನ್ನು ಬಂಧಿಸಿರುವ ಘಟನೆ ತಾಲೂಕಿನ ಬೈರದೇವ ಗದ್ದೆ ಅರಣ್ಯ ಪ್ರದೇಶ ದಲ್ಲಿ ನಡೆದಿದೆ. ಐದು ವರ್ಷಗಳಿಂದ ಮೀಸಲು ಅರಣ್ಯ...

ಅಜ್ಜಂಪುರ:ಮಾಂಗಲ್ಯ ಸರ ವಾಪಾಸ್ ನೀಡಿ ಮಾನವೀಯತೆ ಮೆರೆದ ಪೊಲೀಸ್ ಪೇದೆಗಳು…

ಚಿಕ್ಕಮಗಳೂರು: ಪೊಲೀಸ್ ಪೇದೆಗಳು ಮಾಂಗಲ್ಯ ಸರ ವಾಪಾಸ್ ನೀಡಿ ಮಾನವೀಯತೆ ಮೆರೆದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರ ದಲ್ಲಿ ನಡೆದಿದೆ. ಅಜ್ಜಂಪುರದ ಪ್ರಿಯಾಂಕ ಎಂಬುವರು ಬಸ್ ನಿಲ್ದಾಣದಲ್ಲಿ ಒಂದು ಲಕ್ಷ ಬೆಲೆಬಾಳುವ...

ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ,ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು: ಡಾ|| ದೊಡ್ಡಮಲ್ಲಪ್ಪ…

ಚಿಕ್ಕಮಗಳೂರು : 2006ರಿಂದ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುವುದು ಸರ್ಕಾರಿ ನೌಕರರಿಗೆ ಭರಿಸಲಾಗದ ನಷ್ಟವಾಗಿದೆ. ಈ ರೀತಿಯ ಹೋರಾಟಗಳಿಂದಷ್ಟೆ ನಿಮಗೆ ಜಯ ದೊರೆಯಲಿದೆ ಎಂದು...

ಚಿಕ್ಕಮಗಳೂರು:ಲಯನ್ಸ್ ಕ್ಲಬ್‍ನ ನೂತನ ಅಧ್ಯಕ್ಷರಾಗಿ ಸಿ.ಪಿ.ಸುರೇಶ್ ಆಯ್ಕೆ…

ಚಿಕ್ಕಮಗಳೂರು: ಲಯನ್ಸ್ ಕ್ಲಬ್‍ನ ನೂತನ ಅಧ್ಯಕ್ಷರಾಗಿ ಸಿ.ಪಿ.ಸುರೇಶ್ ಆಯ್ಕೆ ಯಾಗಿದ್ದಾರೆ.ಹಿಂದಿನ ಅಧ್ಯಕ್ಷ ಕೆ.ಬಿ.ರವಿರಾಜ್ ರೈ ಅವರು ನಿಧನರಾದ ಹಿನ್ನೆಲೆಯಲ್ಲಿ ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್.ಆರ್.ಹರೀಶ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸರ್ವ ಸದಸ್ಯರ...

ಮೂಡಿಗೆರೆ: ವಿಧಾನಸಭೆ ಚುನಾವಣೆಯಾಗಿ ಸರ್ಕಾರ ರಚನೆಯಾದರೂ ಬಾರದ ವಾಹನಗಳ ಬಾಡಿಗೆ ಹಣ…

https://www.youtube.com/watch?v=1rjQ_teJ1Yw ಮೂಡಿಗೆರೆ: ವಿಧಾನಸಭೆ ಚುನಾವಣೆಯಾಗಿ ಸರ್ಕಾರ ರಚನೆಯಾಗಿ ಐದು ತಿಂಗಳಾದರೂ ತಾಲೂಕಿನ ವಿಧಾನಸಭಾ ಕ್ಷೇತ್ರ ಚುನಾವಣಾ ವೇಳೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ವಾಹನಗಳ ಮಾಲಿಕರಿಗೆ ಇನ್ನೂ ಕೂಡ ವಾಹನಗಳ ಬಾಡಿಗೆ ಹಣ ಬಂದಿಲ್ಲ. ಸುಮಾರು ಹತ್ತು...
error: Content is protected !!