ಜಯನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ನ ಅಭ್ಯರ್ಥಿ ಸೌಮ್ಯರೆಡ್ಡಿ 13ನೇ ಸುತ್ತಿನಲ್ಲೂ ಮುನ್ನಡೆ.
ಬೆಂಗಳೂರು- ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, 13ನೇ ಸುತ್ತಿನ ಬಳಿಕವು ಕಾಂಗ್ರೇಸ್ ಮುನ್ನಡೆ. ಕಾಂಗ್ರೇಸ್ ಅಭ್ಯರ್ಥಿ 48556 ಮತಗಳು, ಬಿ.ಜೆ.ಪಿ ಪ್ರಹ್ಲಾದ್ ಬಾಬುಗೆ 39919 ಮತಗಳು, ಪಕ್ಷೇತರ...
ಜಯನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ನ ಅಭ್ಯರ್ಥಿ ಸೌಮ್ಯರೆಡ್ಡಿ 12ನೇ ಸುತ್ತಿನಲ್ಲೂ ಮುನ್ನಡೆ.
ಬೆಂಗಳೂರು- ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, 12ನೇ ಸುತ್ತಿನ ಬಳಿಕವು ಕಾಂಗ್ರೇಸ್ ಮುನ್ನಡೆ. ಕಾಂಗ್ರೇಸ್ ಅಭ್ಯರ್ಥಿ 45975 ಮತಗಳು, ಬಿ.ಜೆ.ಪಿ ಪ್ರಹ್ಲಾದ್ ಬಾಬುಗೆ 35798 ಮತಗಳು, ಪಕ್ಷೇತರ...
ಜಯನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ನ ಅಭ್ಯರ್ಥಿ ಸೌಮ್ಯರೆಡ್ಡಿ 11ನೇ ಸುತ್ತಿನಲ್ಲೂ ಮುನ್ನಡೆ.
ಬೆಂಗಳೂರು- ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, 11ನೇ ಸುತ್ತಿನ ಬಳಿಕವು ಕಾಂಗ್ರೇಸ್ ಮುನ್ನಡೆ. ಕಾಂಗ್ರೇಸ್ ಅಭ್ಯರ್ಥಿ 43476 ಮತಗಳು, ಬಿ.ಜೆ.ಪಿ ಪ್ರಹ್ಲಾದ್ ಬಾಬುಗೆ 30695 ಮತಗಳು, ಪಕ್ಷೇತರ...
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ- ಪರಶುರಾಮ್ ಬಂಧನ.
ಬೆಂಗಳೂರು- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆ ಸಿಂಧಗಿ ಮೂಲದ ಪರಶುರಾಮ್(26) ವರ್ಷ ಅವರನ್ನು ಬಂಧಿಸಲಾಗಿದೆ. ಪರಶುರಾಮ್ ನನ್ನು ಮೂರನೇ ಎ.ಸಿ.ಎಂ.ಎಂ ಕೋರ್ಟ್ಗೆ ಹಾಜರುಪಡಿಸಿದ್ದು, ಎಸ್.ಐ.ಟಿ 14 ದಿನ...
ಚಾರ್ಮಾಡಿ ಘಾಟ್ ನಲ್ಲಿ ಗುಡ್ಡಗಳ ಕುಸಿತ ಹಿನ್ನಲೆ ಎರಡು ದಿನ ಸಂಚಾರ ಸಂಪೂರ್ಣ ಸ್ಥಗಿತ.
ಮೂಡಿಗೆರೆ- ಚಾರ್ಮಾಡಿ ಘಾಟ್ ನಲ್ಲಿ ನಿರಂತರ ಮಳೆ ಹಿನ್ನಲೆಯಲ್ಲಿ ಚಾರ್ಮಾಡಿ ರಸ್ತೆಯನ್ನು ಎರಡು ದಿನ ಬಂದ್ ಮಾಡಲಾಗಿದೆ. ಕಳೆದ 24 ಗಂಟೆಯಿಂದ ಘಾಟ್ ನಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರಿಗೆ ಮಾತ್ರ ತೆರಳಲು ಅವಕಾಶ ಮಾಡಲಾಗಿದ್ದು,...
ಹೆಚ್.ಪಿ ಪೆಟ್ರೋಲ್ ಬಂಕ್ ಗೆ ನುಗ್ಗಿದ ಕೆ.ಎಸ್.ಆರ್.ಟಿ.ಸಿ ಬಸ್…
ಬೆಂಗಳೂರು-ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಸಂಖ್ಯೆ ಕೆ ಎ-13ಎಫ್ -2162 ಬ್ರೇಕ್ ಫೇಲ್ ಆಗಿ ಬೆಂಗಳೂರು ಸಮೀಪ ಗೊರಗುಂಡೆಪಾಳ್ಯದ ಸ್ಪರ್ಶ್ ಆಸ್ಪತ್ರೆ ಪಕ್ಕದ ಹೆಚ್ ಪಿ ಪೆಟ್ರೋಲ್ ಬಂಕ್ ಗೆ ಚಾಲಕನ...
ಕಳಸ-ಹೊರನಾಡು ಭದ್ರಾ ನದಿಗೆ ಕಟ್ಟಿರುವ ಸಂಪರ್ಕ ಸೇತುವೆಸಂಪೂರ್ಣ ಮುಳುಗಡೆ…
ಕಳಸ:ಹೊಬಳಿಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿದ್ದು,ಸೋಮವಾರ ಭದ್ರಾ ನದಿಯು ಗರಿಷ್ಠ ಪ್ರಮಾಣದಲ್ಲಿ ತುಂಬಿ ಹರಿಯಲಾರಂಬಿಸಿತು.
ಕುದುರೆಮುಖ,ಜಾಂಬ್ಲೆ,ನೆಲ್ಲಿಬೀಡು ಪ್ರದೇಶಗಳಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು,ನದಿ,ಹಳ್ಳ,ತೊರೆಗಳು ಮೈದುಂಬಿ ಹರಿಯಲಾರಂಬಿಸಿದೆ.ಭದ್ರಾ ನದಿಯು ತುಂಬಿ ಹರಿಯುತ್ತಿರುವ ಪರಿಣಾಮ ಕಳಸ ಸಮೀಪದ ಹೆಬ್ಬಾಳೆ...
ಭ್ರಷ್ಟಾಚಾರ ಶುರುವಾಗೋದೆ ವರ್ಗಾವಣೆಯಿಂದ- ಹೆಚ್. ಡಿ. ಕುಮಾರಸ್ವಾಮಿ.
ಬೆಂಗಳೂರು- ಗಾಂಧಿ ನಗರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸನ್ಮಾನ ಸಮರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಸಿ.ಎಂ ಭ್ರಷ್ಟಾಚಾರ ಶುರುವಾಗುವುದೇ ವರ್ಗಾವಣೆಯಿಂದ. ಅದನ್ನು ತಡೆಯಲು ಹೋದ್ರೆ ನನನ್ನು ಎರಡು ನಿಮಿಷವು ಕೂಡ ಇರಲು ಬಿಡುವುದಿಲ್ಲ. ಮುಳ್ಳನ್ನು ಮುಳ್ಳಿನಿಂದಲೆ...
ಮಂಗಳೂರಿನಿಂದ ಮುಂಬೈಗೆ ತೆರಳುತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಅಧಿಕಾರಿಗಳಿಂದ ಪರಿಶೀಲನೆ.
ಮಂಗಳೂರು- ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದೆ. ಮಂಗಳೂರಿನಿಂದ ಮುಂಬೈಗೆ ತೆರಳಬೇಕಾಗಿದ್ದ ವಿಮಾನ ಟೇಕ್ ಆಫ್ ಆಗಬೇಕು ಎನ್ನುವಷ್ಟರಲ್ಲಿ ಏರ್ ಇಂಡಿಯಾ ವಿಮಾನ ಸ್ಥಗಿತಗೊಂಡಿದೆ.ಅಂತರಾಷ್ಟ್ರೀಯ ವಿಮಾನ...
ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ತಾಲೂಕುಗಳಿಗೆ ಮಳೆ ಹಿನ್ನೆಲೆ ರಜೆ ಘೋಷಣೆ- ಜಿಲ್ಲಾಧಿಕಾರಿ ಶ್ರಿರಂಗಯ್ಯ
ಚಿಕ್ಕಮಗಳೂರು- ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆ ಜಿಲ್ಲೆಯ ಮೂಡಿಗೆರೆ,ಶೃಂಗೇರಿ,ಕೊಪ್ಪ,ಎನ್.ಆರ್.ಪುರ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.










